For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನ, ಬೆಳ್ಳಿ ದುಬಾರಿ, ಡಿ.3ರಂದು ದರ ಎಷ್ಟು ಏರಿಕೆ?

|

ಕಳೆದ ಹಲವಾರು ದಿನಗಳಿಂದ ಬಂಗಾರ ಬೆಲೆ ಏರಿಕೆಯಾಗಿದೆ. ನವೆಂಬರ್ 28ರಂದು ಸ್ಥಿರವಾಗಿದ್ದ ಚಿನ್ನದ ದರ, ನವೆಂಬರ್ 29ರಂದು ಇಳಿಕೆಯಾಗಿದೆ. ಅದಾದ ಬಳಿಕ ಸತತ ನಾಲ್ಕು ದಿನಗಳಿಂದ ಚಿನ್ನದ ದರ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 1 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ಸತತ ಮೂರು ದಿನಗಳಿಂದ ಬೆಳ್ಳಿ ದರ ಹೆಚ್ಚಾಗುತ್ತಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 3 ಬಾರಿ ಮಾತ್ರ ಸ್ಥಿರವಾಗಿದೆ.

 

ಡಿಸೆಂಬರ್ 3ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 200 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 49,450 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 220 ರೂಪಾಯಿ ಏರಿದ್ದು ಪ್ರಸ್ತುತ 53,950 ರೂಪಾಯಿ ಆಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರ ಇಂದು ಮತ್ತೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 900 ರೂಪಾಯಿ ಏರಿದ್ದು, ಪ್ರಸ್ತುತ 65,200 ರೂಪಾಯಿ ಆಗಿದೆ.

Gold Rate Today: 3ನೇ ದಿನ ಬಂಗಾರ ದರ ಏರಿಕೆ, ಡಿ.2ರಂದು ಎಷ್ಟಿದೆ?Gold Rate Today: 3ನೇ ದಿನ ಬಂಗಾರ ದರ ಏರಿಕೆ, ಡಿ.2ರಂದು ಎಷ್ಟಿದೆ?

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಡಿಸೆಂಬರ್ 2ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 53393.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 65136.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.24ರಷ್ಟು ಇಳಿಕೆಯಾಗಿದ್ದು 1,798.03 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.02ರಷ್ಟು ಏರಿದ್ದು, 23.16 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

Gold Rate Today: ಬಂಗಾರ, ಬೆಳ್ಳಿ ದರ ಏರಿಕೆ: ಡಿ.1ರ ಬೆಲೆ ಪಟ್ಟಿ ಇಲ್ಲಿದೆGold Rate Today: ಬಂಗಾರ, ಬೆಳ್ಳಿ ದರ ಏರಿಕೆ: ಡಿ.1ರ ಬೆಲೆ ಪಟ್ಟಿ ಇಲ್ಲಿದೆ

