Gold Rate Today: ಬಂಗಾರ, ಬೆಳ್ಳಿ ದರ ಇಳಿಕೆ, ಡಿ.15ರ ದರ ಹೀಗಿದೆ ನೋಡಿ

ಬಂಗಾರ ಹಾಗೂ ಬೆಳ್ಳಿ ದರ ನಿರಂತರವಾಗಿ ಏರಿಳಿತವಾಗಿದೆ. ಸೋಮವಾರ ಇಳಿಕೆಯಾಗಿದ್ದ ಗೋಲ್ಡ್ ರೇಟ್ ಮಂಗಳವಾರ ಸ್ಥಿರವಾಗಿದೆ. ಬುಧವಾರ ಚಿನ್ನದ ದರ ಮತ್ತೆ ಏರಿಕೆಯಾಗಿದ್ದರೆ, ಗುರುವಾರ ಮತ್ತೆ ಇಳಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ಇನ್ನು 7 ದಿನದಲ್ಲಿ ಏರಿಕೆಯಾಗುತ್ತಿದ್ದ ಬೆಳ್ಳಿ ದರ ಗುರುವಾರ ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 2 ಬಾರಿ ಮಾತ್ರ ಸ್ಥಿರವಾಗಿದೆ.

ಡಿಸೆಂಬರ್ 15ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 310 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 49,990 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 350 ರೂಪಾಯಿ ಕುಗ್ಗಿದ್ದು ಪ್ರಸ್ತುತ 54,530 ರೂಪಾಯಿ ಆಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರ ಇಂದು ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 1,700 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 69,300 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಡಿಸೆಂಬರ್ 15ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 54001.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 67623.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.74ರಷ್ಟು ಕುಗ್ಗಿದ್ದು 1,776.22 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.53ರಷ್ಟು ಇಳಿಕೆಯಾಗಿದ್ದು, 23.04 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 50,040 ರೂ (-310 ರೂ)
24 ಕ್ಯಾರೆಟ್ ಚಿನ್ನ 54,580 ರೂ (-350 ರೂ)
ಬೆಳ್ಳಿ ದರ: 72,200 ರೂಪಾಯಿ (-1,800 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 50,040 ರೂ (-310 ರೂ)
24 ಕ್ಯಾರೆಟ್ ಚಿನ್ನ 54,580 ರೂ (-350 ರೂ)
ಬೆಳ್ಳಿ ದರ: 72,200 ರೂಪಾಯಿ (-1,800 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 50,040 ರೂ (-310 ರೂ)
24 ಕ್ಯಾರೆಟ್ ಚಿನ್ನ 54,580 ರೂ (-350 ರೂ)
ಬೆಳ್ಳಿ ದರ: 72,200 ರೂಪಾಯಿ (-1,800 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 50,140 ರೂ (-310 ರೂ)
24 ಕ್ಯಾರೆಟ್ ಚಿನ್ನ 54,670 ರೂ (-370 ರೂ)
ಬೆಳ್ಳಿ ದರ: 69,300 ರೂಪಾಯಿ (-1,700 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 49,990 ರೂ (-310 ರೂ)
24 ಕ್ಯಾರೆಟ್ ಚಿನ್ನ 54,530 ರೂ (-350 ರೂ)
ಬೆಳ್ಳಿ ದರ: 69,300 ರೂಪಾಯಿ (-1,700 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 49,990 ರೂ (-310 ರೂ)
24 ಕ್ಯಾರೆಟ್ ಚಿನ್ನ 54,530 ರೂ (-350 ರೂ)
ಬೆಳ್ಳಿ ದರ: 69,300 ರೂಪಾಯಿ (-1,700 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 49,990 ರೂ (-310 ರೂ)
24 ಕ್ಯಾರೆಟ್ ಚಿನ್ನ 54,530 ರೂ (-350 ರೂ)
ಬೆಳ್ಳಿ ದರ: 69,300 ರೂಪಾಯಿ (-1,700 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 50,140 ರೂ (-310 ರೂ)
24 ಕ್ಯಾರೆಟ್ ಚಿನ್ನ 54,670 ರೂ (-370 ರೂ)
ಬೆಳ್ಳಿ ದರ: 69,300 ರೂಪಾಯಿ (-1,700 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 50,600 ರೂ (-400 ರೂ)
24 ಕ್ಯಾರೆಟ್ ಚಿನ್ನ 55,200 ರೂ (-440 ರೂ)
ಬೆಳ್ಳಿ ದರ: 72,200 ರೂಪಾಯಿ (-1,800 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 50,600 ರೂ (-400 ರೂ)
24 ಕ್ಯಾರೆಟ್ ಚಿನ್ನ 55,200 ರೂ (-440 ರೂ)
ಬೆಳ್ಳಿ ದರ: 72,200 ರೂಪಾಯಿ (-1,800 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 49,990 ರೂ (-310 ರೂ)
24 ಕ್ಯಾರೆಟ್ ಚಿನ್ನ 54,530 ರೂ (-350 ರೂ)
ಬೆಳ್ಳಿ ದರ: 74,000 ರೂಪಾಯಿ (--------)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 49,990 ರೂ (-310 ರೂ)
24 ಕ್ಯಾರೆಟ್ ಚಿನ್ನ 54,530 ರೂ (-350 ರೂ)
ಬೆಳ್ಳಿ ದರ: 72,200 ರೂಪಾಯಿ (-1,800 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 50,040 ರೂ (-310 ರೂ)
24 ಕ್ಯಾರೆಟ್ ಚಿನ್ನ 54,580 ರೂ (-350 ರೂ)
ಬೆಳ್ಳಿ ದರ: 69,300 ರೂಪಾಯಿ (-1,700 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 50,040 ರೂ (-310 ರೂ)
24 ಕ್ಯಾರೆಟ್ ಚಿನ್ನ 54,580 ರೂ (-350 ರೂ)
ಬೆಳ್ಳಿ ದರ: 69,300 ರೂಪಾಯಿ (-1,700 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 49,990 ರೂ (-310 ರೂ)
24 ಕ್ಯಾರೆಟ್ ಚಿನ್ನ 54,530 ರೂ (-350 ರೂ)
ಬೆಳ್ಳಿ ದರ: 72,200 ರೂಪಾಯಿ (-1,800 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 50,140 ರೂ (-310 ರೂ)
24 ಕ್ಯಾರೆಟ್ ಚಿನ್ನ 54,670 ರೂ (-370 ರೂ)
ಬೆಳ್ಳಿ ದರ: 69,300 ರೂಪಾಯಿ (-1,700 ರೂ)

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+