ನಿನ್ನೆ ಏರಿಕೆಯಾಗಿದ್ದ ಚಿನ್ನದ ದರ ಇಂದು ಕೂಡಾ ಹೆಚ್ಚಳವಾಗಿದೆ. ಕಳೆದ ನಾಲ್ಕು ದಿನದಲ್ಲಿ ಮೂರು ಬಾರಿ ಬೆಲೆ ಏರಿದೆ. ಈ ನಡುವೆ ಒಂದು ದಿನ ಬೆಲೆ ಸ್ಥಿರವಾಗಿತ್ತು. ಅದಕ್ಕೂ ಮುನ್ನ ಎರಡು ದಿನ ದರ ಬಂಗಾರ ಬೆಲೆ ಇಳಿಕೆಯಾಗಿತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಏರಿಕೆಯಾಗಿದೆ. 1 ಬಾರಿ ಸ್ಥಿರವಾಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ರೇಟ್ ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಇಳಿದಿದೆ.
ನವೆಂಬರ್ 12ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 400 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ 48,200 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 430 ರೂಪಾಯಿ ಹೆಚ್ಚಾಗಿದ್ದು ಪ್ರಸ್ತುತ 52,580 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂಪಾಯಿ ಕುಗ್ಗಿದ್ದು, ಪ್ರಸ್ತುತ 61,700 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 11ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 52311.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 61619.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.05ರಷ್ಟು ಏರಿಕೆಯಾಗಿದ್ದು 1,770.78 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.47ರಷ್ಟು ಹಿಗ್ಗಿದ್ದು, 21.71 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,250 ರೂ (+400 ರೂ)
24 ಕ್ಯಾರೆಟ್ ಚಿನ್ನ 52,630 ರೂ (+430 ರೂ)
ಬೆಳ್ಳಿ ದರ: 67,500 ರೂಪಾಯಿ (---------)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,250 ರೂ (+400 ರೂ)
24 ಕ್ಯಾರೆಟ್ ಚಿನ್ನ 52,630 ರೂ (+430 ರೂ)
ಬೆಳ್ಳಿ ದರ: 67,500 ರೂಪಾಯಿ (---------)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,250 ರೂ (+400 ರೂ)
24 ಕ್ಯಾರೆಟ್ ಚಿನ್ನ 52,630 ರೂ (+430 ರೂ)
ಬೆಳ್ಳಿ ದರ: 67,500 ರೂಪಾಯಿ (---------)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,350 ರೂ (+350 ರೂ)
24 ಕ್ಯಾರೆಟ್ ಚಿನ್ನ 52,750 ರೂ (+390 ರೂ)
ಬೆಳ್ಳಿ ದರ: 61,700 ರೂಪಾಯಿ (-200 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,200 ರೂ (+400 ರೂ)
24 ಕ್ಯಾರೆಟ್ ಚಿನ್ನ 52,580 ರೂ (+430 ರೂ)
ಬೆಳ್ಳಿ ದರ: 61,700 ರೂಪಾಯಿ (-200 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,200 ರೂ (+400 ರೂ)
24 ಕ್ಯಾರೆಟ್ ಚಿನ್ನ 52,580 ರೂ (+430 ರೂ)
ಬೆಳ್ಳಿ ದರ: 67,500 ರೂಪಾಯಿ (+5,600 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,230 ರೂ (+400 ರೂ)
24 ಕ್ಯಾರೆಟ್ ಚಿನ್ನ 52,610 ರೂ (+430 ರೂ)
ಬೆಳ್ಳಿ ದರ: 61,700 ರೂಪಾಯಿ (-200 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,350 ರೂ (+350 ರೂ)
24 ಕ್ಯಾರೆಟ್ ಚಿನ್ನ 52,750 ರೂ (+390 ರೂ)
ಬೆಳ್ಳಿ ದರ: 61,700 ರೂಪಾಯಿ (-200 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,920 ರೂ (+170 ರೂ)
24 ಕ್ಯಾರೆಟ್ ಚಿನ್ನ 53,370 ರೂ (+190 ರೂ)
ಬೆಳ್ಳಿ ದರ: 67,500 ರೂಪಾಯಿ (---------)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,920 ರೂ (+170 ರೂ)
24 ಕ್ಯಾರೆಟ್ ಚಿನ್ನ 53,370 ರೂ (+190 ರೂ)
ಬೆಳ್ಳಿ ದರ: 67,500 ರೂಪಾಯಿ (---------)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,200 ರೂ (+400 ರೂ)
24 ಕ್ಯಾರೆಟ್ ಚಿನ್ನ 52,580 ರೂ (+430 ರೂ)
ಬೆಳ್ಳಿ ದರ: 67,500 ರೂಪಾಯಿ (---------)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,200 ರೂ (+400 ರೂ)
24 ಕ್ಯಾರೆಟ್ ಚಿನ್ನ 52,580 ರೂ (+430 ರೂ)
ಬೆಳ್ಳಿ ದರ: 67,500 ರೂಪಾಯಿ (---------)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,250 ರೂ (+400 ರೂ)
24 ಕ್ಯಾರೆಟ್ ಚಿನ್ನ 52,630 ರೂ (+430 ರೂ)
ಬೆಳ್ಳಿ ದರ: 61,700 ರೂಪಾಯಿ (-200 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,250 ರೂ (+400 ರೂ)
24 ಕ್ಯಾರೆಟ್ ಚಿನ್ನ 52,630 ರೂ (+430 ರೂ)
ಬೆಳ್ಳಿ ದರ: 61,700 ರೂಪಾಯಿ (-200 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,200 ರೂ (+400 ರೂ)
24 ಕ್ಯಾರೆಟ್ ಚಿನ್ನ 52,580 ರೂ (+430 ರೂ)
ಬೆಳ್ಳಿ ದರ: 67,500 ರೂಪಾಯಿ (---------)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,350 ರೂ (+350 ರೂ)
24 ಕ್ಯಾರೆಟ್ ಚಿನ್ನ 52,750 ರೂ (+390 ರೂ)
ಬೆಳ್ಳಿ ದರ: 61,700 ರೂಪಾಯಿ (-200 ರೂ)


Click it and Unblock the Notifications