ಕಳೆದ ಹಲವಾರು ದಿನಗಳಿಂದ ದೇಶದಲ್ಲಿ ಚಿನ್ನದ ಬೆಲೆಯು ಏರಿಳಿತವಾಗುತ್ತಿದೆ. ಎರಡು ದಿನಗಳಿಂದ ದರವು ಹೆಚ್ಚಾಗಿದೆ. ಅದಕ್ಕೂ ಮುನ್ನ ಚಿನ್ನದ ದರ ಇಳಿಕೆಯಾಗಿದೆ. ಒಟ್ಟಾರೆಯಾಗಿ ಈ ವಾರದ ನಾಲ್ಕು ದಿನದಲ್ಲಿ ಚಿನ್ನದ ದರವು ಎರಡು ಬಾರಿ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ಇನ್ನು ಸತತ ಎರಡು ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ದರ ಗುರುವಾರ ಭಾರೀ ಏರಿಕೆಯಾಗಿದೆ. ಕಳೆದ ಆರು ದಿನದಲ್ಲಿ ಒಂದು ಬಾರಿಯೂ ದರ ಹೆಚ್ಚಾಗಿರಲಿಲ್ಲ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 4 ಬಾರಿ ಇಳಿದಿದೆ. 3 ಬಾರಿ ಮಾತ್ರ ಸ್ಥಿರವಾಗಿದೆ.
ಡಿಸೆಂಬರ್ 1ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 200 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 48,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 210 ರೂಪಾಯಿ ಏರಿದ್ದು ಪ್ರಸ್ತುತ 53,180 ರೂಪಾಯಿ ಆಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 2,200 ರೂಪಾಯಿ ಏರಿದ್ದು, ಪ್ರಸ್ತುತ 63,600 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಡಿಸೆಂಬರ್ 1ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 52945.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 63000.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.34ರಷ್ಟು ಏರಿಕೆಯಾಗಿದ್ದು 1,779.53 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.06ರಷ್ಟು ಇಳಿದಿದ್ದು, 22.11 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,800 ರೂ (+200 ರೂ)
24 ಕ್ಯಾರೆಟ್ ಚಿನ್ನ 53,230 ರೂ (+210 ರೂ)
ಬೆಳ್ಳಿ ದರ: 69,800 ರೂಪಾಯಿ (+1,800 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,800 ರೂ (+200 ರೂ)
24 ಕ್ಯಾರೆಟ್ ಚಿನ್ನ 53,230 ರೂ (+210 ರೂ)
ಬೆಳ್ಳಿ ದರ: 69,800 ರೂಪಾಯಿ (+1,800 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,800 ರೂ (+200 ರೂ)
24 ಕ್ಯಾರೆಟ್ ಚಿನ್ನ 53,230 ರೂ (+210 ರೂ)
ಬೆಳ್ಳಿ ದರ: 69,800 ರೂಪಾಯಿ (+1,800 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 45,930 ರೂ (-2,770 ರೂ)
24 ಕ್ಯಾರೆಟ್ ಚಿನ್ನ 53,330 ರೂ (+200 ರೂ)
ಬೆಳ್ಳಿ ದರ: 63,600 ರೂಪಾಯಿ (+2,200 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,750 ರೂ (+200 ರೂ)
24 ಕ್ಯಾರೆಟ್ ಚಿನ್ನ 53,180 ರೂ (+210 ರೂ)
ಬೆಳ್ಳಿ ದರ: 63,600 ರೂಪಾಯಿ (+2,200 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 45,780 ರೂ (-2,770 ರೂ)
24 ಕ್ಯಾರೆಟ್ ಚಿನ್ನ 53,180 ರೂ (+210 ರೂ)
ಬೆಳ್ಳಿ ದರ: 63,600 ರೂಪಾಯಿ (+2,200 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,750 ರೂ (+200 ರೂ)
24 ಕ್ಯಾರೆಟ್ ಚಿನ್ನ 53,180 ರೂ (+210 ರೂ)
ಬೆಳ್ಳಿ ದರ: 63,600 ರೂಪಾಯಿ (+2,200 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 45,930 ರೂ (-2,770 ರೂ)
24 ಕ್ಯಾರೆಟ್ ಚಿನ್ನ 53,330 ರೂ (+200 ರೂ)
ಬೆಳ್ಳಿ ದರ: 63,600 ರೂಪಾಯಿ (+2,200 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,550 ರೂ (+190 ರೂ)
24 ಕ್ಯಾರೆಟ್ ಚಿನ್ನ 54,050 ರೂ (+200 ರೂ)
ಬೆಳ್ಳಿ ದರ: 69,800 ರೂಪಾಯಿ (+1,800 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,550 ರೂ (+190 ರೂ)
24 ಕ್ಯಾರೆಟ್ ಚಿನ್ನ 54,050 ರೂ (+200 ರೂ)
ಬೆಳ್ಳಿ ದರ: 69,800 ರೂಪಾಯಿ (+1,800 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,780 ರೂ (-2,770 ರೂ)
24 ಕ್ಯಾರೆಟ್ ಚಿನ್ನ 53,180 ರೂ (+210 ರೂ)
ಬೆಳ್ಳಿ ದರ: 69,800 ರೂಪಾಯಿ (+1,800 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,750 ರೂ (+200 ರೂ)
24 ಕ್ಯಾರೆಟ್ ಚಿನ್ನ 53,180 ರೂ (+210 ರೂ)
ಬೆಳ್ಳಿ ದರ: 69,800 ರೂಪಾಯಿ (+1,800 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,800 ರೂ (+200 ರೂ)
24 ಕ್ಯಾರೆಟ್ ಚಿನ್ನ 53,230 ರೂ (+210 ರೂ)
ಬೆಳ್ಳಿ ದರ: 63,600 ರೂಪಾಯಿ (+2,200 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,600 ರೂ (+90 ರೂ)
24 ಕ್ಯಾರೆಟ್ ಚಿನ್ನ 53,020 ರೂ (+90 ರೂ)
ಬೆಳ್ಳಿ ದರ: 63,600 ರೂಪಾಯಿ (+2,200 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 45,780 ರೂ (-2,770 ರೂ)
24 ಕ್ಯಾರೆಟ್ ಚಿನ್ನ 53,180 ರೂ (+210 ರೂ)
ಬೆಳ್ಳಿ ದರ: 69,800 ರೂಪಾಯಿ (+1,800 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 45,930 ರೂ (-2,770 ರೂ)
24 ಕ್ಯಾರೆಟ್ ಚಿನ್ನ 53,330 ರೂ (+200 ರೂ)
ಬೆಳ್ಳಿ ದರ: 63,600 ರೂಪಾಯಿ (+2,200 ರೂ)


Click it and Unblock the Notifications