ಹಲವಾರು ದಿನಗಳಿಂದ ಬಂಗಾರ ಹಾಗೂ ಬೆಳ್ಳಿ ದರ ಏರಿಳಿತವಾಗುತ್ತಿದೆ. ಕಳೆದ ಎರಡು ದಿನಗಳಿಂದ ಗೋಲ್ಡ್ ರೇಟ್ ಇಳಿಕೆಯಾಗಿದೆ. ಒಟ್ಟಾರೆಯಾಗಿ ಕಳೆದ ಐದು ದಿನದಲ್ಲಿ ಮೂರು ಬಾರಿ ಚಿನ್ನದ ಬೆಲೆ ಕುಗ್ಗಿದೆ. ಆದರೆ ಉಳಿದ ಎರಡು ದಿನ ಏರಿಕೆ ಕಂಡು ಬಂದಿಲ್ಲ, ಸ್ಥಿರವಾಗಿದೆ. ಇನ್ನು ಬೆಳ್ಳಿ ದರ ಮಾತ್ರ ಒಂದು ದಿನ ಏರಿದರೆ, ಮರುದಿನ ಇಳಿಯುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ಶನಿವಾರ ಇಳಿದಿದ್ದ ಬೆಳ್ಳಿ ದರ, ಭಾನುವಾರ ಏರಿದೆ. ಸೋಮವಾರ ಮತ್ತೆ ಇಳಿದಿದ್ದು ಮಂಗಳವಾರ ಮತ್ತೆ ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 4 ಬಾರಿ ಇಳಿದಿದೆ. 3 ಬಾರಿ ಮಾತ್ರ ಸ್ಥಿರವಾಗಿದೆ.
ನವೆಂಬರ್ 22ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 150 ರೂಪಾಯಿ ಇಳಿದಿದ್ದು ಪ್ರಸ್ತುತ 48,350 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 170 ರೂಪಾಯಿ ಕುಗ್ಗಿದ್ದು ಪ್ರಸ್ತುತ 52,750 ರೂಪಾಯಿ ಆಗಿದೆ. ನಿನ್ನೆಇಳಿಕೆಯಾಗಿದ್ದ ಬೆಳ್ಳಿ ದರ ಇಂದು ಏರಿದೆ. ಒಂದು ಕೆಜಿ ಬೆಳ್ಳಿ ದರ 600 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 61,200 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 22ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 52439.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 61289.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.49ರಷ್ಟು ಏರಿಕೆಯಾಗಿದ್ದು 1,746.92 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.49ರಷ್ಟು ಹಿಗ್ಗಿದ್ದು, 21.17 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,350 ರೂ (-200 ರೂ)
24 ಕ್ಯಾರೆಟ್ ಚಿನ್ನ 52,750 ರೂ (-220 ರೂ)
ಬೆಳ್ಳಿ ದರ: 67,000 ರೂಪಾಯಿ (+500 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,350 ರೂ (-200 ರೂ)
24 ಕ್ಯಾರೆಟ್ ಚಿನ್ನ 52,750 ರೂ (-220 ರೂ)
ಬೆಳ್ಳಿ ದರ: 67,000 ರೂಪಾಯಿ (+500 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,350 ರೂ (-200 ರೂ)
24 ಕ್ಯಾರೆಟ್ ಚಿನ್ನ 52,750 ರೂ (-220 ರೂ)
ಬೆಳ್ಳಿ ದರ: 67,000 ರೂಪಾಯಿ (+500 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,500 ರೂ (-200 ರೂ)
24 ಕ್ಯಾರೆಟ್ ಚಿನ್ನ 52,900 ರೂ (-170 ರೂ)
ಬೆಳ್ಳಿ ದರ: 61,200 ರೂಪಾಯಿ (+600 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,350 ರೂ (-150 ರೂ)
24 ಕ್ಯಾರೆಟ್ ಚಿನ್ನ 52,750 ರೂ (-170 ರೂ)
ಬೆಳ್ಳಿ ದರ: 61,200 ರೂಪಾಯಿ (+600 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,350 ರೂ (-150 ರೂ)
24 ಕ್ಯಾರೆಟ್ ಚಿನ್ನ 52,750 ರೂ (-170 ರೂ)
ಬೆಳ್ಳಿ ದರ: 61,200 ರೂಪಾಯಿ (+600 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,350 ರೂ (-150 ರೂ)
24 ಕ್ಯಾರೆಟ್ ಚಿನ್ನ 52,750 ರೂ (-170 ರೂ)
ಬೆಳ್ಳಿ ದರ: 61,200 ರೂಪಾಯಿ (+600 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,500 ರೂ (-200 ರೂ)
24 ಕ್ಯಾರೆಟ್ ಚಿನ್ನ 52,900 ರೂ (-170 ರೂ)
ಬೆಳ್ಳಿ ದರ: 61,200 ರೂಪಾಯಿ (+600 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,050 ರೂ (-150 ರೂ)
24 ಕ್ಯಾರೆಟ್ ಚಿನ್ನ 53,510 ರೂ (-160 ರೂ)
ಬೆಳ್ಳಿ ದರ: 67,000 ರೂಪಾಯಿ (+500 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,050 ರೂ (-150 ರೂ)
24 ಕ್ಯಾರೆಟ್ ಚಿನ್ನ 53,510 ರೂ (-160 ರೂ)
ಬೆಳ್ಳಿ ದರ: 67,000 ರೂಪಾಯಿ (+500 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,350 ರೂ (-150 ರೂ)
24 ಕ್ಯಾರೆಟ್ ಚಿನ್ನ 52,750 ರೂ (-170 ರೂ)
ಬೆಳ್ಳಿ ದರ: 67,000 ರೂಪಾಯಿ (+500 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,350 ರೂ (-150 ರೂ)
24 ಕ್ಯಾರೆಟ್ ಚಿನ್ನ 52,750 ರೂ (-170 ರೂ)
ಬೆಳ್ಳಿ ದರ: 67,000 ರೂಪಾಯಿ (+500 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,400 ರೂ (-150 ರೂ)
24 ಕ್ಯಾರೆಟ್ ಚಿನ್ನ 52,800 ರೂ (-170 ರೂ)
ಬೆಳ್ಳಿ ದರ: 61,200 ರೂಪಾಯಿ (+600 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,400 ರೂ (-250 ರೂ)
24 ಕ್ಯಾರೆಟ್ ಚಿನ್ನ 52,800 ರೂ (-170 ರೂ)
ಬೆಳ್ಳಿ ದರ: 61,200 ರೂಪಾಯಿ (+600 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,350 ರೂ (-150 ರೂ)
24 ಕ್ಯಾರೆಟ್ ಚಿನ್ನ 52,750 ರೂ (-170 ರೂ)
ಬೆಳ್ಳಿ ದರ: 67,000 ರೂಪಾಯಿ (+500 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,500 ರೂ (-200 ರೂ)
24 ಕ್ಯಾರೆಟ್ ಚಿನ್ನ 52,900 ರೂ (-170 ರೂ)
ಬೆಳ್ಳಿ ದರ: 61,200 ರೂಪಾಯಿ (+600 ರೂ)
More From GoodReturns

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?



Click it and Unblock the Notifications