Gold Rate Today: ಚಿನ್ನ ಸ್ಥಿರ, ಬೆಳ್ಳಿ ದರ ಮತ್ತೆ ಇಳಿಕೆ, ನ.26ರ ಬೆಲೆ ಹೀಗಿದೆ

ಸತತ ಮೂರು ದಿನಗಳ ಕಾಲ ಇಳಿಕೆಯಾಗಿದ್ದ ಗೋಲ್ಡ್ ರೇಟ್ ಗುರುವಾರ ಏರಿಕೆಯಾಗಿದೆ. ಅದಾದ ಬಳಿಕ ಸತತ ಎರಡನೇ ದಿನ ಚಿನ್ನದ ದರವು ಸ್ಥಿರವಾಗಿದೆ. ಸುಮಾರು ಆರು ದಿನಗಳ ಬಳಿಕ ಗುರುವಾರ ಗೋಲ್ಡ್ ರೇಟ್ ಏರಿಕೆಯಾಗಿತ್ತು. ಆದರೆ ಶುಕ್ರವಾರ ಸ್ಥಿರವಾಗಿತ್ತು, ಶನಿವಾರದ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿಲ್ಲ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 2 ಬಾರಿ ಏರಿಕೆಯಾಗಿದೆ. 4 ಬಾರಿ ಸ್ಥಿರವಾಗಿದೆ. ಶನಿವಾರ ಇಳಿದಿದ್ದ ಬೆಳ್ಳಿ ದರ, ಭಾನುವಾರ ಏರಿದೆ. ಸೋಮವಾರ ಮತ್ತೆ ಇಳಿದಿದ್ದು ಮಂಗಳವಾರ ಮತ್ತೆ ಏರಿಕೆಯಾಗಿದೆ. ಬುಧವಾರ ಮತ್ತೆ ಇಳಿಕೆಯಾಗಿದ್ದು ಗುರುವಾರ ಏರಿಕೆಯಾಗಿದೆ. ಶುಕ್ರವಾರ ಮತ್ತೆ ಇಳಿಕೆಯಾಗಿದೆ. ಶನಿವಾರವೂ ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 6 ಬಾರಿ ಇಳಿದಿದೆ. 1 ಬಾರಿ ಮಾತ್ರ ಸ್ಥಿರವಾಗಿದೆ.

ನವೆಂಬರ್ 26ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು ಪ್ರಸ್ತುತ 48,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 52,970 ರೂಪಾಯಿ ಆಗಿದೆ. ನಿನ್ನೆಇಳಿಕೆಯಾಗಿದ್ದ ಬೆಳ್ಳಿ ದರ ಇಂದು ಇಳಿದಿದೆ. ಒಂದು ಕೆಜಿ ಬೆಳ್ಳಿ ದರ 200 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 61,800 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 25ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 52540.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 61745.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.05ರಷ್ಟು ಇಳಿಕೆಯಾಗಿದ್ದು 1,754.6 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.53ರಷ್ಟು ಹಿಗ್ಗಿದ್ದು, 21.61 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,600 ರೂ (--------)
24 ಕ್ಯಾರೆಟ್ ಚಿನ್ನ 53,020 ರೂ (--------)
ಬೆಳ್ಳಿ ದರ: 67,500 ರೂಪಾಯಿ (-500 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,600 ರೂ (--------)
24 ಕ್ಯಾರೆಟ್ ಚಿನ್ನ 53,020 ರೂ (--------)
ಬೆಳ್ಳಿ ದರ: 67,500 ರೂಪಾಯಿ (-500 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,600 ರೂ (--------)
24 ಕ್ಯಾರೆಟ್ ಚಿನ್ನ 53,020 ರೂ (--------)
ಬೆಳ್ಳಿ ದರ: 67,500 ರೂಪಾಯಿ (-500 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,700 ರೂ (--------)
24 ಕ್ಯಾರೆಟ್ ಚಿನ್ನ 53,120 ರೂ (--------)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,550 ರೂ (--------)
24 ಕ್ಯಾರೆಟ್ ಚಿನ್ನ 52,970 ರೂ (--------)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,550 ರೂ (--------)
24 ಕ್ಯಾರೆಟ್ ಚಿನ್ನ 52,970 ರೂ (--------)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 48,550 ರೂ (--------)
24 ಕ್ಯಾರೆಟ್ ಚಿನ್ನ 52,970 ರೂ (--------)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,700 ರೂ (--------)
24 ಕ್ಯಾರೆಟ್ ಚಿನ್ನ 53,120 ರೂ (--------)
ಬೆಳ್ಳಿ ದರ: 61,800 ರೂಪಾಯಿ (-200 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,250 ರೂ (-100 ರೂ)
24 ಕ್ಯಾರೆಟ್ ಚಿನ್ನ 53,730 ರೂ (-110 ರೂ)
ಬೆಳ್ಳಿ ದರ: 67,500 ರೂಪಾಯಿ (-500 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,250 ರೂ (-100 ರೂ)
24 ಕ್ಯಾರೆಟ್ ಚಿನ್ನ 53,730 ರೂ (-110 ರೂ)
ಬೆಳ್ಳಿ ದರ: 67,500 ರೂಪಾಯಿ (-500 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,550 ರೂ (--------)
24 ಕ್ಯಾರೆಟ್ ಚಿನ್ನ 52,970 ರೂ (--------)
ಬೆಳ್ಳಿ ದರ: 67,500 ರೂಪಾಯಿ (-500 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,550 ರೂ (--------)
24 ಕ್ಯಾರೆಟ್ ಚಿನ್ನ 52,970 ರೂ (--------)
ಬೆಳ್ಳಿ ದರ: 67,500 ರೂಪಾಯಿ (-500 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,600 ರೂ (--------)
24 ಕ್ಯಾರೆಟ್ ಚಿನ್ನ 53,020 ರೂ (--------)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 48,600 ರೂ (--------)
24 ಕ್ಯಾರೆಟ್ ಚಿನ್ನ 53,020 ರೂ (--------)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,550 ರೂ (--------)
24 ಕ್ಯಾರೆಟ್ ಚಿನ್ನ 52,970 ರೂ (--------)
ಬೆಳ್ಳಿ ದರ: 67,500 ರೂಪಾಯಿ (-500 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,700 ರೂ (--------)
24 ಕ್ಯಾರೆಟ್ ಚಿನ್ನ 53,120 ರೂ (--------)
ಬೆಳ್ಳಿ ದರ: 61,800 ರೂಪಾಯಿ (-200 ರೂ)

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+