For Quick Alerts
ALLOW NOTIFICATIONS  
For Daily Alerts

Gold Rate Today: ಬಂಗಾರ, ಬೆಳ್ಳಿ ದರ ಸ್ಥಿರ, ನ. 14ರ ಬೆಲೆ ಇಲ್ಲಿದೆ

|

ಸತತ ಮೂರು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆಯು ಸೋಮವಾರ ಸ್ಥಿರವಾಗಿದೆ. ಐದು ದಿನದಲ್ಲಿ ನಾಲ್ಕು ಬಾರಿ ಚಿನ್ನದ ಬೆಲೆ ಸ್ಥಿರವಾಗಿದೆ. ನಡುವೆ ಗುರುವಾರ ಮಾತ್ರ ಸ್ಥಿರವಾಗಿದೆ. ನವೆಂಬರ್ 14ರಂದು ಕೂಡಾ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ರೇಟ್ ಇಂದು ಕೂಡಾ ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 2 ಬಾರಿ ಮಾತ್ರ ಸ್ಥಿರವಾಗಿದೆ.

ನವೆಂಬರ್ 14ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು ಪ್ರಸ್ತುತ 48,260 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 52,640 ರೂಪಾಯಿ ಆಗಿದೆ. ಸತತ ಎರಡನೇ ದಿನ ಬೆಳ್ಳಿ ರೇಟ್ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರ ಸ್ಥಿರವಾಗಿದ್ದು, ಪ್ರಸ್ತುತ 61,700 ರೂಪಾಯಿ ಆಗಿದೆ.

Gold Rate Today: ಬಂಗಾರ ದರ ಏರಿಕೆ, ನ. 12ರ ಬೆಲೆ ಪರಿಶೀಲಿಸಿGold Rate Today: ಬಂಗಾರ ದರ ಏರಿಕೆ, ನ. 12ರ ಬೆಲೆ ಪರಿಶೀಲಿಸಿ

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 14ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 52451.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 61904.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.51ರಷ್ಟು ಏರಿಕೆಯಾಗಿದ್ದು 1,754.6 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.32ರಷ್ಟು ಹಿಗ್ಗಿದ್ದು, 21.52 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

Gold Rate Today: ಬಂಗಾರ, ಬೆಳ್ಳಿ ದರ ಏರಿಕೆ, ನ. 11ರ ಬೆಲೆ ನೋಡಿGold Rate Today: ಬಂಗಾರ, ಬೆಳ್ಳಿ ದರ ಏರಿಕೆ, ನ. 11ರ ಬೆಲೆ ನೋಡಿ

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,290 ರೂ (+30 ರೂ)
24 ಕ್ಯಾರೆಟ್ ಚಿನ್ನ 52,670 ರೂ (+30 ರೂ)
ಬೆಳ್ಳಿ ದರ: 67,700 ರೂಪಾಯಿ (+200 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,290 ರೂ (+30 ರೂ)
24 ಕ್ಯಾರೆಟ್ ಚಿನ್ನ 52,670 ರೂ (+30 ರೂ)
ಬೆಳ್ಳಿ ದರ: 67,700 ರೂಪಾಯಿ (+200 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,290 ರೂ (+30 ರೂ)
24 ಕ್ಯಾರೆಟ್ ಚಿನ್ನ 52,670 ರೂ (+30 ರೂ)
ಬೆಳ್ಳಿ ದರ: 67,700 ರೂಪಾಯಿ (+200 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,360 ರೂ (---------)
24 ಕ್ಯಾರೆಟ್ ಚಿನ್ನ 52,760 ರೂ (---------)
ಬೆಳ್ಳಿ ದರ: 61,700 ರೂಪಾಯಿ (---------)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,260 ರೂ (---------)
24 ಕ್ಯಾರೆಟ್ ಚಿನ್ನ 52,640 ರೂ (---------)
ಬೆಳ್ಳಿ ದರ: 61,700 ರೂಪಾಯಿ (---------)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,260 ರೂ (---------)
24 ಕ್ಯಾರೆಟ್ ಚಿನ್ನ 52,640 ರೂ (---------)
ಬೆಳ್ಳಿ ದರ: 67,500 ರೂಪಾಯಿ (---------)

ನಗರ: ಪುಣೆ
22 ಕ್ಯಾರೆಟ್ ಚಿನ್ನ 48,270 ರೂ (+30 ರೂ)
24 ಕ್ಯಾರೆಟ್ ಚಿನ್ನ 52,670 ರೂ (+50 ರೂ)
ಬೆಳ್ಳಿ ದರ: 61,700 ರೂಪಾಯಿ (---------)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,360 ರೂ (---------)
24 ಕ್ಯಾರೆಟ್ ಚಿನ್ನ 52,760 ರೂ (---------)
ಬೆಳ್ಳಿ ದರ: 61,700 ರೂಪಾಯಿ (---------)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,010 ರೂ (+80 ರೂ)
24 ಕ್ಯಾರೆಟ್ ಚಿನ್ನ 53,470 ರೂ (+90 ರೂ)
ಬೆಳ್ಳಿ ದರ: 67,700 ರೂಪಾಯಿ (+200 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,010 ರೂ (+80 ರೂ)
24 ಕ್ಯಾರೆಟ್ ಚಿನ್ನ 53,470 ರೂ (+90 ರೂ)
ಬೆಳ್ಳಿ ದರ: 67,700 ರೂಪಾಯಿ (+200 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,260 ರೂ (---------)
24 ಕ್ಯಾರೆಟ್ ಚಿನ್ನ 52,640 ರೂ (---------)
ಬೆಳ್ಳಿ ದರ: 67,700 ರೂಪಾಯಿ (+200 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,260 ರೂ (---------)
24 ಕ್ಯಾರೆಟ್ ಚಿನ್ನ 52,640 ರೂ (---------)
ಬೆಳ್ಳಿ ದರ: 67,700 ರೂಪಾಯಿ (+200 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,290 ರೂ (+30 ರೂ)
24 ಕ್ಯಾರೆಟ್ ಚಿನ್ನ 52,670 ರೂ (+30 ರೂ)
ಬೆಳ್ಳಿ ದರ: 61,700 ರೂಪಾಯಿ (---------)

ನಗರ: ಸೂರತ್
22 ಕ್ಯಾರೆಟ್ ಚಿನ್ನ 48,290 ರೂ (+30 ರೂ)
24 ಕ್ಯಾರೆಟ್ ಚಿನ್ನ 52,670 ರೂ (+30 ರೂ)
ಬೆಳ್ಳಿ ದರ: 61,700 ರೂಪಾಯಿ (---------)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,290 ರೂ (+30 ರೂ)
24 ಕ್ಯಾರೆಟ್ ಚಿನ್ನ 52,670 ರೂ (+30 ರೂ)
ಬೆಳ್ಳಿ ದರ: 61,700 ರೂಪಾಯಿ (-5,800 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,360 ರೂ (---------)
24 ಕ್ಯಾರೆಟ್ ಚಿನ್ನ 52,760 ರೂ (---------)
ಬೆಳ್ಳಿ ದರ: 61,700 ರೂಪಾಯಿ (---------)

 

English summary

Gold And Silver Rate In India's Major Cities On November 14, 2022

Gold Rate In India's Major Cities stable and Silver Rate stable On November 14, 2022.
Story first published: Monday, November 14, 2022, 17:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X