ಸತತ ಎರಡು ದಿನಗಳ ಕಾಲ ಏರಿಕೆಯಾಗಿದ್ದ ಚಿನ್ನದ ಬೆಲೆಯು ಭಾನುವಾರ ಸ್ಥಿರವಾಗಿದೆ. ಆದರೆ ಸೋಮವಾರ ಮತ್ತೆ ಇಳಿಕೆಯಾಗಿದೆ. ಆದರೆ ಕಳೆದ ಐದು ದಿನದಲ್ಲಿ ಎರಡು ಬಾರಿ ಇಳಿಕೆಯಾದರೆ, ಎರಡು ದಿನ ಏರಿಕೆಯಾಗಿದೆ. ಒಂದು ಬಾರಿ ಸ್ಥಿರವಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ಸತತ ಮೂರು ದಿನಗಳಿಂದ ಬೆಳ್ಳಿ ದರ ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 1 ಬಾರಿ ಇಳಿದಿದೆ. 6 ಬಾರಿ ಮಾತ್ರ ಸ್ಥಿರವಾಗಿದೆ.
ಜನವರಿ 2ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 150 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 50,450 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 160 ರೂಪಾಯಿ ಕುಗ್ಗಿದ್ದು ಪ್ರಸ್ತುತ 55,040 ರೂಪಾಯಿ ಆಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರ ಇಂದು ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರ ಪ್ರಸ್ತುತ 71,300 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಜನವರಿ 2ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು 55200.00 ರೂಪಾಯಿ ಆಗಿದೆ. ಬೆಳ್ಳಿ ಏರಿಕೆಯಾಗ್ಗಿದ್ದು 69594.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.12ರಷ್ಟು ಏರಿದ್ದು 1,826.12 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.25ರಷ್ಟು ಹೆಚ್ಚಳವಾಗಿದ್ದು 24.02 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 50,500 ರೂ (-150 ರೂ)
24 ಕ್ಯಾರೆಟ್ ಚಿನ್ನ 55,100 ರೂ (-150 ರೂ)
ಬೆಳ್ಳಿ ದರ: 74,500 ರೂಪಾಯಿ (+200 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 50,500 ರೂ (-150 ರೂ)
24 ಕ್ಯಾರೆಟ್ ಚಿನ್ನ 55,100 ರೂ (-150 ರೂ)
ಬೆಳ್ಳಿ ದರ: 74,500 ರೂಪಾಯಿ (+200 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 50,500 ರೂ (-150 ರೂ)
24 ಕ್ಯಾರೆಟ್ ಚಿನ್ನ 55,100 ರೂ (-150 ರೂ)
ಬೆಳ್ಳಿ ದರ: 74,500 ರೂಪಾಯಿ (+200 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 50,600 ರೂ (-150 ರೂ)
24 ಕ್ಯಾರೆಟ್ ಚಿನ್ನ 55,200 ರೂ (-150 ರೂ)
ಬೆಳ್ಳಿ ದರ: 71,300 ರೂಪಾಯಿ (----------)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 50,450 ರೂ (-150 ರೂ)
24 ಕ್ಯಾರೆಟ್ ಚಿನ್ನ 55,040 ರೂ (-160 ರೂ)
ಬೆಳ್ಳಿ ದರ: 71,300 ರೂಪಾಯಿ (----------)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 50,450 ರೂ (-150 ರೂ)
24 ಕ್ಯಾರೆಟ್ ಚಿನ್ನ 55,040 ರೂ (-160 ರೂ)
ಬೆಳ್ಳಿ ದರ: 71,300 ರೂಪಾಯಿ (----------)
ನಗರ: ಪುಣೆ
22 ಕ್ಯಾರೆಟ್ ಚಿನ್ನ 50,450 ರೂ (-150 ರೂ)
24 ಕ್ಯಾರೆಟ್ ಚಿನ್ನ 55,040 ರೂ (-160 ರೂ)
ಬೆಳ್ಳಿ ದರ: 71,300 ರೂಪಾಯಿ (----------)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 50,600 ರೂ (-150 ರೂ)
24 ಕ್ಯಾರೆಟ್ ಚಿನ್ನ 55,200 ರೂ (-150 ರೂ)
ಬೆಳ್ಳಿ ದರ: 71,300 ರೂಪಾಯಿ (----------)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 51,500 ರೂ (+200 ರೂ)
24 ಕ್ಯಾರೆಟ್ ಚಿನ್ನ 56,180 ರೂ (+220 ರೂ)
ಬೆಳ್ಳಿ ದರ: 74,500 ರೂಪಾಯಿ (+200 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 51,500 ರೂ (+200 ರೂ)
24 ಕ್ಯಾರೆಟ್ ಚಿನ್ನ 56,180 ರೂ (+220 ರೂ)
ಬೆಳ್ಳಿ ದರ: 74,500 ರೂಪಾಯಿ (+200 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 50,450 ರೂ (-150 ರೂ)
24 ಕ್ಯಾರೆಟ್ ಚಿನ್ನ 55,040 ರೂ (-160 ರೂ)
ಬೆಳ್ಳಿ ದರ: 74,500 ರೂಪಾಯಿ (+200 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 50,450 ರೂ (-150 ರೂ)
24 ಕ್ಯಾರೆಟ್ ಚಿನ್ನ 55,040 ರೂ (-160 ರೂ)
ಬೆಳ್ಳಿ ದರ: 74,500 ರೂಪಾಯಿ (+200 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 50,500 ರೂ (-150 ರೂ)
24 ಕ್ಯಾರೆಟ್ ಚಿನ್ನ 55,100 ರೂ (-150 ರೂ)
ಬೆಳ್ಳಿ ದರ: 71,300 ರೂಪಾಯಿ (----------)
ನಗರ: ಸೂರತ್
22 ಕ್ಯಾರೆಟ್ ಚಿನ್ನ 50,500 ರೂ (-150 ರೂ)
24 ಕ್ಯಾರೆಟ್ ಚಿನ್ನ 55,100 ರೂ (-150 ರೂ)
ಬೆಳ್ಳಿ ದರ: 71,300 ರೂಪಾಯಿ (----------)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 50,450 ರೂ (-150 ರೂ)
24 ಕ್ಯಾರೆಟ್ ಚಿನ್ನ 55,040 ರೂ (-160 ರೂ)
ಬೆಳ್ಳಿ ದರ: 74,500 ರೂಪಾಯಿ (+200 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 50,600 ರೂ (-150 ರೂ)
24 ಕ್ಯಾರೆಟ್ ಚಿನ್ನ 55,200 ರೂ (-150 ರೂ)
ಬೆಳ್ಳಿ ದರ: 71,300 ರೂಪಾಯಿ (----------)
More From GoodReturns

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Gold Rate India: ಯುದ್ಧದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ! ದಿಢೀರ್ 4,900 ರೂ. ಕುಸಿತ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ



Click it and Unblock the Notifications