Gold Rate Today: ಚಿನ್ನ, ಬೆಳ್ಳಿ ಬೆಲೆ ಏರಿಕೆ, ಡಿ.30ರ ದರ ಪರಿಶೀಲಿಸಿ

ಚಿನ್ನದ ಬೆಲೆ ನಿರಂತರವಾಗಿ ಏರಿಳಿತ ಕಾಣುತ್ತಿದೆ. ಸುಮಾರು ಐದು ದಿನಗಳ ಬಳಿಕ ಗುರುವಾರ ಇಳಿಕೆಯಾಗಿದ್ದ ಬಂಗಾರ ದರ ಶುಕ್ರವಾರ ಮತ್ತೆ ಹಿಗ್ಗಿದೆ. ಕಳೆದ ಶನಿವಾರದಿಂದ ಬಂಗಾರ ದರ ಒಂದು ದಿನ ಏರಿಕೆ ಮತ್ತೊಂದು ದಿನ ಸ್ಥಿರವಾಗಿರುತ್ತಿದೆ. ಆದರೆ ನಿನ್ನೆಯಷ್ಟೆ ಇಳಿದಿತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ಇನ್ನು ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರ ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 1 ಬಾರಿ ಇಳಿದಿದೆ. 5 ಬಾರಿ ಮಾತ್ರ ಸ್ಥಿರವಾಗಿದೆ.

ಡಿಸೆಂಬರ್ 30ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 300 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 50,350 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 330 ರೂಪಾಯಿ ಹಿಗ್ಗಿದ್ದು ಪ್ರಸ್ತುತ 54,930 ರೂಪಾಯಿ ಆಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರ ಇಂದು ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 1,000 ರೂಪಾಯಿ ಏರಿದ್ದು ಪ್ರಸ್ತುತ 71,300 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಡಿಸೆಂಬರ್ 30ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು 54948.00 ರೂಪಾಯಿ ಆಗಿದೆ. ಬೆಳ್ಳಿ ಇಳಿಕೆಯಾಗ್ಗಿದ್ದು 69320.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.02ರಷ್ಟು ಏರಿದ್ದು 1,815.5 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.20ರಷ್ಟು ಇಳಿಕೆಯಾಗಿದ್ದು 23.83 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 50,400 ರೂ (+300 ರೂ)
24 ಕ್ಯಾರೆಟ್ ಚಿನ್ನ 54,980 ರೂ (+330 ರೂ)
ಬೆಳ್ಳಿ ದರ: 74,500 ರೂಪಾಯಿ (+500 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 50,400 ರೂ (+300 ರೂ)
24 ಕ್ಯಾರೆಟ್ ಚಿನ್ನ 54,980 ರೂ (+330 ರೂ)
ಬೆಳ್ಳಿ ದರ: 74,500 ರೂಪಾಯಿ (+500 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 50,400 ರೂ (+300 ರೂ)
24 ಕ್ಯಾರೆಟ್ ಚಿನ್ನ 54,980 ರೂ (+330 ರೂ)
ಬೆಳ್ಳಿ ದರ: 74,500 ರೂಪಾಯಿ (+500 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 50,500 ರೂ (+300 ರೂ)
24 ಕ್ಯಾರೆಟ್ ಚಿನ್ನ 55,080 ರೂ (+330 ರೂ)
ಬೆಳ್ಳಿ ದರ: 71,300 ರೂಪಾಯಿ (+1,000 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 50,350 ರೂ (+300 ರೂ)
24 ಕ್ಯಾರೆಟ್ ಚಿನ್ನ 54,930 ರೂ (+330 ರೂ)
ಬೆಳ್ಳಿ ದರ: 71,300 ರೂಪಾಯಿ (+1,000 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 50,350 ರೂ (+300 ರೂ)
24 ಕ್ಯಾರೆಟ್ ಚಿನ್ನ 54,930 ರೂ (+330 ರೂ)
ಬೆಳ್ಳಿ ದರ: 71,300 ರೂಪಾಯಿ (+1,000 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 50,350 ರೂ (+300 ರೂ)
24 ಕ್ಯಾರೆಟ್ ಚಿನ್ನ 54,930 ರೂ (+330 ರೂ)
ಬೆಳ್ಳಿ ದರ: 71,300 ರೂಪಾಯಿ (+1,000 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 50,500 ರೂ (+300 ರೂ)
24 ಕ್ಯಾರೆಟ್ ಚಿನ್ನ 55,080 ರೂ (+330 ರೂ)
ಬೆಳ್ಳಿ ದರ: 71,300 ರೂಪಾಯಿ (+1,000 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 51,140 ರೂ (+190 ರೂ)
24 ಕ್ಯಾರೆಟ್ ಚಿನ್ನ 55,790 ರೂ (+210 ರೂ)
ಬೆಳ್ಳಿ ದರ: 74,500 ರೂಪಾಯಿ (+500 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 51,140 ರೂ (+190 ರೂ)
24 ಕ್ಯಾರೆಟ್ ಚಿನ್ನ 55,790 ರೂ (+210 ರೂ)
ಬೆಳ್ಳಿ ದರ: 74,500 ರೂಪಾಯಿ (+500 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 50,350 ರೂ (+270 ರೂ)
24 ಕ್ಯಾರೆಟ್ ಚಿನ್ನ 54,930 ರೂ (+300 ರೂ)
ಬೆಳ್ಳಿ ದರ: 74,500 ರೂಪಾಯಿ (+500 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 50,350 ರೂ (+300 ರೂ)
24 ಕ್ಯಾರೆಟ್ ಚಿನ್ನ 54,930 ರೂ (+330 ರೂ)
ಬೆಳ್ಳಿ ದರ: 74,500 ರೂಪಾಯಿ (+500 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 50,400 ರೂ (+300 ರೂ)
24 ಕ್ಯಾರೆಟ್ ಚಿನ್ನ 54,980 ರೂ (+330 ರೂ)
ಬೆಳ್ಳಿ ದರ: 71,300 ರೂಪಾಯಿ (+1,000 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 50,400 ರೂ (+300 ರೂ)
24 ಕ್ಯಾರೆಟ್ ಚಿನ್ನ 54,980 ರೂ (+330 ರೂ)
ಬೆಳ್ಳಿ ದರ: 71,300 ರೂಪಾಯಿ (+1,000 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 50,350 ರೂ (+300 ರೂ)
24 ಕ್ಯಾರೆಟ್ ಚಿನ್ನ 54,930 ರೂ (+330 ರೂ)
ಬೆಳ್ಳಿ ದರ: 74,500 ರೂಪಾಯಿ (+500 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 50,500 ರೂ (+300 ರೂ)
24 ಕ್ಯಾರೆಟ್ ಚಿನ್ನ 55,080 ರೂ (+330 ರೂ)
ಬೆಳ್ಳಿ ದರ: 71,300 ರೂಪಾಯಿ (+1,000 ರೂ)

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+