ಗುಡ್ ನ್ಯೂಸ್! ಎಲ್ಐಸಿ ಪಾಲಿಸಿ ಬದಲಾಯಿಸಿಕೊಳ್ಳಲು ಅಥವಾ ರದ್ದುಗೊಳಿಸಲು ಅವಕಾಶ. ಹೇಗೆ ಗೊತ್ತೆ?

ಎಲ್ಐಸಿ ಪಾಲಿಸಿದಾರರಿಗೆ ಭಾರತೀಯ ಜೀವವಿಮಾ ನಿಗಮ ಸಿಹಿ ಸುದ್ದಿ ನೀಡಿದೆ. ಎಲ್ಐಸಿ ಪಾಲಿಸಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಇದು ಅನುಕೂಲಕರವಾದ ಕ್ರಮವಾಗಿದೆ.

ಎಲ್ಐಸಿ ಪಾಲಿಸಿದಾರರಿಗೆ ಭಾರತೀಯ ಜೀವವಿಮಾ ನಿಗಮ ಸಿಹಿ ಸುದ್ದಿ ನೀಡಿದೆ. ಎಲ್ಐಸಿ ಪಾಲಿಸಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಇದು ಅನುಕೂಲಕರವಾದ ಕ್ರಮವಾಗಿದೆ.
ಕೆಲ ಸಂದರ್ಭಗಳಲ್ಲಿ ಯಾರದೋ ಮಾತನ್ನು ಕೇಳಿ, ಆನ್ಲೈನ್ ನೋಡಿ ಸರಿಯಾದ ತಿಳುವಳಿಕೆ ಇಲ್ಲದೇ ಎಲ್ಐಸಿ ಪಾಲಿಸಿ ಮಾಡಿಕೊಂಡಿರುತ್ತೇವೆ. ಅಥವಾ ಬೇಡವಾದ ಮನಸ್ಸಿನಿಂದ ಪಾಲಿಸಿ ಮಾಡಿಸಿಕೊಂಡಿರುತ್ತೇವೆ. ಇಂತಹ ಸಮಸ್ಯೆಯಿರುವ ಸಾಕಷ್ಟು ಪಾಲಿಸಿದರರು ಇರುತ್ತಾರೆ. ಇಂತಹ ಸಮಸ್ಯೆ ನೀವು ಎದುರಿಸುತ್ತಿದ್ದರೆ ಚಿಂತೆ ಬೇಡ. ಈಗಾಗಲೇ ಇರುವ ಪಾಲಿಸಿ ಬೇಡ ಎನಿಸಿದರೆ ರದ್ದು ಮಾಡುವ ಅವಕಾಶವಿದೆ.

ಎಲ್ಐಸಿ ಪಾಲಿಸಿ ಬದಲಾಯಿಸಿಕೊಳ್ಳಲು ಅಥವಾ ರದ್ದುಗೊಳಿಸಲು ಅವಕಾಶ

ಪಾಲಿಸಿ ಬದಲಿಸುವ ಅವಕಾಶ
ಭಾರತೀಯ ಜೀವವಿಮಾ ನಿಗಮವು ಪಾಲಿಸಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರು 15 ದಿನಗಳಲ್ಲಿ ಪಾಲಿಸಿ ಬದಲಿಸುವ ಅಥವಾ ರದ್ದು ಮಾಡುವ ಅವಕಾಶ ನೀಡಿದೆ.
ಎಲ್ಐಸಿ ಪಾಲಿಸಿದಾರರಿಗೆ ಫ್ರೀ ಲುಕ್ ಪಿರಿಯಡ್ ಎಂಬ ಆಯ್ಕೆಯನ್ನು ಜಾರಿಗೊಳಿಸಿದೆ. ಫ್ರೀ ಲುಕ್ ಪಿರಿಯಡ್ ನಿಯಮದಡಿಯಲ್ಲಿ ನಿಮ್ಮ ಪಾಲಿಸಿಯನ್ನು ಬದಲಾಯಿಸಿಕೊಳ್ಳಬಹುದು. ಇದಕ್ಕಾಗಿ ಫ್ರೀ ಲುಕ್ ಪಿರಿಯಡ್ ಹೆಸರಿನಡಿಯಲ್ಲಿ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ.
ನಿಮ್ಮ ಪಾಲಿಸಿಗಾಗಿ ಕಟ್ಟಿದ ಸಂಪೂರ್ಣ ಪ್ರೀಮಿಯಂ ಹಣವನ್ನು ವಾಪಸ್ ಪಡೆದುಕೊಳ್ಳಬಹುದಾಗಿದೆ. ಇಲ್ಲದಿದ್ದರೆ ಬೇರೆ ಪಾಲಿಸಿ ಪ್ಲಾನ್ ಗೆ ಬದಲಾಯಿಸಿಕೊಳ್ಳಬಹುದಾಗಿದೆ . ಇದಕ್ಕಾಗಿ ನಿಮ್ಮ ಹತ್ತಿರದ ಎಲ್ಐಸಿ ಕಚೇರಿಗೆ ತೆರಳಿ ನಿಮ್ಮಿಷ್ಟದಂತೆ ಪಾಲಿಸಿ ಬದಲಾಯಿಸಿ ಇಲ್ಲವೇ ರದ್ದುಗೊಳಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+