For Quick Alerts
ALLOW NOTIFICATIONS  
For Daily Alerts

ಕೇವಲ ಒಂದು ದಿನದೊಳಗೆ ಸುಲಭವಾಗಿ 5 ಹಂತಗಳಲ್ಲಿ ಸಾಲ ಪಡೆಯುವುದು ಹೇಗೆ?

ಸಾಲ ಪಡೆಯುವಾಗ ಅನುಭವಿಸುವ ಯಾತನೆ ಸಾಲ ಪಡೆದವರಿಗೆ ಗೊತ್ತು! ಹೆಚ್ಚಿನ ಗ್ರಾಹಕರು ಸುಲಭವಾಗಿ, ತ್ವರಿತವಾಗಿ ಸಾಲ ಪಡೆಯಲು ಬಯಸುತ್ತಾರೆ.

|

ಸಾಲ ಪಡೆಯುವಾಗ ಅನುಭವಿಸುವ ಯಾತನೆ ಸಾಲ ಪಡೆದವರಿಗೆ ಗೊತ್ತು! ಹೆಚ್ಚಿನ ಗ್ರಾಹಕರು ಸುಲಭವಾಗಿ, ತ್ವರಿತವಾಗಿ ಸಾಲ ಪಡೆಯಲು ಬಯಸುತ್ತಾರೆ. ಪ್ರಪಂಚದಾದ್ಯಂತ ಪ್ರಯಾಣಿಸುವ ಬಗ್ಗೆ ಯೋಚಿಸುತ್ತಿದ್ದೀರಾ ಅಥವಾ ನಿಮ್ಮ ಯೋಜನೆಯನ್ವಯ ಅದ್ದೂರಿ ವಿವಾಹಕ್ಕಾಗಿ ಯೋಜಿಸುತ್ತಿದ್ದೀರಾ? ಇಲ್ಲವೇ ಇನ್ಯಾವುದೋ ನಿಮ್ಮ ಅಮೂಲ್ಯ ಕನಸು ಸಾಕಾರಗೊಳಿಸಲು ಎದುರು ನೋಡುತ್ತಿದ್ದಿರಾ? ನಿಮ್ಮ ಕನಸುಗಳನ್ನು ನನಸಾಗಿಸಲು ವೈಯಕ್ತಿಕ ಸಾಲವನ್ನು ಆರಿಸಿಕೊಳ್ಳಿ.
ವೈಯಕ್ತಿಕ ಸಾಲವು ಗ್ರಾಹಕರು ಹೊಂದಿಕೊಳ್ಳಬಹುದಾದ ಮರುಪಾವತಿ ನಿಯಮಗಳನ್ನು ಹೊಂದಿದೆ ಮತ್ತು ಸಾಮಾನ್ಯವಾಗಿ ಯಾವುದೇ ಭದ್ರತೆ ಅಥವಾ ಮೇಲಾಧಾರ ಅಗತ್ಯವಿಲ್ಲ.
ವೈಯಕ್ತಿಕ ಸಾಲವನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಐದು-ಹಂತದ ಮಾರ್ಗದರ್ಶಿ ಇಲ್ಲಿದೆ. ವೈಯಕ್ತಿಕ ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದಕ್ಕೆ ಅಗತ್ಯವಾದ ದಾಖಲೆಗಳಿಂದ ಒಳಗೊಂಡು ಎಲ್ಲಾ ಹಂತಗಳನ್ನು ಇಲ್ಲಿ ವಿವರಿಸಿದ್ದೇವೆ. ಬನ್ನಿ ನೋಡೋಣ..

