For Quick Alerts
ALLOW NOTIFICATIONS  
For Daily Alerts

Gold Rate Today: ಬೆಳ್ಳಿ, ಚಿನ್ನ ದರ ಏರಿಕೆ, ನ.24ರ ಬೆಲೆ ಇಲ್ಲಿದೆ

|

ಕಳೆದ ಹಲವಾರು ದಿನಗಳಿಂದ ಇಳಿಕೆಯಾಗುತ್ತಿದ್ದ ಚಿನ್ನದ ದರ ಇಂದು ಏರಿಕೆಯಾಗಿದೆ. ಕಳೆದ ಐದು ದಿನಗಳಲ್ಲಿ ನಾಲ್ಕು ಬಾರಿ ಗೋಲ್ಡ್ ರೇಟ್ ಇಳಿಕೆಯಾಗಿದೆ. ಆದರೆ ಹಲವು ದಿನಗಳ ನಂತರ ಬಂಗಾರ ದರ ಏರಿದೆ. ಕಳೆದ ಏಳು ದಿನದಲ್ಲಿ ಒಂದು ಬಾರಿ ಮಾತ್ರ ಚಿನ್ನದ ಬೆಲೆ ಹೆಚ್ಚಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 1 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ಶನಿವಾರ ಇಳಿದಿದ್ದ ಬೆಳ್ಳಿ ದರ, ಭಾನುವಾರ ಏರಿದೆ. ಸೋಮವಾರ ಮತ್ತೆ ಇಳಿದಿದ್ದು ಮಂಗಳವಾರ ಮತ್ತೆ ಏರಿಕೆಯಾಗಿದೆ. ಬುಧವಾರ ಮತ್ತೆ ಇಳಿಕೆಯಾಗಿದ್ದು ಗುರುವಾರ ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಇಳಿದಿದೆ. 1 ಬಾರಿ ಮಾತ್ರ ಸ್ಥಿರವಾಗಿದೆ.

 

ನವೆಂಬರ್ 24ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 300 ರೂಪಾಯಿ ಏರಿದ್ದು ಪ್ರಸ್ತುತ 48,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 330 ರೂಪಾಯಿ ಹಿಗ್ಗಿದ್ದು ಪ್ರಸ್ತುತ 52,970 ರೂಪಾಯಿ ಆಗಿದೆ. ನಿನ್ನೆಇಳಿಕೆಯಾಗಿದ್ದ ಬೆಳ್ಳಿ ದರ ಇಂದು ಇಳಿದಿದೆ. ಒಂದು ಕೆಜಿ ಬೆಳ್ಳಿ ದರ 1,200 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 62,200 ರೂಪಾಯಿ ಆಗಿದೆ.

Gold Rate Today: ಸತತ 3ನೇ ದಿನ ಬಂಗಾರ ದರ ಇಳಿಕೆ, ನ.23ರ ಬೆಲೆ ನೋಡಿGold Rate Today: ಸತತ 3ನೇ ದಿನ ಬಂಗಾರ ದರ ಇಳಿಕೆ, ನ.23ರ ಬೆಲೆ ನೋಡಿ

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 24ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 52719.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 62120.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.28ರಷ್ಟು ಏರಿಕೆಯಾಗಿದ್ದು 1,757.2 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.01ರಷ್ಟು ಹಿಗ್ಗಿದ್ದು, 21.58 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

Gold Rate Today: ಬಂಗಾರ-ಬೆಳ್ಳಿ ಬೆಲೆ ಏರಿಳಿತ, ನ.22ರಂದು ನಿಮ್ಮ ನಗರದಲ್ಲೆಷ್ಟಿದೆ?Gold Rate Today: ಬಂಗಾರ-ಬೆಳ್ಳಿ ಬೆಲೆ ಏರಿಳಿತ, ನ.22ರಂದು ನಿಮ್ಮ ನಗರದಲ್ಲೆಷ್ಟಿದೆ?

