ಇತ್ತೀಚೆಗೆ ಹಲವಾರು ಸಂಸ್ಥೆಗಳು ಭಾರತ ಮೂಲದ ವ್ಯಕ್ತಿಗಳನ್ನು ತಮ್ಮ ಸಂಸ್ಥೆಯ ಮುಖ್ಯ ಹುದ್ದೆಯಾದ ಸಿಇಒ ಅನ್ನಾಗಿ ಮಾಡಿದೆ. ನಾವಿಲ್ಲಿ ಭಾರತ ಮೂಲದ ಟಾಪ್ 30 ಸಿಇಒಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಹಾಗೆಯೇ ಅವರ ನಿವ್ವಳ ಆದಾಯದ ಆಧಾರದಲ್ಲಿ ಪಟ್ಟಿಯನ್ನು ನೀಡಲಾಗಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾರಿಂದ ಹಿಡಿದು ಗೂಗಲ್ ಸಿಇಒ ಸುಂದರ್ ಪಿಚೈವರೆಗೆ ಹಲವಾರು ಮಂದಿ ಭಾರತದ ಮೂಲದವರು ವಿದೇಶಗಳಲ್ಲಿ ದೊಡ್ಡ ಸಂಸ್ಥೆಗಳ ಸಿಇಒಗಳಾಗಿದ್ದಾರೆ.
ಸತ್ಯ ನಾಡೆಲ್ಲಾ ನಿವ್ವಳ ಆದಾಯ 1920 ಬಿಲಿಯನ್ ಡಾಲರ್ ಆಗಿದ್ದರೆ, ಸುಂದರ್ ಪಿಚೈ ನಿವ್ವಳ ಆದಾಯ 1209 ಬಿಲಿಯನ್ ಡಾಲರ್ ಆಗಿದೆ. ನೊವಾರ್ಟಿಸ್ ಸಿಇಒ ಆದ ವಸಂತ್ ನರಸಿಂಹಣ್ ಸಿಇಒ ಆದಾಯ 182 ಬಿಲಿಯನ್ ಡಾಲರ್ ಇದೆ. ಈ ಸಿಇಒಗಳು ದೇಶದ ಪ್ರತಿ ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದ್ದಾರೆ. ಉತ್ತಮ ಯಶಸ್ಸು ಗಳಿಸಲು ಹೇಗೆ ಕಷ್ಟಪಟ್ಟು ಕೆಲಸ ಮಾಡಬೇಕೆಂಬ ಸೂತ್ರವನ್ನು ಈ ಸಿಇಒಗಳಿಂದ ಕೇಳಿ ತಿಳಿಯಬೇಕಾದ ಅಗತ್ಯವಿದೆ. ವಿಶ್ವದಾದ್ಯಂತ ಹಲವಾರು ಸಂಸ್ಥೆಗಳ ಭಾರತೀಯ ಮೂಲದ ಸಿಇಒಗಳ ಮಾಹಿತಿ ಇಲ್ಲಿದೆ.

ಭಾರತ ಮೂಲದ ಟಾಪ್ 30 ಸಿಇಒಗಳ ಪಟ್ಟಿ ಇಲ್ಲಿದೆ
1. ಸತ್ಯ ನಾಡೆಲ್ಲಾ, ಮೈಕ್ರೋಸಾಫ್ಟ್: 1920 ಬಿಲಿಯನ್ ಡಾಲರ್
2. ಸುಂದರ್ ಪಿಚೈ, ಆಲ್ಫಾಬೈಟ್ (ಗೂಗಲ್): 1209 ಬಿಲಿಯನ್ ಡಾಲರ್
3. ವಸಂತ್ ನರಸಿಂಹನ್, ನೋವಾರ್ಟಿಸ್: 182 ಬಿಲಿಯನ್ ಡಾಲರ್
4. ಶಾಂತನು ನಾರಾಯನ್, ಅಡೋಬ್: 163 ಬಿಲಿಯನ್ ಡಾಲರ್
5. ಅರವಿಂದ್ ಕೃಷ್ಣ, ಐಬಿಎಂ: 122 ಬಿಲಿಯನ್ ಡಾಲರ್
6. ಲಕ್ಷ್ಮಣ್ ನರಸಿಂಹಣ್, ಸ್ಟಾರ್‌ಬಕ್ಸ್: 118 ಬಿಲಿಯನ್ ಡಾಲರ್
7. ರೇಷ್ಮ ಕೇವಲ್‌ರಮಣಿ, ವೆರ್ಟೆಕ್ಸ್ ಫಾರ್ಮಾ: 75 ಬಿಲಿಯನ್ ಡಾಲರ್
8. ಸಂಜಯ್ ಮೆಹೋತ್ರಾ, ಮೈಕ್ರೋನ್ ಟೆಕ್ನಾಲಜಿ: 64 ಬಿಲಿಯನ್ ಡಾಲರ್
