For Quick Alerts
ALLOW NOTIFICATIONS  
For Daily Alerts

Gold Rate Today: ಬಂಗಾರ ಬೆಲೆ ಸ್ಥಿರ, ಬೆಳ್ಳಿ ಏರಿಕೆ, ಡಿ.8ರಂದು ದರ ಏರಿಳಿತ

|

ಚಿನ್ನದ ದರವು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಭಾನುವಾರ ಸ್ಥಿರವಾಗಿದ್ದ ಬಂಗಾರ ಬೆಲೆ ಸೋಮವಾರ ಏರಿಕೆಯಾಗಿದೆ. ಆದರೆ ಮಂಗಳವಾರ ಇಳಿಕೆಯಾಗಿದ್ದು, ಬುಧವಾರ ಮತ್ತೆ ಏರಿದೆ. ಆದರೆ ಗುರುವಾರ ಗೋಲ್ಡ್ ರೇಟ್ ಮತ್ತೆ ಸ್ಥಿರವಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ಇನ್ನು ಸತತ ಎರಡು ದಿನಗಳಿಂದ ಇಳಿಕೆ ಕಾಣುತ್ತಿದ್ದ ಬೆಳ್ಳಿದರ ಗುರುವಾರ ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 2 ಬಾರಿ ಇಳಿದಿದೆ. 3 ಬಾರಿ ಮಾತ್ರ ಸ್ಥಿರವಾಗಿದೆ.

ಡಿಸೆಂಬರ್ 8ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು ಪ್ರಸ್ತುತ 49,500 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 54,000 ರೂಪಾಯಿ ಆಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರ ಇಂದು ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 700 ರೂಪಾಯಿ ಹಿಗ್ಗಿದ್ದು, ಪ್ರಸ್ತುತ 66,200 ರೂಪಾಯಿ ಆಗಿದೆ.

Gold Rate Today: ಡಿಸೆಂಬರ್ 7ರಂದು ದೇಶದ ಪ್ರಮುಖ ನಗರದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?Gold Rate Today: ಡಿಸೆಂಬರ್ 7ರಂದು ದೇಶದ ಪ್ರಮುಖ ನಗರದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಡಿಸೆಂಬರ್ 8ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 54038.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 66426.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.23ರಷ್ಟು ಇಳಿಕೆಯಾಗಿದ್ದು 1,783.1 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.03ರಷ್ಟು ಹಿಗ್ಗಿದ್ದು, 22.72 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 49,550 ರೂ (-------)
24 ಕ್ಯಾರೆಟ್ ಚಿನ್ನ 54,050 ರೂ (-------)
ಬೆಳ್ಳಿ ದರ: 71,300 ರೂಪಾಯಿ (+300 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 49,550 ರೂ (-------)
24 ಕ್ಯಾರೆಟ್ ಚಿನ್ನ 54,050 ರೂ (-------)
ಬೆಳ್ಳಿ ದರ: 71,300 ರೂಪಾಯಿ (+300 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 49,550 ರೂ (-------)
24 ಕ್ಯಾರೆಟ್ ಚಿನ್ನ 54,050 ರೂ (-------)
ಬೆಳ್ಳಿ ದರ: 71,300 ರೂಪಾಯಿ (+300 ರೂ)

  Gold Rate Today: ಚಿನ್ನ, ಬೆಳ್ಳಿ ದರ ಏರಿಕೆ, ಡಿ.6ರ ಬೆಲೆ ಇಲ್ಲಿದೆ  Gold Rate Today: ಚಿನ್ನ, ಬೆಳ್ಳಿ ದರ ಏರಿಕೆ, ಡಿ.6ರ ಬೆಲೆ ಇಲ್ಲಿದೆ

