ಸತತ ಎರಡು ದಿನ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಇಂದು ಸ್ಥಿರವಾಗಿದೆ. ಮಂಗಳವಾರ, ಬುಧವಾರ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಗುರುವಾರ ಯಥಾಸ್ಥಿತಿ ಕಾಯ್ದುಕೊಂಡಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಮೂರು ಎರಡು ಬಾರಿ ಇಳಿಕೆಯಾಗಿದೆ. 4 ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಆಗಸ್ಟ್ 18ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು ಪ್ರಸ್ತುತ 47,900 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಪ್ರಸ್ತುತ 52,250 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 900 ರೂಪಾಯಿ ಕುಗ್ಗಿದ್ದು ಪ್ರಸ್ತುತ 56,700 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಆಗಸ್ಟ್ 18ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51830.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 57076.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.30ರಷ್ಟು ಏರಿಕೆಯಾಗಿದ್ದು 1,770 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.13ರಷ್ಟು ಹಿಗ್ಗಿದ್ದು, 19.85 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,950 ರೂ (---------)
24 ಕ್ಯಾರೆಟ್ ಚಿನ್ನ 52,310 ರೂ (---------)
ಬೆಳ್ಳಿ ದರ: 56,700 ರೂಪಾಯಿ (-6,600 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,950 ರೂ (---------)
24 ಕ್ಯಾರೆಟ್ ಚಿನ್ನ 52,310 ರೂ (---------)
ಬೆಳ್ಳಿ ದರ: 62,400 ರೂಪಾಯಿ (-900 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,950 ರೂ (---------)
24 ಕ್ಯಾರೆಟ್ ಚಿನ್ನ 52,310 ರೂ (---------)
ಬೆಳ್ಳಿ ದರ: 62,400 ರೂಪಾಯಿ (-900 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,050 ರೂ (---------)
24 ಕ್ಯಾರೆಟ್ ಚಿನ್ನ 52,400 ರೂ (---------)
ಬೆಳ್ಳಿ ದರ: 56,700 ರೂಪಾಯಿ (-900 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,900 ರೂ (---------)
24 ಕ್ಯಾರೆಟ್ ಚಿನ್ನ 52,250 ರೂ (---------)
ಬೆಳ್ಳಿ ದರ: 56,700 ರೂಪಾಯಿ (-900 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,900 ರೂ (---------)
24 ಕ್ಯಾರೆಟ್ ಚಿನ್ನ 52,250 ರೂ (---------)
ಬೆಳ್ಳಿ ದರ: 56,700 ರೂಪಾಯಿ (-900 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,930 ರೂ (---------)
24 ಕ್ಯಾರೆಟ್ ಚಿನ್ನ 52,2890 ರೂ (---------)
ಬೆಳ್ಳಿ ದರ: 56,700 ರೂಪಾಯಿ (-900 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,050 ರೂ (---------)
24 ಕ್ಯಾರೆಟ್ ಚಿನ್ನ 52,400 ರೂ (---------)
ಬೆಳ್ಳಿ ದರ: 56,700 ರೂಪಾಯಿ (-900 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,380 ರೂ (-110 ರೂ)
24 ಕ್ಯಾರೆಟ್ ಚಿನ್ನ 52,770 ರೂ (-130 ರೂ)
ಬೆಳ್ಳಿ ದರ: 62,400 ರೂಪಾಯಿ (-900 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,380 ರೂ (-110 ರೂ)
24 ಕ್ಯಾರೆಟ್ ಚಿನ್ನ 52,770 ರೂ (-130 ರೂ)
ಬೆಳ್ಳಿ ದರ: 62,400 ರೂಪಾಯಿ (-900 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,900 ರೂ (---------)
24 ಕ್ಯಾರೆಟ್ ಚಿನ್ನ 52,250 ರೂ (---------)
ಬೆಳ್ಳಿ ದರ: 62,400 ರೂಪಾಯಿ (-900 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,900 ರೂ (---------)
24 ಕ್ಯಾರೆಟ್ ಚಿನ್ನ 52,250 ರೂ (---------)
ಬೆಳ್ಳಿ ದರ: 62,400 ರೂಪಾಯಿ (-900 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,950 ರೂ (---------)
24 ಕ್ಯಾರೆಟ್ ಚಿನ್ನ 52,310 ರೂ (---------)
ಬೆಳ್ಳಿ ದರ: 56,700 ರೂಪಾಯಿ (-900 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,950 ರೂ (---------)
24 ಕ್ಯಾರೆಟ್ ಚಿನ್ನ 52,310 ರೂ (---------)
ಬೆಳ್ಳಿ ದರ: 56,700 ರೂಪಾಯಿ (-900 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,900 ರೂ (---------)
24 ಕ್ಯಾರೆಟ್ ಚಿನ್ನ 52,250 ರೂ (---------)
ಬೆಳ್ಳಿ ದರ: 62,400 ರೂಪಾಯಿ (-900 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,050 ರೂ (---------)
24 ಕ್ಯಾರೆಟ್ ಚಿನ್ನ 52,400 ರೂ (---------)
ಬೆಳ್ಳಿ ದರ: 56,700 ರೂಪಾಯಿ (-900 ರೂ)


Click it and Unblock the Notifications