ದೇಶದಲ್ಲಿ ನಿರಂತರವಾಗಿ ಚಿನ್ನದ ಬೆಲೆಯು ಏರಿಳಿತವಾಗುತ್ತಿದೆ. ಸೋಮವಾರ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಮಂಗಳವಾರ ಏರಿಕೆಯಾಗಿದೆ. ಬುಧವಾರ ಪ್ರಮುಖ ನಗರಗಳಲ್ಲಿ ಚಿನ್ನದ ದರವು ಇಳಿಕೆಯಾಗಿದೆ. ನಿರಂತರವಾಗಿ ಬೆಲೆಯಲ್ಲಿ ಬದಲಾವಣೆ ಕಂಡು ಬರುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 1 ಬಾರಿ ಸ್ಥಿರವಾಗಿದೆ. 5 ಬಾರಿ ಹೆಚ್ಚಳವಾಗಿದೆ.
ಆಗಸ್ಟ್ 31ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 250 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 47,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 270 ರೂಪಾಯಿ ಕುಗ್ಗಿದ್ದು ಪ್ರಸ್ತುತ 51,270 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ ಒಂದು ಕೆಜಿ ಬೆಳ್ಳಿ ದರವು 3,200 ರೂಪಾಯಿ ಕುಗ್ಗಿದ್ದು ಪ್ರಸ್ತುತ 50,800 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಆಗಸ್ಟ್ 30ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50740.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 53600.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.64ರಷ್ಟು ಇಳಿಕೆಯಾಗಿದ್ದು 1,712.46 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.14ರಷ್ಟು ಕುಗ್ಗಿದ್ದು, 18.01 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,050 ರೂ (-210 ರೂ)
24 ಕ್ಯಾರೆಟ್ ಚಿನ್ನ 51,320 ರೂ (-270 ರೂ)
ಬೆಳ್ಳಿ ದರ: 50,800 ರೂಪಾಯಿ (-9,300 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,050 ರೂ (-210 ರೂ)
24 ಕ್ಯಾರೆಟ್ ಚಿನ್ನ 51,320 ರೂ (-270 ರೂ)
ಬೆಳ್ಳಿ ದರ: 60,000 ರೂಪಾಯಿ (-100 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47050 ರೂ (-210 ರೂ)
24 ಕ್ಯಾರೆಟ್ ಚಿನ್ನ 51,320 ರೂ (-270 ರೂ)
ಬೆಳ್ಳಿ ದರ: 60,000 ರೂಪಾಯಿ (-100 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,150 ರೂ (-250 ರೂ)
24 ಕ್ಯಾರೆಟ್ ಚಿನ್ನ 51,440 ರೂ (-250 ರೂ)
ಬೆಳ್ಳಿ ದರ: 50,800 ರೂಪಾಯಿ (-3,200 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,000 ರೂ (-250 ರೂ)
24 ಕ್ಯಾರೆಟ್ ಚಿನ್ನ 51,270 ರೂ (-270 ರೂ)
ಬೆಳ್ಳಿ ದರ: 50,800 ರೂಪಾಯಿ (-3,200 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,000 ರೂ (-250 ರೂ)
24 ಕ್ಯಾರೆಟ್ ಚಿನ್ನ 51,270 ರೂ (-270 ರೂ)
ಬೆಳ್ಳಿ ದರ: 50,800 ರೂಪಾಯಿ (-3,200 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,030 ರೂ (-250 ರೂ)
24 ಕ್ಯಾರೆಟ್ ಚಿನ್ನ 51,300 ರೂ (-270 ರೂ)
ಬೆಳ್ಳಿ ದರ: 50,800 ರೂಪಾಯಿ (-3,200 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,150 ರೂ (-250 ರೂ)
24 ಕ್ಯಾರೆಟ್ ಚಿನ್ನ 51,440 ರೂ (-250 ರೂ)
ಬೆಳ್ಳಿ ದರ: 50,800 ರೂಪಾಯಿ (-3,200 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,540 ರೂ (-360 ರೂ)
24 ಕ್ಯಾರೆಟ್ ಚಿನ್ನ 52,860 ರೂ (-390 ರೂ)
ಬೆಳ್ಳಿ ದರ: 60,000 ರೂಪಾಯಿ (-100 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,540 ರೂ (-360 ರೂ)
24 ಕ್ಯಾರೆಟ್ ಚಿನ್ನ 52,860 ರೂ (-390 ರೂ)
ಬೆಳ್ಳಿ ದರ: 60,000 ರೂಪಾಯಿ (-100 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,000 ರೂ (-250 ರೂ)
24 ಕ್ಯಾರೆಟ್ ಚಿನ್ನ 51,270 ರೂ (-270 ರೂ)
ಬೆಳ್ಳಿ ದರ: 60,000 ರೂಪಾಯಿ (-100 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,000 ರೂ (-250 ರೂ)
24 ಕ್ಯಾರೆಟ್ ಚಿನ್ನ 51,270 ರೂ (-270 ರೂ)
ಬೆಳ್ಳಿ ದರ: 60,000 ರೂಪಾಯಿ (-100 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,050 ರೂ (-210 ರೂ)
24 ಕ್ಯಾರೆಟ್ ಚಿನ್ನ 51,320 ರೂ (-270 ರೂ)
ಬೆಳ್ಳಿ ದರ: 50,800 ರೂಪಾಯಿ (-3,200 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,050 ರೂ (-210 ರೂ)
24 ಕ್ಯಾರೆಟ್ ಚಿನ್ನ 51,320 ರೂ (-270 ರೂ)
ಬೆಳ್ಳಿ ದರ: 50,800 ರೂಪಾಯಿ (-3,200 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,000 ರೂ (-250 ರೂ)
24 ಕ್ಯಾರೆಟ್ ಚಿನ್ನ 51,270 ರೂ (-270 ರೂ)
ಬೆಳ್ಳಿ ದರ: 60,000 ರೂಪಾಯಿ (-100 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,150 ರೂ (-250 ರೂ)
24 ಕ್ಯಾರೆಟ್ ಚಿನ್ನ 51,440 ರೂ (-250 ರೂ)
ಬೆಳ್ಳಿ ದರ: 50,800 ರೂಪಾಯಿ (-3,200 ರೂ)


Click it and Unblock the Notifications