For Quick Alerts
ALLOW NOTIFICATIONS  
For Daily Alerts

Gold Rate Today: ಬಂಗಾರ ದರ ಇಳಿಕೆ, ಜ.10ರ ಬೆಲೆ ಹೀಗಿದೆ

|

ಚಿನ್ನದ ದರವು ನಿರಂತರವಾಗಿ ಏರಿಳಿತವಾಗುತ್ತಿದೆ. ಆದರೆ ಹೆಚ್ಚಾಗಿ ಏರುಗತಿಯಲ್ಲೇ ಸಾಗುತ್ತಿದೆ. ಎಂಸಿಎಕ್ಸ್‌ನಲ್ಲಿ ಗೋಲ್ಡ್ ರೇಟ್ ಹೆಚ್ಚಳವಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರ ಸೋಮವಾರ ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 2 ಬಾರಿ ಬೆಳ್ಳಿ ಬೆಲೆ ಏರಿದ್ದು 1 ಬಾರಿ ಇಳಿದಿದೆ. 7 ಬಾರಿ ಮಾತ್ರ ಸ್ಥಿರವಾಗಿದೆ.

ಜನವರಿ 10ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 150 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 51,450 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 160 ರೂಪಾಯಿ ಹಿಗ್ಗಿದ್ದು ಪ್ರಸ್ತುತ 56,130 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರ ಪ್ರಸ್ತುತ 71,800 ರೂಪಾಯಿ ಆಗಿದೆ.

Gold Rate Today: ಬಂಗಾರ ದರ ಹೆಚ್ಚಳ, ಜ.9ರ ಬೆಲೆ ಪರಿಶೀಲಿಸಿGold Rate Today: ಬಂಗಾರ ದರ ಹೆಚ್ಚಳ, ಜ.9ರ ಬೆಲೆ ಪರಿಶೀಲಿಸಿ

ಈ ನಡುವೆ ಕೊನೆಯ ಜನವರಿ 10ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು 55829.00 ರೂಪಾಯಿ ಆಗಿದೆ. ಬೆಳ್ಳಿ ಇಳಿಕೆಯಾಗಿದ್ದು 68473.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.33ರಷ್ಟು ಹಿಗ್ಗಿದ್ದು 1,876.63 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.12ರಷ್ಟು ಇಳಿಕೆಯಾಗಿದ್ದು 23.63 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

ಚಿನ್ನದ ಬೆಲೆ ಜಿಗಿತ, ಹಳದಿ ಲೋಹ ದರ ಸಾರ್ವಕಾಲಿಕ ಏರಬಹುದೇ?ಚಿನ್ನದ ಬೆಲೆ ಜಿಗಿತ, ಹಳದಿ ಲೋಹ ದರ ಸಾರ್ವಕಾಲಿಕ ಏರಬಹುದೇ?

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 51,500 ರೂ (-150 ರೂ)
24 ಕ್ಯಾರೆಟ್ ಚಿನ್ನ 56,180 ರೂ (-160 ರೂ)
ಬೆಳ್ಳಿ ದರ: 73,700 ರೂಪಾಯಿ (-1,200 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 51,500 ರೂ (-150 ರೂ)
24 ಕ್ಯಾರೆಟ್ ಚಿನ್ನ 56,180 ರೂ (-160 ರೂ)
ಬೆಳ್ಳಿ ದರ: 73,700 ರೂಪಾಯಿ (-1,200 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 51,500 ರೂ (-150 ರೂ)
24 ಕ್ಯಾರೆಟ್ ಚಿನ್ನ 56,180 ರೂ (-160 ರೂ)
ಬೆಳ್ಳಿ ದರ: 73,700 ರೂಪಾಯಿ (-1,200 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 51,600 ರೂ (-150 ರೂ)
24 ಕ್ಯಾರೆಟ್ ಚಿನ್ನ 56,290 ರೂ (-150 ರೂ)
ಬೆಳ್ಳಿ ದರ: 71,800 ರೂಪಾಯಿ (---------)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 51,450 ರೂ (-150 ರೂ)
24 ಕ್ಯಾರೆಟ್ ಚಿನ್ನ 56,130 ರೂ (-160 ರೂ)
ಬೆಳ್ಳಿ ದರ: 71,800 ರೂಪಾಯಿ (---------)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 51,450 ರೂ (-150 ರೂ)
24 ಕ್ಯಾರೆಟ್ ಚಿನ್ನ 56,130 ರೂ (-160 ರೂ)
ಬೆಳ್ಳಿ ದರ: 71,800 ರೂಪಾಯಿ (---------)

