ಕಳೆದ ಹಲವಾರು ದಿನಗಳಿಂದ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆಯು ಗುರುವಾರ ಸ್ಥಿರವಾಗಿದೆ. ಬೆಳ್ಳಿ ದರ ಮಾತ್ರ ಇಳಿಕೆಯಾಗಿದೆ. ಕಳೆದ ಕೆಲವು ದಿನಗಳ ಬೆಳವಣಿಗೆಯನ್ನು ನಾವು ನೋಡಿದಾಗ ಎರಡು ದಿನ ಬಂಗಾರ ದರ ಇಳಿಕೆಯಾದರೆ, ಮತ್ತೆ ಒಂದು ದಿನ ಏರಿಕೆಯಾಗುತ್ತಿತ್ತು. ನಿರಂತರವಾಗಿ ಮೂರು ಬಾರಿ ಈ ಏರಿಳಿತ ಕಂಡುಬಂದಿದೆ. ಆದರೆ ಗುರುವಾರ ಬಂಗಾರ ದರ ಸ್ಥಿರತೆ ಕಾಯ್ದುಕೊಂಡಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 6 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಏರಿಕೆಯಾಗಿದೆ. 1 ಬಾರಿ ಸ್ಥಿರವಾಗಿದೆ. ಸತತ 2 ದಿನಗಳಿಂದ ಏರಿದ್ದ ಬೆಳ್ಳಿ ರೇಟ್ ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 4 ಬಾರಿ ಇಳಿದಿದೆ. 1 ಬಾರಿ ಸ್ಥಿರವಾಗಿದೆ.
ನವೆಂಬರ್ 10ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು ಪ್ರಸ್ತುತ 47,360 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 51,670 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 300 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 61,400 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 10ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 51554.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 61245.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.02ರಷ್ಟು ಏರಿಕೆಯಾಗಿದ್ದು 1,705.8 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ0.15ರಷ್ಟು ಹಿಗ್ಗಿದ್ದು, 21.05 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,410 ರೂ (--------)
24 ಕ್ಯಾರೆಟ್ ಚಿನ್ನ 51,720 ರೂ (--------)
ಬೆಳ್ಳಿ ದರ: 67,000 ರೂಪಾಯಿ (-400 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,410 ರೂ (--------)
24 ಕ್ಯಾರೆಟ್ ಚಿನ್ನ 51,720 ರೂ (--------)
ಬೆಳ್ಳಿ ದರ: 67,000 ರೂಪಾಯಿ (-400 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,410 ರೂ (--------)
24 ಕ್ಯಾರೆಟ್ ಚಿನ್ನ 51,720 ರೂ (--------)
ಬೆಳ್ಳಿ ದರ: 67,000 ರೂಪಾಯಿ (-400 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,460 ರೂ (--------)
24 ಕ್ಯಾರೆಟ್ ಚಿನ್ನ 51,770 ರೂ (--------)
ಬೆಳ್ಳಿ ದರ: 61,400 ರೂಪಾಯಿ (-300 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,360 ರೂ (--------)
24 ಕ್ಯಾರೆಟ್ ಚಿನ್ನ 51,670 ರೂ (--------)
ಬೆಳ್ಳಿ ದರ: 61,400 ರೂಪಾಯಿ (-300 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,360 ರೂ (--------)
24 ಕ್ಯಾರೆಟ್ ಚಿನ್ನ 51,670 ರೂ (--------)
ಬೆಳ್ಳಿ ದರ: 61,400 ರೂಪಾಯಿ (-300 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,390 ರೂ (--------)
24 ಕ್ಯಾರೆಟ್ ಚಿನ್ನ 51,690 ರೂ (--------)
ಬೆಳ್ಳಿ ದರ: 61,400 ರೂಪಾಯಿ (-300 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,460 ರೂ (--------)
24 ಕ್ಯಾರೆಟ್ ಚಿನ್ನ 51,770 ರೂ (--------)
ಬೆಳ್ಳಿ ದರ: 61,400 ರೂಪಾಯಿ (-300 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,200 ರೂ (+50 ರೂ)
24 ಕ್ಯಾರೆಟ್ ಚಿನ್ನ 52,580 ರೂ (+50 ರೂ)
ಬೆಳ್ಳಿ ದರ: 61,400 ರೂಪಾಯಿ (-6,000 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,200 ರೂ (+50 ರೂ)
24 ಕ್ಯಾರೆಟ್ ಚಿನ್ನ 52,580 ರೂ (+50 ರೂ)
ಬೆಳ್ಳಿ ದರ: 61,400 ರೂಪಾಯಿ (-6,000 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,360 ರೂ (--------)
24 ಕ್ಯಾರೆಟ್ ಚಿನ್ನ 51,670 ರೂ (--------)
ಬೆಳ್ಳಿ ದರ: 67,000 ರೂಪಾಯಿ (-400 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,360 ರೂ (--------)
24 ಕ್ಯಾರೆಟ್ ಚಿನ್ನ 51,670 ರೂ (--------)
ಬೆಳ್ಳಿ ದರ: 67,000 ರೂಪಾಯಿ (-400 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,410 ರೂ (--------)
24 ಕ್ಯಾರೆಟ್ ಚಿನ್ನ 51,720 ರೂ (--------)
ಬೆಳ್ಳಿ ದರ: 61,400 ರೂಪಾಯಿ (-300 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,410 ರೂ (--------)
24 ಕ್ಯಾರೆಟ್ ಚಿನ್ನ 51,720 ರೂ (--------)
ಬೆಳ್ಳಿ ದರ: 61,400 ರೂಪಾಯಿ (-300 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,360 ರೂ (--------)
24 ಕ್ಯಾರೆಟ್ ಚಿನ್ನ 51,670 ರೂ (--------)
ಬೆಳ್ಳಿ ದರ: 67,000 ರೂಪಾಯಿ (-300 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,460 ರೂ (--------)
24 ಕ್ಯಾರೆಟ್ ಚಿನ್ನ 51,770 ರೂ (--------)
ಬೆಳ್ಳಿ ದರ: 61,400 ರೂಪಾಯಿ (-300 ರೂ)
More From GoodReturns

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications