For Quick Alerts
ALLOW NOTIFICATIONS  
For Daily Alerts

Gold Rate Today: ಬಂಗಾರ ದರ 750 ರೂಪಾಯಿ ಏರಿಕೆ, ನವೆಂಬರ್ 17ರಂದು ಎಷ್ಟಿದೆ?

|

ಸತತ ಎರಡನೇ ದಿನ ದೇಶದಲ್ಲಿ ಬಂಗಾರ ದರ ಏರಿಕೆಯಾಗಿದೆ. ನಿನ್ನೆ 200 ರೂಪಾಯಿ ಏರಿದ್ದ ಚಿನ್ನದ ದರ, ಇಂದು 750 ರೂಪಾಯಿ ಹೆಚ್ಚಾಗಿದೆ. ಕಳೆದ ನಾಲ್ಕು ದಿನದಲ್ಲಿ ಚಿನ್ನದ ಬೆಲೆ ಇಳಿಕೆಗಿಂತ ಹೆಚ್ಚು ಹಿಗ್ಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರ ಇಂದು ಮತ್ತೆ ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 3 ಬಾರಿ ಮಾತ್ರ ಸ್ಥಿರವಾಗಿದೆ.

 

ನವೆಂಬರ್ 17ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 750 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 48,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 820 ರೂಪಾಯಿ ಹಿಗ್ಗಿದ್ದು ಪ್ರಸ್ತುತ 53,180 ರೂಪಾಯಿ ಆಗಿದೆ. ನಿನ್ನೆಇಳಿಕೆಯಾಗಿದ್ದ ಬೆಳ್ಳಿ ದರ ಇಂದು ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರ ಸ್ಥಿರವಾಗಿದ್ದು ಪ್ರಸ್ತುತ 62,000 ರೂಪಾಯಿ ಆಗಿದೆ.

Gold Rate Today: ನವೆಂಬರ್ 16ರಂದು ಬಂಗಾರ, ಬೆಳ್ಳಿ ದರ ಎಷ್ಟು ಏರಿಕೆ, ಇಳಿಕೆ?Gold Rate Today: ನವೆಂಬರ್ 16ರಂದು ಬಂಗಾರ, ಬೆಳ್ಳಿ ದರ ಎಷ್ಟು ಏರಿಕೆ, ಇಳಿಕೆ?

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 17ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು
52890.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು
61210.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.64ರಷ್ಟು ಇಳಿಕೆಯಾಗಿದ್ದು 1,762.7 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.66ರಷ್ಟು ಇಳಿಕೆಯಾಗಿದ್ದು, 21.07 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,800 ರೂ (+750 ರೂ)
24 ಕ್ಯಾರೆಟ್ ಚಿನ್ನ 53,230 ರೂ (+820 ರೂ)
ಬೆಳ್ಳಿ ದರ: 67,200 ರೂಪಾಯಿ (-1,300 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,800 ರೂ (+750 ರೂ)
24 ಕ್ಯಾರೆಟ್ ಚಿನ್ನ 53,230 ರೂ (+820 ರೂ)
ಬೆಳ್ಳಿ ದರ: 67,200 ರೂಪಾಯಿ (-1,300 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,800 ರೂ (+750 ರೂ)
24 ಕ್ಯಾರೆಟ್ ಚಿನ್ನ 53,230 ರೂ (+820 ರೂ)
ಬೆಳ್ಳಿ ದರ: 67,200 ರೂಪಾಯಿ (-1,300 ರೂ)

Gold Rate Today: ಬಂಗಾರ ದರ ದಿಢೀರ್ ಇಳಿಕೆ, ನ. 15ರ ಬೆಲೆ ಪರಿಶೀಲಿಸಿGold Rate Today: ಬಂಗಾರ ದರ ದಿಢೀರ್ ಇಳಿಕೆ, ನ. 15ರ ಬೆಲೆ ಪರಿಶೀಲಿಸಿ