ನಗರ: ಪುಣೆ
22 ಕ್ಯಾರೆಟ್ ಚಿನ್ನ 51,450 ರೂ (-150 ರೂ)
24 ಕ್ಯಾರೆಟ್ ಚಿನ್ನ 56,130 ರೂ (-160 ರೂ)
ಬೆಳ್ಳಿ ದರ: 71,800 ರೂಪಾಯಿ (---------)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 51,600 ರೂ (-150 ರೂ)
24 ಕ್ಯಾರೆಟ್ ಚಿನ್ನ 56,290 ರೂ (+180 ರೂ)
ಬೆಳ್ಳಿ ದರ: 71,800 ರೂಪಾಯಿ (---------)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 52,370 ರೂ (-230 ರೂ)
24 ಕ್ಯಾರೆಟ್ ಚಿನ್ನ 57,130 ರೂ (-250 ರೂ)
ಬೆಳ್ಳಿ ದರ: 73,700 ರೂಪಾಯಿ (-1,200 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 52,370 ರೂ (-230 ರೂ)
24 ಕ್ಯಾರೆಟ್ ಚಿನ್ನ 57,130 ರೂ (-250 ರೂ)
ಬೆಳ್ಳಿ ದರ: 73,700 ರೂಪಾಯಿ (-700 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 51,450 ರೂ (-150 ರೂ)
24 ಕ್ಯಾರೆಟ್ ಚಿನ್ನ 56,130 ರೂ (-160 ರೂ)
ಬೆಳ್ಳಿ ದರ: 73,700 ರೂಪಾಯಿ (-1,200 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 51,450 ರೂ (-150 ರೂ)
24 ಕ್ಯಾರೆಟ್ ಚಿನ್ನ 56,130 ರೂ (-160 ರೂ)
ಬೆಳ್ಳಿ ದರ: 73,700 ರೂಪಾಯಿ (-1,200 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 51,500 ರೂ (-150 ರೂ)
24 ಕ್ಯಾರೆಟ್ ಚಿನ್ನ 56,180 ರೂ (-160 ರೂ)
ಬೆಳ್ಳಿ ದರ: 71,800 ರೂಪಾಯಿ (-2,600 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 51,500 ರೂ (-150 ರೂ)
24 ಕ್ಯಾರೆಟ್ ಚಿನ್ನ 56,180 ರೂ (-160 ರೂ)
ಬೆಳ್ಳಿ ದರ: 71,800 ರೂಪಾಯಿ (-2,600 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 51,450 ರೂ (-150 ರೂ)
24 ಕ್ಯಾರೆಟ್ ಚಿನ್ನ 56,130 ರೂ (-160 ರೂ)
ಬೆಳ್ಳಿ ದರ: 73,700 ರೂಪಾಯಿ (-1,200 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 51,600 ರೂ (-150 ರೂ)
24 ಕ್ಯಾರೆಟ್ ಚಿನ್ನ 56,290 ರೂ (-160 ರೂ)
ಬೆಳ್ಳಿ ದರ: 71,800 ರೂಪಾಯಿ (----------)

 

English summary

Gold And Silver Rate In India's Major Cities On January 10, 2022

Gold Rate In India's Major Cities decreased and Silver Rate stable On January 10, 2022.
Story first published: Tuesday, January 10, 2023, 15:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X