For Quick Alerts
ALLOW NOTIFICATIONS  
For Daily Alerts

Gold Rate Today: ಸತತ 2ನೇ ದಿನ ಚಿನ್ನದ ದರ ಏರಿಕೆ, ಜ.4ರ ಬೆಲೆ ಹೀಗಿದೆ

|

ಸತತ ಎರಡನೇ ದಿನ ಚಿನ್ನದ ಬೆಲೆಯು ಏರಿಕೆಯಾಗಿದೆ. ಬಂಗಾರ ದರವು ನಿರಂತರವಾಗಿ ಏರಿಳಿತವಾಗುತ್ತಿದೆ. ಜನವರಿ 1ರಂದು ಸ್ಥಿರವಾಗಿದ್ದ ಗೋಲ್ಡ್ ರೇಟ್, ಜನವರಿ 2ರಂದು ಇಳಿಕೆಯಾಗಿದೆ. ಮಂಗಳವಾರ ಹಾಗೂ ಬುಧವಾರ ದರವು ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರ ಬುಧವಾರ ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 1 ಬಾರಿ ಇಳಿದಿದೆ. 6 ಬಾರಿ ಮಾತ್ರ ಸ್ಥಿರವಾಗಿದೆ.

 

ಜನವರಿ 4ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 150 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 51,100 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 170 ರೂಪಾಯಿ ಹಿಗ್ಗಿದ್ದು ಪ್ರಸ್ತುತ 55,750 ರೂಪಾಯಿ ಆಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರ ಇಂದು ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರ ಪ್ರಸ್ತುತ 72,000 ರೂಪಾಯಿ ಆಗಿದೆ.

Gold Rate Today: ಜನವರಿ 3ರ ಚಿನ್ನ, ಬೆಳ್ಳಿ ಬೆಲೆ ಪರಿಶೀಲಿಸಿGold Rate Today: ಜನವರಿ 3ರ ಚಿನ್ನ, ಬೆಳ್ಳಿ ಬೆಲೆ ಪರಿಶೀಲಿಸಿ

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಜನವರಿ 4ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು 55913.00 ರೂಪಾಯಿ ಆಗಿದೆ. ಬೆಳ್ಳಿ ಏರಿಕೆಯಾಗ್ಗಿದ್ದು 70573.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.18ರಷ್ಟು ಏರಿದ್ದು 1,858.48 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.59ರಷ್ಟು ಹೆಚ್ಚಳವಾಗಿದ್ದು 24.35 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

Gold Rate Today: ಜನವರಿ 2ರಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?Gold Rate Today: ಜನವರಿ 2ರಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 51,150 ರೂ (+150 ರೂ)
24 ಕ್ಯಾರೆಟ್ ಚಿನ್ನ 55,800 ರೂ (+170 ರೂ)
ಬೆಳ್ಳಿ ದರ: 75,500 ರೂಪಾಯಿ (---------)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 51,150 ರೂ (+150 ರೂ)
24 ಕ್ಯಾರೆಟ್ ಚಿನ್ನ 55,800 ರೂ (+170 ರೂ)
ಬೆಳ್ಳಿ ದರ: 75,500 ರೂಪಾಯಿ (---------)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 51,150 ರೂ (+150 ರೂ)
24 ಕ್ಯಾರೆಟ್ ಚಿನ್ನ 55,800 ರೂ (+170 ರೂ)
ಬೆಳ್ಳಿ ದರ: 75,500 ರೂಪಾಯಿ (---------)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 51,250 ರೂ (+150 ರೂ)
24 ಕ್ಯಾರೆಟ್ ಚಿನ್ನ 55,900 ರೂ (+170 ರೂ)
ಬೆಳ್ಳಿ ದರ: 72,000 ರೂಪಾಯಿ (---------)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 51,100 ರೂ (+150 ರೂ)
24 ಕ್ಯಾರೆಟ್ ಚಿನ್ನ 55,750 ರೂ (+170 ರೂ)
ಬೆಳ್ಳಿ ದರ: 72,000 ರೂಪಾಯಿ (---------)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 51,100 ರೂ (+150 ರೂ)
24 ಕ್ಯಾರೆಟ್ ಚಿನ್ನ 55,750 ರೂ (+170 ರೂ)
ಬೆಳ್ಳಿ ದರ: 72,000 ರೂಪಾಯಿ (---------)

ನಗರ: ಪುಣೆ
22 ಕ್ಯಾರೆಟ್ ಚಿನ್ನ 51,100 ರೂ (+150 ರೂ)
24 ಕ್ಯಾರೆಟ್ ಚಿನ್ನ 55,750 ರೂ (+170 ರೂ)
ಬೆಳ್ಳಿ ದರ: 72,000 ರೂಪಾಯಿ (---------)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 51,250 ರೂ (+150 ರೂ)
24 ಕ್ಯಾರೆಟ್ ಚಿನ್ನ 55,900 ರೂ (+170 ರೂ)
ಬೆಳ್ಳಿ ದರ: 72,000 ರೂಪಾಯಿ (---------)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 52,380 ರೂ (+440 ರೂ)
24 ಕ್ಯಾರೆಟ್ ಚಿನ್ನ 57,140 ರೂ (+480 ರೂ)
ಬೆಳ್ಳಿ ದರ: 75,500 ರೂಪಾಯಿ (---------)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 52,380 ರೂ (+440 ರೂ)
24 ಕ್ಯಾರೆಟ್ ಚಿನ್ನ 57,140 ರೂ (+480 ರೂ)
ಬೆಳ್ಳಿ ದರ: 75,500 ರೂಪಾಯಿ (---------)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 51,100 ರೂ (+150 ರೂ)
24 ಕ್ಯಾರೆಟ್ ಚಿನ್ನ 55,750 ರೂ (+170 ರೂ)
ಬೆಳ್ಳಿ ದರ: 75,500 ರೂಪಾಯಿ (---------)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 51,100 ರೂ (+150 ರೂ)
24 ಕ್ಯಾರೆಟ್ ಚಿನ್ನ 55,750 ರೂ (+170 ರೂ)
ಬೆಳ್ಳಿ ದರ: 75,500 ರೂಪಾಯಿ (---------)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 51,150 ರೂ (+150 ರೂ)
24 ಕ್ಯಾರೆಟ್ ಚಿನ್ನ 55,800 ರೂ (+170 ರೂ)
ಬೆಳ್ಳಿ ದರ: 72,000 ರೂಪಾಯಿ (---------)

ನಗರ: ಸೂರತ್
22 ಕ್ಯಾರೆಟ್ ಚಿನ್ನ 51,150 ರೂ (+150 ರೂ)
24 ಕ್ಯಾರೆಟ್ ಚಿನ್ನ 55,800 ರೂ (+170 ರೂ)
ಬೆಳ್ಳಿ ದರ: 72,000 ರೂಪಾಯಿ (---------)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 51,100 ರೂ (+150 ರೂ)
24 ಕ್ಯಾರೆಟ್ ಚಿನ್ನ 55,750 ರೂ (+170 ರೂ)
ಬೆಳ್ಳಿ ದರ: 75,500 ರೂಪಾಯಿ (---------)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 51,250 ರೂ (+150 ರೂ)
24 ಕ್ಯಾರೆಟ್ ಚಿನ್ನ 55,900 ರೂ (+170 ರೂ)
ಬೆಳ್ಳಿ ದರ: 72,000 ರೂಪಾಯಿ (---------)

 

English summary

Gold And Silver Rate In India's Major Cities On January 4, 2022

Gold Rate In India's Major Cities increased and Silver Rate stable On January 4, 2022.
Story first published: Wednesday, January 4, 2023, 16:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X