ಭಾನುವಾರ ಸ್ಥಿರವಾಗಿದ್ದ ಬಂಗಾರ ದರವು ಸೋಮವಾರ ಇಳಿಕೆಯಾಗಿದೆ. ಶುಕ್ರವಾರ ಚಿನ್ನದ ಬೆಲೆ ಏರಿಕೆಯಾಗಿತ್ತು. ಅದಕ್ಕೂ ಮುನ್ನ ಎರಡು ದಿನ ದರ ಇಳಿದಿತ್ತು. ಹೀಗೆ ನಿರಂತರವಾಗಿ ಬಂಗಾರ ಬೆಲೆಯು ಏರಿಳಿತವಾಗುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ಇನ್ನು ಸತತ ಮೂರು ದಿನಗಳಿಂದ ಬೆಳ್ಳಿ ದರ ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 2 ಬಾರಿ ಇಳಿದಿದೆ. 2 ಬಾರಿ ಮಾತ್ರ ಸ್ಥಿರವಾಗಿದೆ.
ಡಿಸೆಂಬರ್ 19ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 350 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 49,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 380 ರೂಪಾಯಿ ಕುಗ್ಗಿದ್ದು ಪ್ರಸ್ತುತ 54,110 ರೂಪಾಯಿ ಆಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರ ಇಂದು ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ 69,500 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಡಿಸೆಂಬರ್ 19ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು 54046.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 68100.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.31ರಷ್ಟು ಹಿಗ್ಗಿದ್ದು 1,796.7 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.72ರಷ್ಟ ಏರಿಕೆಯಾಗಿದ್ದು, 23.32 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 49,650 ರೂ (-350 ರೂ)
24 ಕ್ಯಾರೆಟ್ ಚಿನ್ನ 54,160 ರೂ (-380 ರೂ)
ಬೆಳ್ಳಿ ದರ: 73,100 ರೂಪಾಯಿ (+100 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 49,650 ರೂ (-350 ರೂ)
24 ಕ್ಯಾರೆಟ್ ಚಿನ್ನ 54,160 ರೂ (-380 ರೂ)
ಬೆಳ್ಳಿ ದರ: 73,100 ರೂಪಾಯಿ (+100 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 49,650 ರೂ (-350 ರೂ)
24 ಕ್ಯಾರೆಟ್ ಚಿನ್ನ 54,160 ರೂ (-380 ರೂ)
ಬೆಳ್ಳಿ ದರ: 73,100 ರೂಪಾಯಿ (+100 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 49,750 ರೂ (-350 ರೂ)
24 ಕ್ಯಾರೆಟ್ ಚಿನ್ನ 54,260 ರೂ (-380 ರೂ)
ಬೆಳ್ಳಿ ದರ: 69,500 ರೂಪಾಯಿ (+200 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 49,600 ರೂ (-350 ರೂ)
24 ಕ್ಯಾರೆಟ್ ಚಿನ್ನ 54,110 ರೂ (-380 ರೂ)
ಬೆಳ್ಳಿ ದರ: 69,500 ರೂಪಾಯಿ (+200 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 49,600 ರೂ (-350 ರೂ)
24 ಕ್ಯಾರೆಟ್ ಚಿನ್ನ 54,110 ರೂ (-380 ರೂ)
ಬೆಳ್ಳಿ ದರ: 69,500 ರೂಪಾಯಿ (+200 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 49,600 ರೂ (-350 ರೂ)
24 ಕ್ಯಾರೆಟ್ ಚಿನ್ನ 54,110 ರೂ (-380 ರೂ)
ಬೆಳ್ಳಿ ದರ: 69,500 ರೂಪಾಯಿ (+200 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 49,750 ರೂ (-350 ರೂ)
24 ಕ್ಯಾರೆಟ್ ಚಿನ್ನ 54,260 ರೂ (-380 ರೂ)
ಬೆಳ್ಳಿ ದರ: 73,100 ರೂಪಾಯಿ (+100 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 50,700 ರೂ (+140 ರೂ)
24 ಕ್ಯಾರೆಟ್ ಚಿನ್ನ 55,160 ರೂ (-----------)
ಬೆಳ್ಳಿ ದರ: 73,100 ರೂಪಾಯಿ (+100 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 50,700 ರೂ (+140 ರೂ)
24 ಕ್ಯಾರೆಟ್ ಚಿನ್ನ 55,160 ರೂ (-----------)
ಬೆಳ್ಳಿ ದರ: 73,100 ರೂಪಾಯಿ (+100 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 49,600 ರೂ (-350 ರೂ)
24 ಕ್ಯಾರೆಟ್ ಚಿನ್ನ 54,110 ರೂ (-380 ರೂ)
ಬೆಳ್ಳಿ ದರ: 73,100 ರೂಪಾಯಿ (+100 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 49,600 ರೂ (-350 ರೂ)
24 ಕ್ಯಾರೆಟ್ ಚಿನ್ನ 54,110 ರೂ (-380 ರೂ)
ಬೆಳ್ಳಿ ದರ: 73,100 ರೂಪಾಯಿ (+100 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 49,650 ರೂ (-350 ರೂ)
24 ಕ್ಯಾರೆಟ್ ಚಿನ್ನ 54,160 ರೂ (-380 ರೂ)
ಬೆಳ್ಳಿ ದರ: 69,500 ರೂಪಾಯಿ (+200 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 49,650 ರೂ (-350 ರೂ)
24 ಕ್ಯಾರೆಟ್ ಚಿನ್ನ 54,160 ರೂ (-380 ರೂ)
ಬೆಳ್ಳಿ ದರ: 69,500 ರೂಪಾಯಿ (+200 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 49,600 ರೂ (-350 ರೂ)
24 ಕ್ಯಾರೆಟ್ ಚಿನ್ನ 54,110 ರೂ (-380 ರೂ)
ಬೆಳ್ಳಿ ದರ: 73,100 ರೂಪಾಯಿ (+100 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 49,750 ರೂ (-350 ರೂ)
24 ಕ್ಯಾರೆಟ್ ಚಿನ್ನ 54,260 ರೂ (-380 ರೂ)
ಬೆಳ್ಳಿ ದರ: 69,500 ರೂಪಾಯಿ (+200 ರೂ)
More From GoodReturns

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ



Click it and Unblock the Notifications