For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ಬೆಲೆ ಇಳಿಕೆ: ದೇಶದಲ್ಲಿ ಆಗಸ್ಟ್ 27ರಂದು ದರ ಇಲ್ಲಿದೆ

|

ಸತತ ಮೂರು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆಯು ಇಂದು ಇಳಿಕೆಯಾಗಿದೆ. ಕಳೆದ ಹಲವಾರು ದಿನಗಳಿಂದ ಚಿನ್ನದ ಬೆಲೆಯು ಇಳಿಕೆಯಾಗುತ್ತಿದ್ದವು. ಆದರೆ, ಶನಿವಾರ ಬೆಲೆಯು ಇಳಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 3 ಬಾರಿ ಹೆಚ್ಚಳವಾಗಿದೆ.

 

ಆಗಸ್ಟ್ 27ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 350 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 47,300 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 380 ರೂಪಾಯಿ ಕುಗ್ಗಿದ್ದು ಪ್ರಸ್ತುತ 51,600 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ 600 ರೂಪಾಯಿ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು ಪ್ರಸ್ತುತ 54,800 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಆಗಸ್ಟ್ 26ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 54816.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 51234.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.05ರಷ್ಟು ಇಳಿಕೆಯಾಗಿದ್ದು 1,738.1 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.53ರಷ್ಟು ಕುಗ್ಗಿದ್ದು, 18.91 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,350 ರೂ (-350 ರೂ)
24 ಕ್ಯಾರೆಟ್ ಚಿನ್ನ 51,650 ರೂ (-380 ರೂ)
ಬೆಳ್ಳಿ ದರ: 60,700 ರೂಪಾಯಿ (-600 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,350 ರೂ (-350 ರೂ)
24 ಕ್ಯಾರೆಟ್ ಚಿನ್ನ 51,650 ರೂ (-380 ರೂ)
ಬೆಳ್ಳಿ ದರ: 60,700 ರೂಪಾಯಿ (-600 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,350 ರೂ (-350 ರೂ)
24 ಕ್ಯಾರೆಟ್ ಚಿನ್ನ 51,650 ರೂ (-380 ರೂ)
ಬೆಳ್ಳಿ ದರ: 60,700 ರೂಪಾಯಿ (-600 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,450 ರೂ (-350 ರೂ)
24 ಕ್ಯಾರೆಟ್ ಚಿನ್ನ 51,760 ರೂ (-380 ರೂ)
ಬೆಳ್ಳಿ ದರ: 54,800 ರೂಪಾಯಿ (-600 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,300 ರೂ (-350 ರೂ)
24 ಕ್ಯಾರೆಟ್ ಚಿನ್ನ 51,600 ರೂ (-380 ರೂ)
ಬೆಳ್ಳಿ ದರ: 54,800 ರೂಪಾಯಿ (-600 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,300 ರೂ (-350 ರೂ)
24 ಕ್ಯಾರೆಟ್ ಚಿನ್ನ 51,600 ರೂ (-380 ರೂ)
ಬೆಳ್ಳಿ ದರ: 54,800 ರೂಪಾಯಿ (-600 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,330 ರೂ (-400 ರೂ)
24 ಕ್ಯಾರೆಟ್ ಚಿನ್ನ 51,630 ರೂ (-380 ರೂ)
ಬೆಳ್ಳಿ ದರ: 54,800 ರೂಪಾಯಿ (-600 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,450 ರೂ (-350 ರೂ)
24 ಕ್ಯಾರೆಟ್ ಚಿನ್ನ 51,760 ರೂ (-380 ರೂ)
ಬೆಳ್ಳಿ ದರ: 54,800 ರೂಪಾಯಿ (-600 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,050 ರೂ (-350 ರೂ)
24 ಕ್ಯಾರೆಟ್ ಚಿನ್ನ 52,420 ರೂ (-380 ರೂ)
ಬೆಳ್ಳಿ ದರ: 60,700 ರೂಪಾಯಿ (-600 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,050 ರೂ (-350 ರೂ)
24 ಕ್ಯಾರೆಟ್ ಚಿನ್ನ 52,420 ರೂ (-380 ರೂ)
ಬೆಳ್ಳಿ ದರ: 60,700 ರೂಪಾಯಿ (-600 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,300 ರೂ (-350 ರೂ)
24 ಕ್ಯಾರೆಟ್ ಚಿನ್ನ 51,600 ರೂ (-380 ರೂ)
ಬೆಳ್ಳಿ ದರ: 60,700 ರೂಪಾಯಿ (-600 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,300 ರೂ (-350 ರೂ)
24 ಕ್ಯಾರೆಟ್ ಚಿನ್ನ 51,600 ರೂ (-380 ರೂ)
ಬೆಳ್ಳಿ ದರ: 60,700 ರೂಪಾಯಿ (-600 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,350 ರೂ (-350 ರೂ)
24 ಕ್ಯಾರೆಟ್ ಚಿನ್ನ 51,650 ರೂ (-380 ರೂ)
ಬೆಳ್ಳಿ ದರ: 54,800 ರೂಪಾಯಿ (-600 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,350 ರೂ (-350 ರೂ)
24 ಕ್ಯಾರೆಟ್ ಚಿನ್ನ 51,650 ರೂ (-380 ರೂ)
ಬೆಳ್ಳಿ ದರ: 54,800 ರೂಪಾಯಿ (-600 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,300 ರೂ (-350 ರೂ)
24 ಕ್ಯಾರೆಟ್ ಚಿನ್ನ 51,600 ರೂ (-380 ರೂ)
ಬೆಳ್ಳಿ ದರ: 54,800 ರೂಪಾಯಿ (-6,500 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,450 ರೂ (-350 ರೂ)
24 ಕ್ಯಾರೆಟ್ ಚಿನ್ನ 51,760 ರೂ (-380 ರೂ)
ಬೆಳ್ಳಿ ದರ: 54,800 ರೂಪಾಯಿ (-600 ರೂ)

 

English summary

Gold And Silver Rate In India's Major Cities On August 27, 2022

Gold And Silver Rate In India's Major Cities increased On August 27, 2022.
Story first published: Saturday, August 27, 2022, 18:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X