For Quick Alerts
ALLOW NOTIFICATIONS  
For Daily Alerts

Gold Rate Today: ಬಂಗಾರ ದರ ಹೆಚ್ಚಳ, ಜ.9ರ ಬೆಲೆ ಪರಿಶೀಲಿಸಿ

|

ಚಿನ್ನದ ದರವು ಪ್ರಸ್ತುತ ಏರುಗತಿಯಲ್ಲೆ ಸಾಗಿದೆ. ಕಳೆದ ಶುಕ್ರವಾರ ಎಂಸಿಎಕ್ಸ್‌ನಲ್ಲಿ ಭಾರೀ ಏರಿಕೆಯಾದ ಫ್ಯೂಚರ್‌ ಗೋಲ್ಡ್ ಹಾಗೂ ಸ್ಪಾಟ್‌ ಗೋಲ್ಡ್, ಸೋಮವಾರ ಕೂಡಾ ಹೆಚ್ಚಳವಾಗಿದೆ. ಡಾಲರ್ ಮೌಲ್ಯ ಇಳಿಕೆಯಾಗುತ್ತಿದಂತೆ ಚಿನ್ನದ ದರ ಹೆಚ್ಚಾಗುತ್ತಾ ಹೋಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಳೆದ ಐದು ದಿನದಲ್ಲಿ ಚಿನ್ನದ ಬೆಲೆಯು 3 ಬಾರಿ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರ ಸೋಮವಾರ ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 2 ಬಾರಿ ಬೆಳ್ಳಿ ಬೆಲೆ ಏರಿದ್ದು 1 ಬಾರಿ ಇಳಿದಿದೆ. 7 ಬಾರಿ ಮಾತ್ರ ಸ್ಥಿರವಾಗಿದೆ.

ಜನವರಿ 9ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 300 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 51,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 330 ರೂಪಾಯಿ ಹಿಗ್ಗಿದ್ದು ಪ್ರಸ್ತುತ 56,290 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರ ಪ್ರಸ್ತುತ 71,800 ರೂಪಾಯಿ ಆಗಿದೆ.

ಚಿನ್ನದ ಬೆಲೆ ಜಿಗಿತ, ಹಳದಿ ಲೋಹ ದರ ಸಾರ್ವಕಾಲಿಕ ಏರಬಹುದೇ?ಚಿನ್ನದ ಬೆಲೆ ಜಿಗಿತ, ಹಳದಿ ಲೋಹ ದರ ಸಾರ್ವಕಾಲಿಕ ಏರಬಹುದೇ?

ಈ ನಡುವೆ ಕೊನೆಯ ಜನವರಿ 9ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು 56010.00 ರೂಪಾಯಿ ಆಗಿದೆ. ಬೆಳ್ಳಿ ಏರಿಕೆಯಾಗಿದ್ದು 69500.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.11ರಷ್ಟು ಹಿಗ್ಗಿದ್ದು 1,871.65 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.57ರಷ್ಟು ಇಳಿಕೆಯಾಗಿದ್ದು 23.87 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

Gold Rate Today: ಚಿನ್ನದ ದರ ಮತ್ತೆ ಏರಿಕೆ, ಜ.7ರ ಬೆಲೆ ಹೀಗಿದೆGold Rate Today: ಚಿನ್ನದ ದರ ಮತ್ತೆ ಏರಿಕೆ, ಜ.7ರ ಬೆಲೆ ಹೀಗಿದೆ

