For Quick Alerts
ALLOW NOTIFICATIONS  
For Daily Alerts

Gold Rate Today: ಬಂಗಾರ, ಬೆಳ್ಳಿ ದರ ಏರಿಕೆ, ನ. 11ರ ಬೆಲೆ ನೋಡಿ

|

ಕಳೆದ ಹಲವಾರು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತವಾಗುತ್ತಿದೆ. ಸತತ ಎರಡು ದಿನಗಳ ಕಾಲ ಇಳಿಕೆಯಾದ ಬಳಿಕ ಬುಧವಾರ ಏರಿದ್ದ ಬಂಗಾರ ದರ ಗುರುವಾರ ಸ್ಥಿರವಾಗಿತ್ತು. ಆದರೆ ಶುಕ್ರವಾರ ಮತ್ತೆ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 1 ಬಾರಿ ಸ್ಥಿರವಾಗಿದೆ. ನಿನ್ನ ಇಳಿಕೆಯಾಗಿದ್ದ ಬೆಳ್ಳಿ ರೇಟ್ ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 6 ಬಾರಿ ಬೆಳ್ಳಿ ಬೆಲೆ ಏರಿದ್ದು 4 ಬಾರಿ ಇಳಿದಿದೆ.

ನವೆಂಬರ್ 11ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 440 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ 47,800 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 480 ರೂಪಾಯಿ ಹೆಚ್ಚಾಗಿದ್ದು ಪ್ರಸ್ತುತ 52,150 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂಪಾಯಿ ಹಿಗ್ಗಿದ್ದು, ಪ್ರಸ್ತುತ 61,900 ರೂಪಾಯಿ ಆಗಿದೆ.

 Gold Rate Today: ನವೆಂಬರ್ 10ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ? Gold Rate Today: ನವೆಂಬರ್ 10ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 11ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 52382.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 61996.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.46ರಷ್ಟು ಏರಿಕೆಯಾಗಿದ್ದು 1,760.4 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.14ರಷ್ಟು ಹಿಗ್ಗಿದ್ದು, 21.64 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,850 ರೂ (+440 ರೂ)
24 ಕ್ಯಾರೆಟ್ ಚಿನ್ನ 52,220 ರೂ (+480 ರೂ)
ಬೆಳ್ಳಿ ದರ: 67,500 ರೂಪಾಯಿ (+500 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,850 ರೂ (+440 ರೂ)
24 ಕ್ಯಾರೆಟ್ ಚಿನ್ನ 52,220 ರೂ (+480 ರೂ)
ಬೆಳ್ಳಿ ದರ: 67,500 ರೂಪಾಯಿ (+500 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,850 ರೂ (+440 ರೂ)
24 ಕ್ಯಾರೆಟ್ ಚಿನ್ನ 52,220 ರೂ (+480 ರೂ)
ಬೆಳ್ಳಿ ದರ: 67,500 ರೂಪಾಯಿ (+500 ರೂ)

 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,000 ರೂ (+540 ರೂ)
24 ಕ್ಯಾರೆಟ್ ಚಿನ್ನ 52,360 ರೂ (+590 ರೂ)
ಬೆಳ್ಳಿ ದರ: 61,900 ರೂಪಾಯಿ (+500 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,800 ರೂ (+440 ರೂ)
24 ಕ್ಯಾರೆಟ್ ಚಿನ್ನ 52,150 ರೂ (+480 ರೂ)
ಬೆಳ್ಳಿ ದರ: 61,900 ರೂಪಾಯಿ (+500 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,800 ರೂ (+440 ರೂ)
24 ಕ್ಯಾರೆಟ್ ಚಿನ್ನ 52,150 ರೂ (+480 ರೂ)
ಬೆಳ್ಳಿ ದರ: 61,900 ರೂಪಾಯಿ (+500 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,830 ರೂ (+440 ರೂ)
24 ಕ್ಯಾರೆಟ್ ಚಿನ್ನ 52,180 ರೂ (+490 ರೂ)
ಬೆಳ್ಳಿ ದರ: 61,900 ರೂಪಾಯಿ (+500 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,000 ರೂ (+540 ರೂ)
24 ಕ್ಯಾರೆಟ್ ಚಿನ್ನ 52,360 ರೂ (+590 ರೂ)
ಬೆಳ್ಳಿ ದರ: 61,900 ರೂಪಾಯಿ (+500 ರೂ)

 

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,750 ರೂ (+550 ರೂ)
24 ಕ್ಯಾರೆಟ್ ಚಿನ್ನ 53,180 ರೂ (+600 ರೂ)
ಬೆಳ್ಳಿ ದರ: 67,500 ರೂಪಾಯಿ (+6,100 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,750 ರೂ (+550 ರೂ)
24 ಕ್ಯಾರೆಟ್ ಚಿನ್ನ 53,180 ರೂ (+600 ರೂ)
ಬೆಳ್ಳಿ ದರ: 67,500 ರೂಪಾಯಿ (+6,100 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,800 ರೂ (+440 ರೂ)
24 ಕ್ಯಾರೆಟ್ ಚಿನ್ನ 52,150 ರೂ (+480 ರೂ)
ಬೆಳ್ಳಿ ದರ: 67,500 ರೂಪಾಯಿ (+500 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,800 ರೂ (+440 ರೂ)
24 ಕ್ಯಾರೆಟ್ ಚಿನ್ನ 52,150 ರೂ (+480 ರೂ)
ಬೆಳ್ಳಿ ದರ: 67,500 ರೂಪಾಯಿ (+500 ರೂ)

 

ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,850 ರೂ (+440 ರೂ)
24 ಕ್ಯಾರೆಟ್ ಚಿನ್ನ 52,220 ರೂ (+480 ರೂ)
ಬೆಳ್ಳಿ ದರ: 61,900 ರೂಪಾಯಿ (+500 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,850 ರೂ (+440 ರೂ)
24 ಕ್ಯಾರೆಟ್ ಚಿನ್ನ 52,220 ರೂ (+480 ರೂ)
ಬೆಳ್ಳಿ ದರ: 61,900 ರೂಪಾಯಿ (+500 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,800 ರೂ (+440 ರೂ)
24 ಕ್ಯಾರೆಟ್ ಚಿನ್ನ 52,150 ರೂ (+480 ರೂ)
ಬೆಳ್ಳಿ ದರ: 67,500 ರೂಪಾಯಿ (+500 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,800 ರೂ (+540 ರೂ)
24 ಕ್ಯಾರೆಟ್ ಚಿನ್ನ 52,150 ರೂ (+590 ರೂ)
ಬೆಳ್ಳಿ ದರ: 61,900 ರೂಪಾಯಿ (+500 ರೂ)

 

English summary

Gold And Silver Rate In India's Major Cities On November 11, 2022

Gold Rate In India's Major Cities increased and Silver Rate increased On November 11, 2022.
Story first published: Friday, November 11, 2022, 17:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X