For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ದರ ಮತ್ತೆ ಏರಿಕೆ, ಜ.7ರ ಬೆಲೆ ಹೀಗಿದೆ

|

ಸತತ ಮೂರು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆಯು ಶುಕ್ರವಾರ ಇಳಿಕೆಯಾಗಿದೆ. ಆದರೆ ಶನಿವಾರ ಮತ್ತೆ ಹೆಚ್ಚಳವಾಗಿದೆ. ಕಳೆದ ಐದು ದಿನದಲ್ಲಿ ಚಿನ್ನದ ಬೆಲೆಯು ನಾಲ್ಕು ಬಾರಿ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 1 ಬಾರಿ ಸ್ಥಿರವಾಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರ ಗುರುವಾರ ಹೆಚ್ಚಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 2 ಬಾರಿ ಇಳಿದಿದೆ. 5 ಬಾರಿ ಮಾತ್ರ ಸ್ಥಿರವಾಗಿದೆ.

ಜನವರಿ 7ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 400 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 51,300 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 430 ರೂಪಾಯಿ ಹಿಗ್ಗಿದ್ದು ಪ್ರಸ್ತುತ 55,960 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 800 ರೂಪಾಯಿ ಏರಿದ್ದು ಪ್ರಸ್ತುತ 71,800 ರೂಪಾಯಿ ಆಗಿದೆ.

Gold Rate Today: ಚಿನ್ನದ ದರ ಮತ್ತೆ ಏರಿಕೆ, ಜ.5ರ ಬೆಲೆ ಎಷ್ಟಿದೆ?Gold Rate Today: ಚಿನ್ನದ ದರ ಮತ್ತೆ ಏರಿಕೆ, ಜ.5ರ ಬೆಲೆ ಎಷ್ಟಿದೆ?

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಜನವರಿ 7ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು 55730.00 ರೂಪಾಯಿ ಆಗಿದೆ. ಬೆಳ್ಳಿ ಏರಿಕೆಯಾಗಿದ್ದು 69178.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.82ರಷ್ಟು ಹಿಗ್ಗಿದ್ದು 1,866.13 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.66ರಷ್ಟು ಏರಿಕೆಯಾಗಿದ್ದು 23.84 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

Gold Rate Today: ಸತತ 2ನೇ ದಿನ ಚಿನ್ನದ ದರ ಏರಿಕೆ, ಜ.4ರ ಬೆಲೆ ಹೀಗಿದೆGold Rate Today: ಸತತ 2ನೇ ದಿನ ಚಿನ್ನದ ದರ ಏರಿಕೆ, ಜ.4ರ ಬೆಲೆ ಹೀಗಿದೆ

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 51,350 ರೂ (+400 ರೂ)
24 ಕ್ಯಾರೆಟ್ ಚಿನ್ನ 56,010 ರೂ (+430 ರೂ)
ಬೆಳ್ಳಿ ದರ: 71,800 ರೂಪಾಯಿ (+800 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 51,350 ರೂ (+400 ರೂ)
24 ಕ್ಯಾರೆಟ್ ಚಿನ್ನ 56,010 ರೂ (+430 ರೂ)
ಬೆಳ್ಳಿ ದರ: 74,400 ರೂಪಾಯಿ (+900 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 51,350 ರೂ (+400 ರೂ)
24 ಕ್ಯಾರೆಟ್ ಚಿನ್ನ 56,010 ರೂ (+430 ರೂ)
ಬೆಳ್ಳಿ ದರ: 74,400 ರೂಪಾಯಿ (+900 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 51,450 ರೂ (+400 ರೂ)
24 ಕ್ಯಾರೆಟ್ ಚಿನ್ನ 56,110 ರೂ (+430 ರೂ)
ಬೆಳ್ಳಿ ದರ: 71,800 ರೂಪಾಯಿ (+800 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 51,300 ರೂ (+400 ರೂ)
24 ಕ್ಯಾರೆಟ್ ಚಿನ್ನ 55,960 ರೂ (+430 ರೂ)
ಬೆಳ್ಳಿ ದರ: 71,800 ರೂಪಾಯಿ (+800 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 51,300 ರೂ (+400 ರೂ)
24 ಕ್ಯಾರೆಟ್ ಚಿನ್ನ 55,960 ರೂ (+430 ರೂ)
ಬೆಳ್ಳಿ ದರ: 71,800 ರೂಪಾಯಿ (+800 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 51,300 ರೂ (+400 ರೂ)
24 ಕ್ಯಾರೆಟ್ ಚಿನ್ನ 55,960 ರೂ (+430 ರೂ)
ಬೆಳ್ಳಿ ದರ: 71,800 ರೂಪಾಯಿ (+800 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 51,450 ರೂ (+400 ರೂ)
24 ಕ್ಯಾರೆಟ್ ಚಿನ್ನ 56,110 ರೂ (+430 ರೂ)
ಬೆಳ್ಳಿ ದರ: 71,800 ರೂಪಾಯಿ (+800 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 52,210 ರೂ (+310 ರೂ)
24 ಕ್ಯಾರೆಟ್ ಚಿನ್ನ 56,960 ರೂ (+340 ರೂ)
ಬೆಳ್ಳಿ ದರ: 74,400 ರೂಪಾಯಿ (+900 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 52,210 ರೂ (+310 ರೂ)
24 ಕ್ಯಾರೆಟ್ ಚಿನ್ನ 56,960 ರೂ (+340 ರೂ)
ಬೆಳ್ಳಿ ದರ: 74,400 ರೂಪಾಯಿ (+900 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 51,300 ರೂ (+400 ರೂ)
24 ಕ್ಯಾರೆಟ್ ಚಿನ್ನ 55,960 ರೂ (+430 ರೂ)
ಬೆಳ್ಳಿ ದರ: 74,400 ರೂಪಾಯಿ (+900 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 51,300 ರೂ (+400 ರೂ)
24 ಕ್ಯಾರೆಟ್ ಚಿನ್ನ 55,960 ರೂ (+430 ರೂ)
ಬೆಳ್ಳಿ ದರ: 74,400 ರೂಪಾಯಿ (+900 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 51,350 ರೂ (+400 ರೂ)
24 ಕ್ಯಾರೆಟ್ ಚಿನ್ನ 56,010 ರೂ (+430 ರೂ)
ಬೆಳ್ಳಿ ದರ: 71,800 ರೂಪಾಯಿ (+800 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 51,350 ರೂ (+400 ರೂ)
24 ಕ್ಯಾರೆಟ್ ಚಿನ್ನ 56,010 ರೂ (+430 ರೂ)
ಬೆಳ್ಳಿ ದರ: 71,800 ರೂಪಾಯಿ (+800 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 51,300 ರೂ (+400 ರೂ)
24 ಕ್ಯಾರೆಟ್ ಚಿನ್ನ 55,960 ರೂ (+430 ರೂ)
ಬೆಳ್ಳಿ ದರ: 74,400 ರೂಪಾಯಿ (+900 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 51,450 ರೂ (+400 ರೂ)
24 ಕ್ಯಾರೆಟ್ ಚಿನ್ನ 56,110 ರೂ (+430 ರೂ)
ಬೆಳ್ಳಿ ದರ: 71,800 ರೂಪಾಯಿ (+800 ರೂ)

 

English summary

Gold And Silver Rate In India's Major Cities On January 7, 2022

Gold Rate In India's Major Cities increased and Silver Rate increased On January 7, 2022.
Story first published: Saturday, January 7, 2023, 16:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X