For Quick Alerts
ALLOW NOTIFICATIONS  
For Daily Alerts

Gold Rate Today: ನವೆಂಬರ್ 4ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?

|

ಬುಧವಾರ ಸ್ಥಿರವಾಗಿದ ಗೋಲ್ಡ್ ರೇಟ್, ಗುರುವಾರ ಹಾಗೂ ಶುಕ್ರವಾರ ಇಳಿಕೆಯಾಗಿದೆ. ಸತತ ಎರಡು ದಿನಗಳಿಂದ ಬಂಗಾರ ದರ ಇಳಿಯುತ್ತಿದೆ. ಈ ವಾರದಲ್ಲಿ ಚಿನ್ನದ ಬೆಲೆ ಹೆಚ್ಚಾಗಿ ಕುಗ್ಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ ಸತತ 2 ದಿನಗಳಿಂದ ಇಳಿಕೆಯಾಗಿದ್ದ ಬೆಳ್ಳಿ ರೇಟ್ ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 3 ಬಾರಿ ಸ್ಥಿರವಾಗಿದೆ.

 

ನವೆಂಬರ್ 4ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 600 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 46,100 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 660 ರೂಪಾಯಿ ಕುಗ್ಗಿದ್ದು ಪ್ರಸ್ತುತ 50,290 ರೂಪಾಯಿ ಆಗಿದೆ. ಈ ನಡುವೆ ಕಳೆದ ಎರಡು ದಿನಗಳಿಂದ ಬೆಳ್ಳಿ ಬೆಲೆ ಇಳಿಕೆಯಾಗಿದ್ದು ಇಂದು ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 300 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ 58,400 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 4ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 50477.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 59186.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.32ರಷ್ಟು ಏರಿಕೆಯಾಗಿದ್ದು 1.32 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.54ರಷ್ಟು ಹಿಗ್ಗಿದ್ದು, 19.95 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

Gold Rate Today: ಬಂಗಾರ, ಬೆಳ್ಳಿ ಬೆಲೆ ಇಳಿಕೆ, ನವೆಂಬರ್ 3ರ ದರಪಟ್ಟಿ ಇಲ್ಲಿದೆGold Rate Today: ಬಂಗಾರ, ಬೆಳ್ಳಿ ಬೆಲೆ ಇಳಿಕೆ, ನವೆಂಬರ್ 3ರ ದರಪಟ್ಟಿ ಇಲ್ಲಿದೆ

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,150 ರೂ (-600 ರೂ)
24 ಕ್ಯಾರೆಟ್ ಚಿನ್ನ 50,340 ರೂ (-660 ರೂ)
ಬೆಳ್ಳಿ ದರ: 64,000 ರೂಪಾಯಿ (---------)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,150 ರೂ (-600 ರೂ)
24 ಕ್ಯಾರೆಟ್ ಚಿನ್ನ 50,340 ರೂ (-660 ರೂ)
ಬೆಳ್ಳಿ ದರ: 64,000 ರೂಪಾಯಿ (---------)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,150 ರೂ (-600 ರೂ)
24 ಕ್ಯಾರೆಟ್ ಚಿನ್ನ 50,340 ರೂ (-660 ರೂ)
ಬೆಳ್ಳಿ ದರ: 64,000 ರೂಪಾಯಿ (---------)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,250 ರೂ (-600 ರೂ)
24 ಕ್ಯಾರೆಟ್ ಚಿನ್ನ 50,440 ರೂ (-660 ರೂ)
ಬೆಳ್ಳಿ ದರ: 58,400 ರೂಪಾಯಿ (+300 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,100 ರೂ (-600 ರೂ)
24 ಕ್ಯಾರೆಟ್ ಚಿನ್ನ 50,290 ರೂ (-660 ರೂ)
ಬೆಳ್ಳಿ ದರ: 58,400 ರೂಪಾಯಿ (+300 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,100 ರೂ (-600 ರೂ)
24 ಕ್ಯಾರೆಟ್ ಚಿನ್ನ 50,290 ರೂ (-660 ರೂ)
ಬೆಳ್ಳಿ ದರ: 58,400 ರೂಪಾಯಿ (+300 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,130 ರೂ (-600 ರೂ)
24 ಕ್ಯಾರೆಟ್ ಚಿನ್ನ 50,320 ರೂ (-660 ರೂ)
ಬೆಳ್ಳಿ ದರ: 58,400 ರೂಪಾಯಿ (+300 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,250 ರೂ (-600 ರೂ)
24 ಕ್ಯಾರೆಟ್ ಚಿನ್ನ 50,440 ರೂ (-660 ರೂ)
ಬೆಳ್ಳಿ ದರ: 58,400 ರೂಪಾಯಿ (+300 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,060 ರೂ (-90 ರೂ)
24 ಕ್ಯಾರೆಟ್ ಚಿನ್ನ 51,340 ರೂ (-100 ರೂ)
ಬೆಳ್ಳಿ ದರ: 64,000 ರೂಪಾಯಿ (---------)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,060 ರೂ (-90 ರೂ)
24 ಕ್ಯಾರೆಟ್ ಚಿನ್ನ 51,340 ರೂ (-100 ರೂ)
ಬೆಳ್ಳಿ ದರ: 64,000 ರೂಪಾಯಿ (---------)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,100 ರೂ (-600 ರೂ)
24 ಕ್ಯಾರೆಟ್ ಚಿನ್ನ 50,290 ರೂ (-660 ರೂ)
ಬೆಳ್ಳಿ ದರ: 64,000 ರೂಪಾಯಿ (---------)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,100 ರೂ (-600 ರೂ)
24 ಕ್ಯಾರೆಟ್ ಚಿನ್ನ 50,290 ರೂ (-660 ರೂ)
ಬೆಳ್ಳಿ ದರ: 64,000 ರೂಪಾಯಿ (---------)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,150 ರೂ (-600 ರೂ)
24 ಕ್ಯಾರೆಟ್ ಚಿನ್ನ 50,340 ರೂ (-660 ರೂ)
ಬೆಳ್ಳಿ ದರ: 58,400 ರೂಪಾಯಿ (+300 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,150 ರೂ (-600 ರೂ)
24 ಕ್ಯಾರೆಟ್ ಚಿನ್ನ 50,340 ರೂ (-660 ರೂ)
ಬೆಳ್ಳಿ ದರ: 58,400 ರೂಪಾಯಿ (+300 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,100 ರೂ (-600 ರೂ)
24 ಕ್ಯಾರೆಟ್ ಚಿನ್ನ 50,290 ರೂ (-660 ರೂ)
ಬೆಳ್ಳಿ ದರ: 64,000 ರೂಪಾಯಿ (---------)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,250 ರೂ (-600 ರೂ)
24 ಕ್ಯಾರೆಟ್ ಚಿನ್ನ 50,440 ರೂ (-660 ರೂ)
ಬೆಳ್ಳಿ ದರ: 58,400 ರೂಪಾಯಿ (+300 ರೂ)

 

Gold Rate Today: ಬಂಗಾರ ದರ ಏರಿಕೆ, ನವೆಂಬರ್ 2ರಂದು ಬೆಲೆ ಎಷ್ಟಿದೆ?Gold Rate Today: ಬಂಗಾರ ದರ ಏರಿಕೆ, ನವೆಂಬರ್ 2ರಂದು ಬೆಲೆ ಎಷ್ಟಿದೆ?

English summary

Gold And Silver Rate In India's Major Cities On November 4, 2022

Gold Rate In India's Major Cities decreased and Silver Rate increased On November 4, 2022.
Story first published: Friday, November 4, 2022, 18:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X