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,900 ರೂ (+750 ರೂ)
24 ಕ್ಯಾರೆಟ್ ಚಿನ್ನ 53,350 ರೂ (+840 ರೂ)
ಬೆಳ್ಳಿ ದರ: 62,000 ರೂಪಾಯಿ (-----------)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,750 ರೂ (+750 ರೂ)
24 ಕ್ಯಾರೆಟ್ ಚಿನ್ನ 53,180 ರೂ (+820 ರೂ)
ಬೆಳ್ಳಿ ದರ: 62,000 ರೂಪಾಯಿ (-----------)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,750 ರೂ (+750 ರೂ)
24 ಕ್ಯಾರೆಟ್ ಚಿನ್ನ 53,180 ರೂ (+820 ರೂ)
ಬೆಳ್ಳಿ ದರ: 62,000 ರೂಪಾಯಿ (-----------)

ನಗರ: ಪುಣೆ
22 ಕ್ಯಾರೆಟ್ ಚಿನ್ನ 48,780 ರೂ (+750 ರೂ)
24 ಕ್ಯಾರೆಟ್ ಚಿನ್ನ 52,210 ರೂ (+820 ರೂ)
ಬೆಳ್ಳಿ ದರ: 62,000 ರೂಪಾಯಿ (-----------)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,900 ರೂ (+750 ರೂ)
24 ಕ್ಯಾರೆಟ್ ಚಿನ್ನ 53,350 ರೂ (+840 ರೂ)
ಬೆಳ್ಳಿ ದರ: 62,000 ರೂಪಾಯಿ (-----------)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,500 ರೂ (-200 ರೂ)
24 ಕ್ಯಾರೆಟ್ ಚಿನ್ನ 54,000 ರೂ (-210 ರೂ)
ಬೆಳ್ಳಿ ದರ: 67,200 ರೂಪಾಯಿ (-1,300 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,500 ರೂ (-200 ರೂ)
24 ಕ್ಯಾರೆಟ್ ಚಿನ್ನ 54,000 ರೂ (-210 ರೂ)
ಬೆಳ್ಳಿ ದರ: 67,200 ರೂಪಾಯಿ (-1,300 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,750 ರೂ (+750 ರೂ)
24 ಕ್ಯಾರೆಟ್ ಚಿನ್ನ 53,180 ರೂ (+820 ರೂ)
ಬೆಳ್ಳಿ ದರ: 67,200 ರೂಪಾಯಿ (-1,300 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,750 ರೂ (+750 ರೂ)
24 ಕ್ಯಾರೆಟ್ ಚಿನ್ನ 53,180 ರೂ (+820 ರೂ)
ಬೆಳ್ಳಿ ದರ: 67,200 ರೂಪಾಯಿ (-1,300 ರೂ)

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,800 ರೂ (+750 ರೂ)
24 ಕ್ಯಾರೆಟ್ ಚಿನ್ನ 53,230 ರೂ (+820 ರೂ)
ಬೆಳ್ಳಿ ದರ: 62,000 ರೂಪಾಯಿ (-----------)

ನಗರ: ಸೂರತ್
22 ಕ್ಯಾರೆಟ್ ಚಿನ್ನ 48,800 ರೂ (+750 ರೂ)
24 ಕ್ಯಾರೆಟ್ ಚಿನ್ನ 53,230 ರೂ (+820 ರೂ)
ಬೆಳ್ಳಿ ದರ: 62,000 ರೂಪಾಯಿ (-----------)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,750 ರೂ (+750 ರೂ)
24 ಕ್ಯಾರೆಟ್ ಚಿನ್ನ 53,180 ರೂ (+820 ರೂ)
ಬೆಳ್ಳಿ ದರ: 67,200 ರೂಪಾಯಿ (-1,300 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,900 ರೂ (+750 ರೂ)
24 ಕ್ಯಾರೆಟ್ ಚಿನ್ನ 53,350 ರೂ (+840 ರೂ)
ಬೆಳ್ಳಿ ದರ: 62,000 ರೂಪಾಯಿ (-----------)

English summary

Gold And Silver Rate In India's Major Cities On November 17, 2022

Gold Rate In India's Major Cities increased and Silver Rate stable On November 17, 2022.
Story first published: Thursday, November 17, 2022, 17:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X