Gold Rate Today: ಚಿನ್ನ, ಬೆಳ್ಳಿ ದರ ಏರಿಕೆ, ಡಿ.6ರ ಬೆಲೆ ಇಲ್ಲಿದೆ

ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ ಇಂದು ಇಳಿದಿದೆ. ನವೆಂಬರ್ 29ರಂದು ಚಿನ್ನದ ದರ 100 ರೂಪಾಯಿ ಕುಸಿದಿದ್ದು, ಆ ಬಳಿಕ ಬೆಲೆ ಇಳಿಕೆಯೇ ಆಗಿಲ್ಲ. ಸತತ ನಾಲ್ಕು ದಿನಗಳ ಕಾಲ ಗೋಲ್ಡ್ ರೇಟ್ ಹೆಚ್ಚಳವಾಗಿದ್ದು, ಒಂದು ದಿನ ಸ್ಥಿರವಾಗಿತ್ತು. ಸೋಮವಾರ ಮತ್ತೆ ಚಿನ್ನದ ಬೆಲೆ ಏರಿದ್ದು, ಮಂಗಳವಾರ ಇಳಿದಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ಇನ್ನು ಕಳೆದ ಐದು ದಿನದಲ್ಲಿ ನಾಲ್ಕು ಬಾರಿ ಏರಿಕೆಯಾಗಿದ್ದ ಬೆಳ್ಳಿ ದರ ಮಂಗಳವಾರ ಇಳಿದಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 2 ಬಾರಿ ಇಳಿದಿದೆ. 4 ಬಾರಿ ಮಾತ್ರ ಸ್ಥಿರವಾಗಿದೆ.

ಡಿಸೆಂಬರ್ 6ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 300 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 49,300 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 330 ರೂಪಾಯಿ ಕುಗ್ಗಿದ್ದು ಪ್ರಸ್ತುತ 53,780 ರೂಪಾಯಿ ಆಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರ ಇಂದು ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂಪಾಯಿ ಇಳಿದಿದ್ದು, ಪ್ರಸ್ತುತ 66,000 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಡಿಸೆಂಬರ್ 6ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 53832.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 65680.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.22ರಷ್ಟು ಏರಿಕೆಯಾಗಿದ್ದು 1,773.22 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.82ರಷ್ಟು ಹಿಗ್ಗಿದ್ದು, 22.44 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 49,350 ರೂ (-300 ರೂ)
24 ಕ್ಯಾರೆಟ್ ಚಿನ್ನ 53,830 ರೂ (-330 ರೂ)
ಬೆಳ್ಳಿ ದರ: 70,800 ರೂಪಾಯಿ (-1,700 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 49,350 ರೂ (-300 ರೂ)
24 ಕ್ಯಾರೆಟ್ ಚಿನ್ನ 53,830 ರೂ (-330 ರೂ)
ಬೆಳ್ಳಿ ದರ: 70,800 ರೂಪಾಯಿ (-1,700 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 49,350 ರೂ (-300 ರೂ)
24 ಕ್ಯಾರೆಟ್ ಚಿನ್ನ 53,830 ರೂ (-330 ರೂ)
ಬೆಳ್ಳಿ ದರ: 70,800 ರೂಪಾಯಿ (-1,700 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 49,450 ರೂ (-300 ರೂ)
24 ಕ್ಯಾರೆಟ್ ಚಿನ್ನ 53,930 ರೂ (-330 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 49,300 ರೂ (-300 ರೂ)
24 ಕ್ಯಾರೆಟ್ ಚಿನ್ನ 53,780 ರೂ (-330 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 49,300 ರೂ (-300 ರೂ)
24 ಕ್ಯಾರೆಟ್ ಚಿನ್ನ 53,780 ರೂ (-330 ರೂ)
ಬೆಳ್ಳಿ ದರ: 66,000 ರೂಪಾಯಿ (-6,500 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 49,300 ರೂ (-300 ರೂ)
24 ಕ್ಯಾರೆಟ್ ಚಿನ್ನ 53,780 ರೂ (-330 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 49,450 ರೂ (-300 ರೂ)
24 ಕ್ಯಾರೆಟ್ ಚಿನ್ನ 53,930 ರೂ (-330 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 50,100 ರೂ (-350 ರೂ)
24 ಕ್ಯಾರೆಟ್ ಚಿನ್ನ 54,650 ರೂ (-390 ರೂ)
ಬೆಳ್ಳಿ ದರ: 70,800 ರೂಪಾಯಿ (-1,700 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 50,100 ರೂ (-350 ರೂ)
24 ಕ್ಯಾರೆಟ್ ಚಿನ್ನ 54,650 ರೂ (-390 ರೂ)
ಬೆಳ್ಳಿ ದರ: 70,800 ರೂಪಾಯಿ (-1,700 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 49,300 ರೂ (-300 ರೂ)
24 ಕ್ಯಾರೆಟ್ ಚಿನ್ನ 53,780 ರೂ (-330 ರೂ)
ಬೆಳ್ಳಿ ದರ: 70,800 ರೂಪಾಯಿ (-1,700 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 49,300 ರೂ (-300 ರೂ)
24 ಕ್ಯಾರೆಟ್ ಚಿನ್ನ 53,780 ರೂ (-330 ರೂ)
ಬೆಳ್ಳಿ ದರ: 70,800 ರೂಪಾಯಿ (-1,700 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 49,350 ರೂ (-300 ರೂ)
24 ಕ್ಯಾರೆಟ್ ಚಿನ್ನ 53,830 ರೂ (-330 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 49,350 ರೂ (-150 ರೂ)
24 ಕ್ಯಾರೆಟ್ ಚಿನ್ನ 53,830 ರೂ (-330 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 49,300 ರೂ (-300 ರೂ)
24 ಕ್ಯಾರೆಟ್ ಚಿನ್ನ 53,780 ರೂ (-330 ರೂ)
ಬೆಳ್ಳಿ ದರ: 70,800 ರೂಪಾಯಿ (-1,700 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 49,450 ರೂ (-300 ರೂ)
24 ಕ್ಯಾರೆಟ್ ಚಿನ್ನ 53,930 ರೂ (-330 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+