For Quick Alerts
ALLOW NOTIFICATIONS  
For Daily Alerts

Gold Rate Today: ಬಂಗಾರ ದರ ದಿಢೀರ್ ಇಳಿಕೆ, ನ. 15ರ ಬೆಲೆ ಪರಿಶೀಲಿಸಿ

|

ಸತತ ಮೂರು ದಿನಗಳ ಕಾಲ ಏರಿಕೆಯಾಗಿದ್ದ ಬಂಗಾರ ದರ ನಿನ್ನೆ ಸ್ಥಿರವಾಗಿದೆ. ಆದರೆ ಇಂದು ದಿಡೀರ್ ಇಳಿಕೆಯಾಗಿದೆ. ಸುಮಾರು ಆರು ದಿನಗಳ ಬಳಿಕ ಚಿನ್ನದ ದರ ಇಳಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ಸತತ ಎರಡು ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ದರ ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 2 ಬಾರಿ ಮಾತ್ರ ಸ್ಥಿರವಾಗಿದೆ.

 

ನವೆಂಬರ್ 15ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 460 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 47,800 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 490 ರೂಪಾಯಿ ಇಳಿದಿದ್ದು ಪ್ರಸ್ತುತ 52,150 ರೂಪಾಯಿ ಆಗಿದೆ. ಸತತ ಎರಡು ದಿನ ಸ್ಥಿರವಾಗಿದ್ದ ಬೆಳ್ಳಿ ದರ ಇಂದು ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 1,000 ರೂಪಾಯಿ ಹೆಚ್ಚಾಗಿದ್ದು, ಪ್ರಸ್ತುತ 62,700 ರೂಪಾಯಿ ಆಗಿದೆ.

Gold Rate Today: ಬಂಗಾರ, ಬೆಳ್ಳಿ ದರ ಸ್ಥಿರ, ನ. 14ರ ಬೆಲೆ ಇಲ್ಲಿದೆGold Rate Today: ಬಂಗಾರ, ಬೆಳ್ಳಿ ದರ ಸ್ಥಿರ, ನ. 14ರ ಬೆಲೆ ಇಲ್ಲಿದೆ

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 15ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 52847.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 62465.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.32ರಷ್ಟು ಏರಿಕೆಯಾಗಿದ್ದು 1,775.24 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.17ರಷ್ಟು ಇಳಿಕೆಯಾಗಿದ್ದು, 21.89 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

Gold Rate Today: ಬಂಗಾರ ದರ ಏರಿಕೆ, ನ. 12ರ ಬೆಲೆ ಪರಿಶೀಲಿಸಿGold Rate Today: ಬಂಗಾರ ದರ ಏರಿಕೆ, ನ. 12ರ ಬೆಲೆ ಪರಿಶೀಲಿಸಿ

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,850 ರೂ (-440 ರೂ)
24 ಕ್ಯಾರೆಟ್ ಚಿನ್ನ 52,200 ರೂ (-470 ರೂ)
ಬೆಳ್ಳಿ ದರ: 68,500 ರೂಪಾಯಿ (+800 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,850 ರೂ (-440 ರೂ)
24 ಕ್ಯಾರೆಟ್ ಚಿನ್ನ 52,200 ರೂ (-470 ರೂ)
ಬೆಳ್ಳಿ ದರ: 68,500 ರೂಪಾಯಿ (+800 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,850 ರೂ (-440 ರೂ)
24 ಕ್ಯಾರೆಟ್ ಚಿನ್ನ 52,200 ರೂ (-470 ರೂ)
ಬೆಳ್ಳಿ ದರ: 68,500 ರೂಪಾಯಿ (+800 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,850 ರೂ (-410 ರೂ)
24 ಕ್ಯಾರೆಟ್ ಚಿನ್ನ 52,300 ರೂ (-460 ರೂ)
ಬೆಳ್ಳಿ ದರ: 62,700 ರೂಪಾಯಿ (+1,000 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,800 ರೂ (-460 ರೂ)
24 ಕ್ಯಾರೆಟ್ ಚಿನ್ನ 52,150 ರೂ (-490 ರೂ)
ಬೆಳ್ಳಿ ದರ: 62,700 ರೂಪಾಯಿ (+1,000 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,800 ರೂ (-460 ರೂ)
24 ಕ್ಯಾರೆಟ್ ಚಿನ್ನ 52,150 ರೂ (-490 ರೂ)
ಬೆಳ್ಳಿ ದರ: 62,700 ರೂಪಾಯಿ (+1,000 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,830 ರೂ (-440 ರೂ)
24 ಕ್ಯಾರೆಟ್ ಚಿನ್ನ 52,180 ರೂ (-490 ರೂ)
ಬೆಳ್ಳಿ ದರ: 62,700 ರೂಪಾಯಿ (+1,000 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,950 ರೂ (-410 ರೂ)
24 ಕ್ಯಾರೆಟ್ ಚಿನ್ನ 52,300 ರೂ (-460 ರೂ)
ಬೆಳ್ಳಿ ದರ: 62,700 ರೂಪಾಯಿ (+1,000 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,400 ರೂ (+390 ರೂ)
24 ಕ್ಯಾರೆಟ್ ಚಿನ್ನ 53,890 ರೂ (+420 ರೂ)
ಬೆಳ್ಳಿ ದರ: 68,500 ರೂಪಾಯಿ (+800 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,400 ರೂ (+390 ರೂ)
24 ಕ್ಯಾರೆಟ್ ಚಿನ್ನ 53,890 ರೂ (+420 ರೂ)
ಬೆಳ್ಳಿ ದರ: 68,500 ರೂಪಾಯಿ (+800 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,800 ರೂ (-460 ರೂ)
24 ಕ್ಯಾರೆಟ್ ಚಿನ್ನ 52,150 ರೂ (-490 ರೂ)
ಬೆಳ್ಳಿ ದರ: 68,500 ರೂಪಾಯಿ (+800 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,800 ರೂ (-460 ರೂ)
24 ಕ್ಯಾರೆಟ್ ಚಿನ್ನ 52,150 ರೂ (-490 ರೂ)
ಬೆಳ್ಳಿ ದರ: 68,500 ರೂಪಾಯಿ (+800 ರೂ)

 

ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,850 ರೂ (-440 ರೂ)
24 ಕ್ಯಾರೆಟ್ ಚಿನ್ನ 52,200 ರೂ (-470 ರೂ)
ಬೆಳ್ಳಿ ದರ: 62,700 ರೂಪಾಯಿ (+1,000 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,850 ರೂ (-440 ರೂ)
24 ಕ್ಯಾರೆಟ್ ಚಿನ್ನ 52,200 ರೂ (-470 ರೂ)
ಬೆಳ್ಳಿ ದರ: 62,700 ರೂಪಾಯಿ (+1,000 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,800 ರೂ (-460 ರೂ)
24 ಕ್ಯಾರೆಟ್ ಚಿನ್ನ 52,150 ರೂ (-490 ರೂ)
ಬೆಳ್ಳಿ ದರ: 68,500 ರೂಪಾಯಿ (+6,800 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,950 ರೂ (-410 ರೂ)
24 ಕ್ಯಾರೆಟ್ ಚಿನ್ನ 52,300 ರೂ (-460 ರೂ)
ಬೆಳ್ಳಿ ದರ: 62,700 ರೂಪಾಯಿ (+1,000 ರೂ)

 

English summary

Gold And Silver Rate In India's Major Cities On November 15, 2022

Gold Rate In India's Major Cities decreased and Silver Rate increased On November 15, 2022.
Story first published: Tuesday, November 15, 2022, 17:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X