Gold Rate Today: ಬಂಗಾರ, ಬೆಳ್ಳಿ ದರ ನವೆಂಬರ್ 20ರಂದು ಎಷ್ಟಿದೆ ಪರಿಶೀಲಿಸಿ

ಬಂಗಾರ ದರ ಹಲವಾರು ದಿನಗಳಿಂದ ಏರಿಳಿತವಾಗುತ್ತಿದೆ. ಗುರುವಾರ ಏರಿಕೆಯಾಗಿದ್ದ ಗೋಲ್ಡ್ ರೇಟ್ ಶುಕ್ರವಾರ ಸ್ಥಿರವಾಗಿದೆ. ಶನಿವಾರ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದ್ದು, ಭಾನುವಾರ ಸ್ಥಿರವಾಗಿದೆ. ಹೀಗೆ ಏರಿಳಿತ ಕಾಣುತ್ತಲೇ ಇದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ಸತತ ಎರಡು ದಿನಗಳಿಂದ ಇಳಿಕೆಯಾಗಿದ್ದ ಬೆಳ್ಳಿ ದರ ಇಂದು ಕೊಂಚ ಏರಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 4 ಬಾರಿ ಇಳಿದಿದೆ. 3 ಬಾರಿ ಮಾತ್ರ ಸ್ಥಿರವಾಗಿದೆ.

ನವೆಂಬರ್ 20ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು ಪ್ರಸ್ತುತ 48,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 53,020 ರೂಪಾಯಿ ಆಗಿದೆ. ನಿನ್ನೆಇಳಿಕೆಯಾಗಿದ್ದ ಬೆಳ್ಳಿ ದರ ಇಂದು ಏರಿದೆ. ಒಂದು ಕೆಜಿ ಬೆಳ್ಳಿ ದರ 100 ರೂಪಾಯಿ ಹೆಚ್ಚಾಗಿದ್ದು ಪ್ರಸ್ತುತ 61,000 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 18ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 52649.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 60927.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.52ರಷ್ಟು ಇಳಿಕೆಯಾಗಿದ್ದು 1,751.04 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.10ರಷ್ಟು ಇಳಿಕೆಯಾಗಿದ್ದು, 20.94 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,650 ರೂ (---------)
24 ಕ್ಯಾರೆಟ್ ಚಿನ್ನ 53,070 ರೂ (---------)
ಬೆಳ್ಳಿ ದರ: 67,500 ರೂಪಾಯಿ (---------)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,650 ರೂ (---------)
24 ಕ್ಯಾರೆಟ್ ಚಿನ್ನ 53,070 ರೂ (---------)
ಬೆಳ್ಳಿ ದರ: 67,500 ರೂಪಾಯಿ (---------)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,650 ರೂ (---------)
24 ಕ್ಯಾರೆಟ್ ಚಿನ್ನ 53,070 ರೂ (---------)
ಬೆಳ್ಳಿ ದರ: 67,500 ರೂಪಾಯಿ (---------)

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,800 ರೂ (---------)
24 ಕ್ಯಾರೆಟ್ ಚಿನ್ನ 53,170 ರೂ (---------)
ಬೆಳ್ಳಿ ದರ: 61,000 ರೂಪಾಯಿ (+100 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,600 ರೂ (---------)
24 ಕ್ಯಾರೆಟ್ ಚಿನ್ನ 53,020 ರೂ (---------)
ಬೆಳ್ಳಿ ದರ: 61,000 ರೂಪಾಯಿ (+100 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,600 ರೂ (---------)
24 ಕ್ಯಾರೆಟ್ ಚಿನ್ನ 53,020 ರೂ (---------)
ಬೆಳ್ಳಿ ದರ: 61,000 ರೂಪಾಯಿ (+100 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 48,630 ರೂ (---------)
24 ಕ್ಯಾರೆಟ್ ಚಿನ್ನ 53,100 ರೂ (---------)
ಬೆಳ್ಳಿ ದರ: 61,000 ರೂಪಾಯಿ (+100 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,800 ರೂ (---------)
24 ಕ್ಯಾರೆಟ್ ಚಿನ್ನ 53,170 ರೂ (---------)
ಬೆಳ್ಳಿ ದರ: 61,000 ರೂಪಾಯಿ (+100 ರೂ)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,250 ರೂ (---------)
24 ಕ್ಯಾರೆಟ್ ಚಿನ್ನ 53,730 ರೂ (---------)
ಬೆಳ್ಳಿ ದರ: 67,500 ರೂಪಾಯಿ (---------)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,250 ರೂ (---------)
24 ಕ್ಯಾರೆಟ್ ಚಿನ್ನ 53,730 ರೂ (---------)
ಬೆಳ್ಳಿ ದರ: 67,500 ರೂಪಾಯಿ (---------)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,600 ರೂ (---------)
24 ಕ್ಯಾರೆಟ್ ಚಿನ್ನ 53,020 ರೂ (---------)
ಬೆಳ್ಳಿ ದರ: 67,500 ರೂಪಾಯಿ (---------)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,600 ರೂ (---------)
24 ಕ್ಯಾರೆಟ್ ಚಿನ್ನ 53,020 ರೂ (---------)
ಬೆಳ್ಳಿ ದರ: 67,500 ರೂಪಾಯಿ (---------)

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,650 ರೂ (---------)
24 ಕ್ಯಾರೆಟ್ ಚಿನ್ನ 53,070 ರೂ (---------)
ಬೆಳ್ಳಿ ದರ: 61,000 ರೂಪಾಯಿ (+100 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 48,650 ರೂ (---------)
24 ಕ್ಯಾರೆಟ್ ಚಿನ್ನ 53,070 ರೂ (---------)
ಬೆಳ್ಳಿ ದರ: 61,000 ರೂಪಾಯಿ (+100 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,600 ರೂ (---------)
24 ಕ್ಯಾರೆಟ್ ಚಿನ್ನ 53,020 ರೂ (---------)
ಬೆಳ್ಳಿ ದರ: 67,500 ರೂಪಾಯಿ (---------)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,800 ರೂ (---------)
24 ಕ್ಯಾರೆಟ್ ಚಿನ್ನ 53,170 ರೂ (---------)
ಬೆಳ್ಳಿ ದರ: 61,000 ರೂಪಾಯಿ (+100 ರೂ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+