ಹಂತ 1: ನಿಮ್ಮ ಅವಶ್ಯಕತೆಯನ್ನು ನಿರ್ಧರಿಸಿ

ಹಂತ 1: ನಿಮ್ಮ ಅವಶ್ಯಕತೆಯನ್ನು ನಿರ್ಧರಿಸಿ

ನಿಮಗೆ ವೈಯಕ್ತಿಕ ಸಾಲ ಏಕೆ ಬೇಕು ಮತ್ತು ನಿಮಗೆ ಎಷ್ಟು ಮೊತ್ತ ಬೇಕು ಎಂದು ಲೆಕ್ಕಾಚಾರ ಮಾಡಿ. ಉದಾಹರಣೆಗೆ, ನಿಮ್ಮ ಮದುವೆಗೆ ಹಣ ಹೊಂದಿಸಲು ಅಥವಾ ನಿಮ್ಮ ಮನೆಯನ್ನು ನವೀಕರಿಸಲು ನಿಮಗೆ ಸಾಲ ಬೇಕಾಗಬಹುದು. ಮದುವೆಗೆ ನಿಮಗೆ ರೂ. 1 ಲಕ್ಷ ಅಥವಾ ಮನೆ ಕಟ್ಟಲು ರೂ. 10 ಲಕ್ಷ ಬೇಕಾಗಬಹುದು.

ಹಂತ 2: ಸಾಲದ ಅರ್ಹತೆಯನ್ನು ಪರಿಶೀಲಿಸಿ

ಹಂತ 2: ಸಾಲದ ಅರ್ಹತೆಯನ್ನು ಪರಿಶೀಲಿಸಿ

ನಿಮಗೆ ಸಾಲ ಎಷ್ಟು ಬೇಕು ಎಂದು ತಿಳಿದ ನಂತರ, ನೀವು ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂದು ಪರಿಶೀಲಿಸಬೇಕು. ವೈಯಕ್ತಿಕ ಸಾಲವಾಗಿ ನೀವು ಎಷ್ಟು ಸಾಲ ಪಡೆಯಬಹುದು ಎಂಬುದನ್ನು ಕಂಡುಹಿಡಿಯಲು ನೀವು ಆನ್ಲೈನ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ವೈಯಕ್ತಿಕ ಸಾಲ ಅರ್ಹತಾ ಕ್ಯಾಲ್ಕುಲೇಟರ್‌ಗೆ ಭೇಟಿ ನೀಡಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ರೂ. 40 ಲಕ್ಷದವರೆಗೆ ಸಾಲಸೌಲಭ್ಯ ಒದಗಿಸುತ್ತದೆ.
ನಿಮ್ಮ ವೈಯಕ್ತಿಕ ಸಾಲ ಇಎಂಐ ಅನ್ನು ಹೇಗೆ ಲೆಕ್ಕ ಹಾಕಬೇಕು ಮತ್ತು ಅದನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಇನ್ನಷ್ಟು ಓದಿ.

ಹಂತ 3: ಮಾಸಿಕ ಕಂತು ಲೆಕ್ಕಹಾಕಿ

ಹಂತ 3: ಮಾಸಿಕ ಕಂತು ಲೆಕ್ಕಹಾಕಿ

ಪ್ರತಿ ತಿಂಗಳು ಅಂದಾಜು ಸಾಲ ಮರುಪಾವತಿಯನ್ನು ಲೆಕ್ಕ ಹಾಕಲು ಆನ್‌ಲೈನ್ ಇಎಂಐ ಉಪಕರಣವನ್ನು ಬಳಸಿ. ಎಚ್‌ಡಿಎಫ್‌ಸಿ ಬ್ಯಾಂಕ್ ವೈಯಕ್ತಿಕ ಸಾಲ ಇಎಂಐ ಕ್ಯಾಲ್ಕುಲೇಟರ್‌ನಂತೆ ನಿಮ್ಮ ಮಾಸಿಕ ಆದಾಯಕ್ಕೆ ಸರಿ ಹೊಂದುವಂತೆ ಬಡ್ಡಿದರ ಮತ್ತು ಅವಧಿಯನ್ನು ಮಾರ್ಪಡಿಸಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಎಲ್ಲಾ ವೈಯಕ್ತಿಕ ಸಾಲದಲ್ಲಿ ನಿಮ್ಮ ಆದಾಯಕ್ಕೆ ಅನುಗುಣವಾದ ಪಾಕೆಟ್ ಸ್ನೇಹಿ ಇಎಂಐಗಳನ್ನು ಪ್ರತಿ ಲಕ್ಷಕ್ಕೆ ರೂ. 2187 ರಿಂದ ಪ್ರಾರಂಭಿಸುತ್ತದೆ.