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 49,500 ರೂ (+200 ರೂ)
24 ಕ್ಯಾರೆಟ್ ಚಿನ್ನ 54,000 ರೂ (+220 ರೂ)
ಬೆಳ್ಳಿ ದರ: 71,600 ರೂಪಾಯಿ (+600 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 49,500 ರೂ (+200 ರೂ)
24 ಕ್ಯಾರೆಟ್ ಚಿನ್ನ 54,000 ರೂ (+220 ರೂ)
ಬೆಳ್ಳಿ ದರ: 71,600 ರೂಪಾಯಿ (+600 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 49,500 ರೂ (+200 ರೂ)
24 ಕ್ಯಾರೆಟ್ ಚಿನ್ನ 54,000 ರೂ (+220 ರೂ)
ಬೆಳ್ಳಿ ದರ: 71,600 ರೂಪಾಯಿ (+600 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 49,600 ರೂ (+200 ರೂ)
24 ಕ್ಯಾರೆಟ್ ಚಿನ್ನ 54,100 ರೂ (+200 ರೂ)
ಬೆಳ್ಳಿ ದರ: 65,200 ರೂಪಾಯಿ (+900 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 49,450 ರೂ (+200 ರೂ)
24 ಕ್ಯಾರೆಟ್ ಚಿನ್ನ 53,950 ರೂ (+220 ರೂ)
ಬೆಳ್ಳಿ ದರ: 65,200 ರೂಪಾಯಿ (+900 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 49,450 ರೂ (+200 ರೂ)
24 ಕ್ಯಾರೆಟ್ ಚಿನ್ನ 53,950 ರೂ (+220 ರೂ)
ಬೆಳ್ಳಿ ದರ: 71,600 ರೂಪಾಯಿ (+600 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 49,450 ರೂ (+200 ರೂ)
24 ಕ್ಯಾರೆಟ್ ಚಿನ್ನ 53,950 ರೂ (+220 ರೂ)
ಬೆಳ್ಳಿ ದರ: 65,200 ರೂಪಾಯಿ (+900 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 49,600 ರೂ (+200 ರೂ)
24 ಕ್ಯಾರೆಟ್ ಚಿನ್ನ 54,100 ರೂ (+210 ರೂ)
ಬೆಳ್ಳಿ ದರ: 65,200 ರೂಪಾಯಿ (+900 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 50,160 ರೂ (-40 ರೂ)
24 ಕ್ಯಾರೆಟ್ ಚಿನ್ನ 54,720 ರೂ (-40 ರೂ)
ಬೆಳ್ಳಿ ದರ: 71,600 ರೂಪಾಯಿ (+600 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 50,160 ರೂ (-40 ರೂ)
24 ಕ್ಯಾರೆಟ್ ಚಿನ್ನ 54,720 ರೂ (-40 ರೂ)
ಬೆಳ್ಳಿ ದರ: 71,600 ರೂಪಾಯಿ (+600 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 49,450 ರೂ (+200 ರೂ)
24 ಕ್ಯಾರೆಟ್ ಚಿನ್ನ 53,950 ರೂ (+220 ರೂ)
ಬೆಳ್ಳಿ ದರ: 71,600 ರೂಪಾಯಿ (+600 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 49,450 ರೂ (+200 ರೂ)
24 ಕ್ಯಾರೆಟ್ ಚಿನ್ನ 53,950 ರೂ (+220 ರೂ)
ಬೆಳ್ಳಿ ದರ: 71,600 ರೂಪಾಯಿ (+600 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 49,500 ರೂ (+200 ರೂ)
24 ಕ್ಯಾರೆಟ್ ಚಿನ್ನ 54,000 ರೂ (+220 ರೂ)
ಬೆಳ್ಳಿ ದರ: 65,200 ರೂಪಾಯಿ (+900 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 49,500 ರೂ (+200 ರೂ)
24 ಕ್ಯಾರೆಟ್ ಚಿನ್ನ 54,000 ರೂ (+220 ರೂ)
ಬೆಳ್ಳಿ ದರ: 65,200 ರೂಪಾಯಿ (+900 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 49,450 ರೂ (+200 ರೂ)
24 ಕ್ಯಾರೆಟ್ ಚಿನ್ನ 53,950 ರೂ (+220 ರೂ)
ಬೆಳ್ಳಿ ದರ: 71,600 ರೂಪಾಯಿ (+600 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 49,600 ರೂ (+200 ರೂ)
24 ಕ್ಯಾರೆಟ್ ಚಿನ್ನ 54,100 ರೂ (+200 ರೂ)
ಬೆಳ್ಳಿ ದರ: 65,200 ರೂಪಾಯಿ (+900 ರೂ)

 

English summary

Gold And Silver Rate In India's Major Cities On December 03, 2022

Gold Rate In India's Major Cities increased and Silver Rate increased On December 03, 2022.
Story first published: Saturday, December 3, 2022, 16:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X