ಸತತ ಎರಡನೇ ದಿನ ಬಂಗಾರ ದರವು ಇಳಿಕೆಯಾಗಿದೆ. ಕಳೆದ ಐದು ದಿನದಲ್ಲಿ ಒಂದು ಬಾರಿ ದರ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ಇನ್ನು 7 ದಿನದಲ್ಲಿ 5 ಬಾರಿ ಏರಿಕೆಯಾಗಿದ್ದ ಬೆಳ್ಳಿ ದರ ಎರಡು ದಿನದಿಂದ ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 2 ಬಾರಿ ಮಾತ್ರ ಸ್ಥಿರವಾಗಿದೆ.
ಡಿಸೆಂಬರ್ 16ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 290 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 49,700 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 310 ರೂಪಾಯಿ ಕುಗ್ಗಿದ್ದು ಪ್ರಸ್ತುತ 54,220 ರೂಪಾಯಿ ಆಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರ ಇಂದು ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 1,000 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 69,500 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಡಿಸೆಂಬರ್ 16ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 54169.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 67156.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.34ರಷ್ಟು ಹಿಗ್ಗಿದ್ದು 1,782.53 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.00ರಷ್ಟು ಇಳಿಕೆಯಾಗಿದ್ದು, 22.83 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 49,750 ರೂ (-290 ರೂ)
24 ಕ್ಯಾರೆಟ್ ಚಿನ್ನ 54,280 ರೂ (-300 ರೂ)
ಬೆಳ್ಳಿ ದರ: 72,500 ರೂಪಾಯಿ (-200 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 49,750 ರೂ (-290 ರೂ)
24 ಕ್ಯಾರೆಟ್ ಚಿನ್ನ 54,280 ರೂ (-300 ರೂ)
ಬೆಳ್ಳಿ ದರ: 72,500 ರೂಪಾಯಿ (-200 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 49,750 ರೂ (-290 ರೂ)
24 ಕ್ಯಾರೆಟ್ ಚಿನ್ನ 54,280 ರೂ (-300 ರೂ)
ಬೆಳ್ಳಿ ದರ: 72,500 ರೂಪಾಯಿ (-200 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 49,850 ರೂ (-290 ರೂ)
24 ಕ್ಯಾರೆಟ್ ಚಿನ್ನ 54,380 ರೂ (-290 ರೂ)
ಬೆಳ್ಳಿ ದರ: 69,500 ರೂಪಾಯಿ (-1,000 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 49,700 ರೂ (-290 ರೂ)
24 ಕ್ಯಾರೆಟ್ ಚಿನ್ನ 54,220 ರೂ (-310 ರೂ)
ಬೆಳ್ಳಿ ದರ: 69,500 ರೂಪಾಯಿ (-1,000 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 49,700 ರೂ (-290 ರೂ)
24 ಕ್ಯಾರೆಟ್ ಚಿನ್ನ 54,220 ರೂ (-310 ರೂ)
ಬೆಳ್ಳಿ ದರ: 69,500 ರೂಪಾಯಿ (-1,000 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 49,700 ರೂ (-290 ರೂ)
24 ಕ್ಯಾರೆಟ್ ಚಿನ್ನ 54,220 ರೂ (-310 ರೂ)
ಬೆಳ್ಳಿ ದರ: 69,500 ರೂಪಾಯಿ (-1,000 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 49,850 ರೂ (-290 ರೂ)
24 ಕ್ಯಾರೆಟ್ ಚಿನ್ನ 54,380 ರೂ (-290 ರೂ)
ಬೆಳ್ಳಿ ದರ: 72,200 ರೂಪಾಯಿ (-500 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 50,450 ರೂ (-150 ರೂ)
24 ಕ್ಯಾರೆಟ್ ಚಿನ್ನ 55,040 ರೂ (-160 ರೂ)
ಬೆಳ್ಳಿ ದರ: 72,500 ರೂಪಾಯಿ (-200 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 50,450 ರೂ (-150 ರೂ)
24 ಕ್ಯಾರೆಟ್ ಚಿನ್ನ 55,040 ರೂ (-160 ರೂ)
ಬೆಳ್ಳಿ ದರ: 72,500 ರೂಪಾಯಿ (-200 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 49,700 ರೂ (-290 ರೂ)
24 ಕ್ಯಾರೆಟ್ ಚಿನ್ನ 54,220 ರೂ (-310 ರೂ)
ಬೆಳ್ಳಿ ದರ: 72,500 ರೂಪಾಯಿ (-200 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 49,700 ರೂ (-290 ರೂ)
24 ಕ್ಯಾರೆಟ್ ಚಿನ್ನ 54,220 ರೂ (-310 ರೂ)
ಬೆಳ್ಳಿ ದರ: 72,500 ರೂಪಾಯಿ (-200 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 49,750 ರೂ (-290 ರೂ)
24 ಕ್ಯಾರೆಟ್ ಚಿನ್ನ 54,280 ರೂ (-300 ರೂ)
ಬೆಳ್ಳಿ ದರ: 69,500 ರೂಪಾಯಿ (-1,000 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 49,750 ರೂ (-290 ರೂ)
24 ಕ್ಯಾರೆಟ್ ಚಿನ್ನ 54,280 ರೂ (-300 ರೂ)
ಬೆಳ್ಳಿ ದರ: 69,500 ರೂಪಾಯಿ (-1,000 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 49,700 ರೂ (-290 ರೂ)
24 ಕ್ಯಾರೆಟ್ ಚಿನ್ನ 54,220 ರೂ (-310 ರೂ)
ಬೆಳ್ಳಿ ದರ: 72,500 ರೂಪಾಯಿ (-200 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 49,850 ರೂ (-290 ರೂ)
24 ಕ್ಯಾರೆಟ್ ಚಿನ್ನ 54,380 ರೂ (-290 ರೂ)
ಬೆಳ್ಳಿ ದರ: 69,500 ರೂಪಾಯಿ (-1,000 ರೂ)


Click it and Unblock the Notifications