ಸತತ ಎರಡು ದಿನಗಳಿಂದ ಇಳಿಕೆಯಾಗುತ್ತಿದ್ದ ಗೋಲ್ಡ್ ರೇಟ್ ಬುಧವಾರ ಏರಿಕೆಯಾಗಿದೆ. ಬಂಗಾರ ದರ ನಿರಂತರವಾಗಿ ಏರಿಳಿತವಾಗುತ್ತಿದೆ. ಶುಕ್ರವಾರ ಸ್ಥಿರವಾಗಿದ್ದ ಚಿನ್ನದ ದರ, ಶನಿವಾರ ಇಳಿಕೆಯಾಗಿದೆ, ಭಾನುವಾರ ಮತ್ತೆ ಸ್ಥಿರವಾಗಿದೆ. ಸೋಮವಾರ, ಮಂಗಳವಾರ ಇಳಿಕೆಯಾಗಿದ್ದು, ಬುಧವಾರ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಮಾತ್ರ ಸ್ಥಿರವಾಗಿದೆ. 3 ಬಾರಿ ಹೆಚ್ಚಳವಾಗಿದೆ. ಸತತ 2 ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ರೇಟ್ ನಿನ್ನೆ ಭಾರೀ ಏರಿಕೆಯಾಗಿದೆ. ಆದರೆ ಇಂದು ಕುಗ್ಗಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 2 ಬಾರಿ ಇಳಿದಿದೆ. 4 ಬಾರಿ ಸ್ಥಿರವಾಗಿದೆ.
ನವೆಂಬರ್ 2ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 300 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 46,850 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 330 ರೂಪಾಯಿ ಹಿಗ್ಗಿದ್ದು ಪ್ರಸ್ತುತ 51,110 ರೂಪಾಯಿ ಆಗಿದೆ. ಈ ನಡುವೆ ಇಂದಿನ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 800 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 58,900 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 2ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 50735.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 58920.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.49ರಷ್ಟು ಏರಿಕೆಯಾಗಿದ್ದು 1,654.97 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.22ರಷ್ಟು ಹಿಗ್ಗಿದ್ದು, 19.68 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,900 ರೂ (+300 ರೂ)
24 ಕ್ಯಾರೆಟ್ ಚಿನ್ನ 51,160 ರೂ (+330 ರೂ)
ಬೆಳ್ಳಿ ದರ: 64,500 ರೂಪಾಯಿ (+5,000 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,900 ರೂ (+300 ರೂ)
24 ಕ್ಯಾರೆಟ್ ಚಿನ್ನ 51,160 ರೂ (+330 ರೂ)
ಬೆಳ್ಳಿ ದರ: 64,500 ರೂಪಾಯಿ (-500 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,900 ರೂ (+300 ರೂ)
24 ಕ್ಯಾರೆಟ್ ಚಿನ್ನ 51,160 ರೂ (+330 ರೂ)
ಬೆಳ್ಳಿ ದರ: 64,500 ರೂಪಾಯಿ (-500 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,000 ರೂ (+300 ರೂ)
24 ಕ್ಯಾರೆಟ್ ಚಿನ್ನ 51,260 ರೂ (+330 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,850 ರೂ (+300 ರೂ)
24 ಕ್ಯಾರೆಟ್ ಚಿನ್ನ 51,110 ರೂ (+330 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,850 ರೂ (+300 ರೂ)
24 ಕ್ಯಾರೆಟ್ ಚಿನ್ನ 51,110 ರೂ (+330 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,880 ರೂ (+300 ರೂ)
24 ಕ್ಯಾರೆಟ್ ಚಿನ್ನ 51,140 ರೂ (+330 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,000 ರೂ (+300 ರೂ)
24 ಕ್ಯಾರೆಟ್ ಚಿನ್ನ 51,260 ರೂ (+330 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,300 ರೂ (--------)
24 ಕ್ಯಾರೆಟ್ ಚಿನ್ನ 51,600 ರೂ (--------)
ಬೆಳ್ಳಿ ದರ: 64,500 ರೂಪಾಯಿ (-500 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,300 ರೂ (--------)
24 ಕ್ಯಾರೆಟ್ ಚಿನ್ನ 51,600 ರೂ (--------)
ಬೆಳ್ಳಿ ದರ: 64,500 ರೂಪಾಯಿ (-500 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,850 ರೂ (+300 ರೂ)
24 ಕ್ಯಾರೆಟ್ ಚಿನ್ನ 51,110 ರೂ (+330 ರೂ)
ಬೆಳ್ಳಿ ದರ: 64,500 ರೂಪಾಯಿ (-500 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,850 ರೂ (+300 ರೂ)
24 ಕ್ಯಾರೆಟ್ ಚಿನ್ನ 51,110 ರೂ (+330 ರೂ)
ಬೆಳ್ಳಿ ದರ: 64,500 ರೂಪಾಯಿ (-500 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,900 ರೂ (+300 ರೂ)
24 ಕ್ಯಾರೆಟ್ ಚಿನ್ನ 51,160 ರೂ (+330 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,900 ರೂ (+300 ರೂ)
24 ಕ್ಯಾರೆಟ್ ಚಿನ್ನ 51,160 ರೂ (+330 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,850 ರೂ (+300 ರೂ)
24 ಕ್ಯಾರೆಟ್ ಚಿನ್ನ 51,110 ರೂ (+330 ರೂ)
ಬೆಳ್ಳಿ ದರ: 64,500 ರೂಪಾಯಿ (-500 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,000 ರೂ (+300 ರೂ)
24 ಕ್ಯಾರೆಟ್ ಚಿನ್ನ 51,260 ರೂ (+330 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)


Click it and Unblock the Notifications