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,600 ರೂ (+300 ರೂ)
24 ಕ್ಯಾರೆಟ್ ಚಿನ್ನ 53,020 ರೂ (+320 ರೂ)
ಬೆಳ್ಳಿ ದರ: 68,200 ರೂಪಾಯಿ (+700 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,600 ರೂ (+300 ರೂ)
24 ಕ್ಯಾರೆಟ್ ಚಿನ್ನ 53,020 ರೂ (+320 ರೂ)
ಬೆಳ್ಳಿ ದರ: 68,200 ರೂಪಾಯಿ (+700 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,600 ರೂ (+300 ರೂ)
24 ಕ್ಯಾರೆಟ್ ಚಿನ್ನ 53,020 ರೂ (+320 ರೂ)
ಬೆಳ್ಳಿ ದರ: 68,200 ರೂಪಾಯಿ (+700 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,700 ರೂ (+300 ರೂ)
24 ಕ್ಯಾರೆಟ್ ಚಿನ್ನ 53,120 ರೂ (+320 ರೂ)
ಬೆಳ್ಳಿ ದರ: 62,200 ರೂಪಾಯಿ (+1,200 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,550 ರೂ (+300 ರೂ)
24 ಕ್ಯಾರೆಟ್ ಚಿನ್ನ 52,970 ರೂ (+330 ರೂ)
ಬೆಳ್ಳಿ ದರ: 62,200 ರೂಪಾಯಿ (+1,200 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,550 ರೂ (+300 ರೂ)
24 ಕ್ಯಾರೆಟ್ ಚಿನ್ನ 52,970 ರೂ (+330 ರೂ)
ಬೆಳ್ಳಿ ದರ: 62,200 ರೂಪಾಯಿ (+1,200 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 48,550 ರೂ (+300 ರೂ)
24 ಕ್ಯಾರೆಟ್ ಚಿನ್ನ 52,970 ರೂ (+330 ರೂ)
ಬೆಳ್ಳಿ ದರ: 62,200 ರೂಪಾಯಿ (+1,200 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,700 ರೂ (+300 ರೂ)
24 ಕ್ಯಾರೆಟ್ ಚಿನ್ನ 53,120 ರೂ (+320 ರೂ)
ಬೆಳ್ಳಿ ದರ: 62,200 ರೂಪಾಯಿ (+1,200 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,310 ರೂ (+350 ರೂ)
24 ಕ್ಯಾರೆಟ್ ಚಿನ್ನ 53,780 ರೂ (+370 ರೂ)
ಬೆಳ್ಳಿ ದರ: 68,200 ರೂಪಾಯಿ (+700 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,310 ರೂ (+350 ರೂ)
24 ಕ್ಯಾರೆಟ್ ಚಿನ್ನ 53,780 ರೂ (+370 ರೂ)
ಬೆಳ್ಳಿ ದರ: 68,200 ರೂಪಾಯಿ (+700 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,550 ರೂ (+300 ರೂ)
24 ಕ್ಯಾರೆಟ್ ಚಿನ್ನ 52,970 ರೂ (+330 ರೂ)
ಬೆಳ್ಳಿ ದರ: 68,200 ರೂಪಾಯಿ (+700 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,550 ರೂ (+300 ರೂ)
24 ಕ್ಯಾರೆಟ್ ಚಿನ್ನ 52,970 ರೂ (+330 ರೂ)
ಬೆಳ್ಳಿ ದರ: 68,200 ರೂಪಾಯಿ (+700 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,600 ರೂ (+300 ರೂ)
24 ಕ್ಯಾರೆಟ್ ಚಿನ್ನ 53,020 ರೂ (+320 ರೂ)
ಬೆಳ್ಳಿ ದರ: 62,200 ರೂಪಾಯಿ (+1,200 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 48,600 ರೂ (+300 ರೂ)
24 ಕ್ಯಾರೆಟ್ ಚಿನ್ನ 53,020 ರೂ (+320 ರೂ)
ಬೆಳ್ಳಿ ದರ: 62,200 ರೂಪಾಯಿ (+1,200 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,550 ರೂ (+300 ರೂ)
24 ಕ್ಯಾರೆಟ್ ಚಿನ್ನ 52,970 ರೂ (+330 ರೂ)
ಬೆಳ್ಳಿ ದರ: 68,200 ರೂಪಾಯಿ (+700 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,700 ರೂ (+300 ರೂ)
24 ಕ್ಯಾರೆಟ್ ಚಿನ್ನ 53,120 ರೂ (+320 ರೂ)
ಬೆಳ್ಳಿ ದರ: 62,200 ರೂಪಾಯಿ (+1,200 ರೂ)

 

English summary

Gold And Silver Rate In India's Major Cities On November 24, 2022

Gold Rate In India's Major Cities increased and Silver Rate increased On November 24, 2022.
Story first published: Thursday, November 24, 2022, 19:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X