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 49,650 ರೂ (-------)
24 ಕ್ಯಾರೆಟ್ ಚಿನ್ನ 54,150 ರೂ (-------)
ಬೆಳ್ಳಿ ದರ: 66,200 ರೂಪಾಯಿ (+700 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 49,500 ರೂ (-------)
24 ಕ್ಯಾರೆಟ್ ಚಿನ್ನ 54,000 ರೂ (-------)
ಬೆಳ್ಳಿ ದರ: 66,200 ರೂಪಾಯಿ (+700 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 49,500 ರೂ (-------)
24 ಕ್ಯಾರೆಟ್ ಚಿನ್ನ 54,000 ರೂ (-------)
ಬೆಳ್ಳಿ ದರ: 66,200 ರೂಪಾಯಿ (+700 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 49,500 ರೂ (-------)
24 ಕ್ಯಾರೆಟ್ ಚಿನ್ನ 54,000 ರೂ (-------)
ಬೆಳ್ಳಿ ದರ: 66,200 ರೂಪಾಯಿ (+700 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 49,650 ರೂ (-------)
24 ಕ್ಯಾರೆಟ್ ಚಿನ್ನ 54,150 ರೂ (-------)
ಬೆಳ್ಳಿ ದರ: 66,200 ರೂಪಾಯಿ (+700 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 50,230 ರೂ (+70 ರೂ)
24 ಕ್ಯಾರೆಟ್ ಚಿನ್ನ 54,790 ರೂ (+70 ರೂ)
ಬೆಳ್ಳಿ ದರ: 71,300 ರೂಪಾಯಿ (+300 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 50,230 ರೂ (+70 ರೂ)
24 ಕ್ಯಾರೆಟ್ ಚಿನ್ನ 54,790 ರೂ (+70 ರೂ)
ಬೆಳ್ಳಿ ದರ: 71,300 ರೂಪಾಯಿ (+300 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 49,500 ರೂ (-------)
24 ಕ್ಯಾರೆಟ್ ಚಿನ್ನ 54,000 ರೂ (-------)
ಬೆಳ್ಳಿ ದರ: 71,300 ರೂಪಾಯಿ (+300 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 49,500 ರೂ (-------)
24 ಕ್ಯಾರೆಟ್ ಚಿನ್ನ 54,000 ರೂ (-------)
ಬೆಳ್ಳಿ ದರ: 71,300 ರೂಪಾಯಿ (+300 ರೂ)

  Gold Rate Today: ಚಿನ್ನ, ಬೆಳ್ಳಿ ದರ ಮತ್ತೆ ಏರಿಕೆ, ಡಿ.5ರ ಬೆಲೆ ಪರಿಶೀಲಿಸಿ  Gold Rate Today: ಚಿನ್ನ, ಬೆಳ್ಳಿ ದರ ಮತ್ತೆ ಏರಿಕೆ, ಡಿ.5ರ ಬೆಲೆ ಪರಿಶೀಲಿಸಿ

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 49,550 ರೂ (-------)
24 ಕ್ಯಾರೆಟ್ ಚಿನ್ನ 54,050 ರೂ (-------)
ಬೆಳ್ಳಿ ದರ: 66,200 ರೂಪಾಯಿ (+700 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 49,550 ರೂ (-------)
24 ಕ್ಯಾರೆಟ್ ಚಿನ್ನ 54,050 ರೂ (-------)
ಬೆಳ್ಳಿ ದರ: 66,200 ರೂಪಾಯಿ (+700 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 49,500 ರೂ (-------)
24 ಕ್ಯಾರೆಟ್ ಚಿನ್ನ 54,000 ರೂ (-------)
ಬೆಳ್ಳಿ ದರ: 71,300 ರೂಪಾಯಿ (+300 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 49,650 ರೂ (-------)
24 ಕ್ಯಾರೆಟ್ ಚಿನ್ನ 54,150 ರೂ (-------)
ಬೆಳ್ಳಿ ದರ: 66,200 ರೂಪಾಯಿ (+700 ರೂ)

 

English summary

Gold And Silver Rate In India's Major Cities On December 08, 2022

Gold Rate In India's Major Cities stable and Silver Rate increased On December 08, 2022.
Story first published: Thursday, December 8, 2022, 17:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X