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 51,650 ರೂ (+300 ರೂ)
24 ಕ್ಯಾರೆಟ್ ಚಿನ್ನ 56,340 ರೂ (+330 ರೂ)
ಬೆಳ್ಳಿ ದರ: 74,900 ರೂಪಾಯಿ (+500 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 51,650 ರೂ (+300 ರೂ)
24 ಕ್ಯಾರೆಟ್ ಚಿನ್ನ 56,340 ರೂ (+330 ರೂ)
ಬೆಳ್ಳಿ ದರ: 74,900 ರೂಪಾಯಿ (+500 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 51,350 ರೂ (+400 ರೂ)
24 ಕ್ಯಾರೆಟ್ ಚಿನ್ನ 56,010 ರೂ (+430 ರೂ)
ಬೆಳ್ಳಿ ದರ: 74,900 ರೂಪಾಯಿ (+500 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 51,750 ರೂ (+300 ರೂ)
24 ಕ್ಯಾರೆಟ್ ಚಿನ್ನ 56,440 ರೂ (+330 ರೂ)
ಬೆಳ್ಳಿ ದರ: 71,800 ರೂಪಾಯಿ (---------)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 51,600 ರೂ (+300 ರೂ)
24 ಕ್ಯಾರೆಟ್ ಚಿನ್ನ 56,290 ರೂ (+330 ರೂ)
ಬೆಳ್ಳಿ ದರ: 71,800 ರೂಪಾಯಿ (---------)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 51,600 ರೂ (+300 ರೂ)
24 ಕ್ಯಾರೆಟ್ ಚಿನ್ನ 56,290 ರೂ (+330 ರೂ)
ಬೆಳ್ಳಿ ದರ: 71,800 ರೂಪಾಯಿ (---------)

ನಗರ: ಪುಣೆ
22 ಕ್ಯಾರೆಟ್ ಚಿನ್ನ 51,600 ರೂ (+300 ರೂ)
24 ಕ್ಯಾರೆಟ್ ಚಿನ್ನ 56,290 ರೂ (+330 ರೂ)
ಬೆಳ್ಳಿ ದರ: 71,800 ರೂಪಾಯಿ (---------)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 51,750 ರೂ (+300 ರೂ)
24 ಕ್ಯಾರೆಟ್ ಚಿನ್ನ 56,110 ರೂ (----------)
ಬೆಳ್ಳಿ ದರ: 71,800 ರೂಪಾಯಿ (---------)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 52,600 ರೂ (+390 ರೂ)
24 ಕ್ಯಾರೆಟ್ ಚಿನ್ನ 57,380 ರೂ (+420 ರೂ)
ಬೆಳ್ಳಿ ದರ: 74,900 ರೂಪಾಯಿ (+500 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 52,600 ರೂ (+390 ರೂ)
24 ಕ್ಯಾರೆಟ್ ಚಿನ್ನ 57,380 ರೂ (+420 ರೂ)
ಬೆಳ್ಳಿ ದರ: 74,400 ರೂಪಾಯಿ (-----------)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 51,600 ರೂ (+300 ರೂ)
24 ಕ್ಯಾರೆಟ್ ಚಿನ್ನ 56,290 ರೂ (+330 ರೂ)
ಬೆಳ್ಳಿ ದರ: 74,900 ರೂಪಾಯಿ (+500 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 51,600 ರೂ (+300 ರೂ)
24 ಕ್ಯಾರೆಟ್ ಚಿನ್ನ 56,290 ರೂ (+330 ರೂ)
ಬೆಳ್ಳಿ ದರ: 74,900 ರೂಪಾಯಿ (+500 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 51,650 ರೂ (+300 ರೂ)
24 ಕ್ಯಾರೆಟ್ ಚಿನ್ನ 56,340 ರೂ (+330 ರೂ)
ಬೆಳ್ಳಿ ದರ: 74,400 ರೂಪಾಯಿ (+2,600 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 51,650 ರೂ (+300 ರೂ)
24 ಕ್ಯಾರೆಟ್ ಚಿನ್ನ 56,340 ರೂ (+330 ರೂ)
ಬೆಳ್ಳಿ ದರ: 74,400 ರೂಪಾಯಿ (+2,600 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 51,600 ರೂ (+300 ರೂ)
24 ಕ್ಯಾರೆಟ್ ಚಿನ್ನ 56,290 ರೂ (+330 ರೂ)
ಬೆಳ್ಳಿ ದರ: 74,900 ರೂಪಾಯಿ (+500 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 51,750 ರೂ (+300 ರೂ)
24 ಕ್ಯಾರೆಟ್ ಚಿನ್ನ 56,440 ರೂ (+330 ರೂ)
ಬೆಳ್ಳಿ ದರ: 71,800 ರೂಪಾಯಿ (----------)

 

English summary

Gold And Silver Rate In India's Major Cities On January 9, 2022

Gold Rate In India's Major Cities increased and Silver Rate stable On January 9, 2022.
Story first published: Monday, January 9, 2023, 17:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X