9. ಅನಿರುದ್ಧ ದೇವ್‌ಗನ್, ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್: 53 ಬಿಲಿಯನ್ ಡಾಲರ್
10. ನಿಕೇಶ್ ಅರೋರಾ, ಪಾಲೋ ಆಲ್ಟೋ ನೆಟ್‌ವರ್ಕ್: 51 ಬಿಲಿಯನ್ ಡಾಲರ್
11. ರಂಗರಾಜನ್ ರಘುರಾಮ್, ವಿಎಂವೇರ್: 49 ಬಿಲಿಯನ್ ಡಾಲರ್
12. ಸುರೇಂದ್ರಲಾಲ್ ಕರ್ಸಾನ್‌ಬಾಯ್, ಎಮೆರ್‌ಸನ್ ಎಲೆಕ್ಟ್ರಿಕ್ ಕೋ: 48 ಬಿಲಿಯನ್ ಡಾಲರ್
13. ಗಣೇಶ್ ಮೂರ್ತಿ, ಮೈಕ್ರೋಚಿಪ್ ಟೆಕ್ನಾಲಜಿ: 45 ಬಿಲಿಯನ್ ಡಾಲರ್
14. ಜಯಶ್ರೀ ಉಳ್ಳಾಲ್, ಅರಿಷ್ಟಾ ನೆಟ್‌ವರ್ಕ್ಸ್: 42 ಬಿಲಿಯನ್ ಡಾಲರ್
15. ಸುಮಿತ್ ರಾಯ್, ರಿಯಲ್ ಇನ್ಕಮ್ ಕಾರ್ಪೋರೇಷನ್: 41 ಬಿಲಿಯನ್ ಡಾಲರ್
16. ಶಂಕ್ ಮಿತ್ರಲ್, ವಿಲ್ಟವರ್: 36 ಬಿಲಿಯನ್ ಡಾಲರ್
17. ಫ್ರಾನ್ಸಿಸ್ ಡಿಸೋಜಾ, ಇಲ್ಯೂಮಿನಾ: 33 ಬಿಲಿಯನ್ ಡಾಲರ್
18. ಭವೇಶ್ ವಿ ಪಾಟೇಲ್, ಲೈನ್‌ಡೆಲ್‌ಬೆಸೆಲ್ ಇಂಡಸ್ಟ್ರೀಸ್: 31 ಬಿಲಿಯನ್ ಡಾಲರ್
19. ಬದ್ರಿನಾರಾಯಣನ್ ಕೋತಾನ್‌ದರಮಣ್, ಎನ್‌ಫೇಸ್ ಎನರ್ಜಿ: 27 ಬಿಲಿಯನ್ ಡಾಲರ್
20. ಅಜಯ್ ಗೋಪಲ್, ಎಎನ್‌ಎಸ್‌ವೈಎಸ್: 23 ಬಿಲಿಯನ್ ಡಾಲರ್
21. ಯಾಮಿನಿ ರಂಗಣ್, ಹಬ್‌ಸ್ಪಾಟ್: 19 ಬಿಲಿಯನ್ ಡಾಲರ್
22. ಉದಿತ್ ಬತ್ರಾ, ವಾಟರ್ಸ್ ಕಾಪೋರೇಷನ್: 19 ಬಿಲಿಯನ್ ಡಾಲರ್
23. ಜಯ್ ಚೌಧರಿ, ಜೆಡ್ಸ್‌ಕೇಲರ್: 19 ಬಿಲಿಯನ್ ಡಾಲರ್
24. ಪ್ರಹ್ಲಾದ್ ಸಿಂಗ್, ಪೆರ್ಕಿನ್ ಎಲ್ಮಾರ್: 16 ಬಿಲಿಯನ್ ಡಾಲರ್
25. ಜಾರ್ಜ್ ಕುರಿಯನ್, ನೆಟ್‌ಆಪ್: 14 ಬಿಲಿಯನ್ ಡಾಲರ್
26. ಸುಂದರ್‌ರಾಮ್ ನಾಗರಾಜನ್, ನಾರ್ಡನ್ಸ್ ಕಾಪೋರೇಷನ್: 14 ಬಿಲಿಯನ್ ಡಾಲರ್
27. ಶ್ರಮಿಷ್ತಾ ದುಭೆ, ಮ್ಯಾಚ್ ಗ್ರೂಪ್: 12 ಬಿಲಿಯನ್ ಡಾಲರ್
28. ಅಮನ್‌ಪಾಲ್ ಬೂತಾನಿ, ಗೋಡ್ಯಾಡಿ: 11 ಬಿಲಿಯನ್ ಡಾಲರ್
29. ವಿವೇಕ್ ಸಂಕರಣ್, ಅಲ್ಬಾರ್ಟ್‌ಸನ್ ಕಂಪನೀಸ್: 11 ಬಿಲಿಯನ್ ಡಾಲರ್
30. ಕುನಾಲ್ ಕಪೂರ್, ಮಾರ್ನಿಂಗ್‌ಸ್ಟಾರ್: 10 ಬಿಲಿಯನ್ ಡಾಲರ್


Click it and Unblock the Notifications