ಹಂತ 4: ಬ್ಯಾಂಕ್ ಸಂಪರ್ಕಿಸಿ

ಹಂತ 4: ಬ್ಯಾಂಕ್ ಸಂಪರ್ಕಿಸಿ

ನೀವು ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ವೈಯಕ್ತಿಕ ಸಾಲಕ್ಕಾಗಿ ವಿವಿಧ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು: ನೆಟ್‌ಬ್ಯಾಂಕಿಂಗ್ ಮೂಲಕ, ಎಚ್‌ಡಿಎಫ್ಸಿ ಬ್ಯಾಂಕ್ ವೆಬ್ಸೈಟ್‌ನಲ್ಲಿ ಆನ್ಲೈನ್ ಮೂಲಕ, ಎಟಿಎಂನಲ್ಲಿ ಅಥವಾ ಶಾಖೆಗೆ ಭೇಟಿ ನೀಡುವ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಹಂತ 5: ದಾಖಲೆಗಳನ್ನು ಸಲ್ಲಿಸಿ

ಹಂತ 5: ದಾಖಲೆಗಳನ್ನು ಸಲ್ಲಿಸಿ

ವೈಯಕ್ತಿಕ ಸಾಲ ಪಡೆಯಲು ಯಾವ ದಾಖಲೆಗಳು ಬೇಕು ಎಂಬುದು ತಿಳಿದಿರಬೇಕು. ಸಾಮಾನ್ಯವಾಗಿ ನಿಮ್ಮ ಆದಾಯ ಪುರಾವೆ (ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಸಂಬಳ ಸ್ಲಿಪ್ ಅಥವಾ ಐಟಿ ರಿಟರ್ನ್ಸ್), ವಿಳಾಸ ಪುರಾವೆ ಮತ್ತು ಐಡಿ ಪ್ರೂಫ್ ಅಗತ್ಯವಿರುತ್ತದೆ. ನಿಮ್ಮ ವೈಯಕ್ತಿಕ ಸಾಲ ದಾಖಲೆಗಳ ಪ್ರತಿಗಳನ್ನು ಬ್ಯಾಂಕಿಗೆ ಒದಗಿಸಿ..

ಕೊನೆ ಮಾತು ನೆನಪಿರಲಿ..

ಕೊನೆ ಮಾತು ನೆನಪಿರಲಿ..

ನಿಮ್ಮ ಖಾತೆಗೆ ಹಣವನ್ನು ರವಾನಿಸಲು ಕಾಯಿರಿ. ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಮೊದಲೇ ಅನುಮೋದಿತ ಸಾಲಗಳಿಗಾಗಿ 10 ಸೆಕೆಂಡುಗಳಲ್ಲಿ ಹಣವನ್ನು ವಿತರಿಸುತ್ತದೆ . ಎಚ್‌ಡಿಎಫ್‌ಸಿ ಬ್ಯಾಂಕ್ ಅಲ್ಲದ ಗ್ರಾಹಕರಿಗೆ 4 ಗಂಟೆಗಳಲ್ಲಿ ಸಾಲ ವಿತರಿಸುತ್ತದೆ.*

5 ಸುಲಭ ಹಂತಗಳಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿದಿದ್ದಿರಿ. ಈಗ, ಜಿಯೋ ಶಾನ್ ಸೆ ನಿಮ್ಮ ಕನಸುಗಳನ್ನು ನನಸಾಗಿಸಿ!
ಹಾಗಿದ್ದರೆ, ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ನೋಡುತ್ತಿರುವಿರಾ?

(* ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಎಚ್‌ಡಿಎಫ್ಸಿ ಬ್ಯಾಂಕ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ವೈಯಕ್ತಿಕ ಸಾಲ ವಿತರಣೆ.)

ಇಲ್ಲಿ ಕ್ಲಿಕ್ ಮಾಡಿ.

English summary

Within a Day How To Get a Personal Loan in 5 Easy Steps?

Thinking of travelling around the world or even planning for the perfect wedding? Opt for a Personal Loan to make your dreams come true.
Story first published: Wednesday, August 14, 2019, 10:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X