ಕಳೆದ ಹಲವಾರು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ಎರಡು ದಿನ ಬಂಗಾರ ದರ ಇಳಿಕೆಯಾದರೆ, ಅದರ ಮರುದಿನ ಏರಿಕೆಯಾಗಿದೆ. ಅಕ್ಟೋಬರ್ 31ರಿಂದಲೇ ಈ ರೀತಿ ಬೆಳವಣಿಗೆ ಕಂಡುಬಂದಿದೆ. ನವೆಂಬರ್ 7, 8ರಂದು ಚಿನ್ನದ ಬೆಲೆ ಇಳಿಕೆಯಾಗಿದ್ದು ಬುಧವಾರ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 6 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಏರಿಕೆಯಾಗಿದೆ. 1 ಬಾರಿ ಸ್ಥಿರವಾಗಿದೆ. ಸತತ 2 ದಿನಗಳಿಂದ ಬೆಳ್ಳಿ ರೇಟ್ ಏರಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 2 ಬಾರಿ ಸ್ಥಿರವಾಗಿದೆ.
ನವೆಂಬರ್ 9ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 560 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 47,360 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 620 ರೂಪಾಯಿ ಹಿಗ್ಗಿದ್ದು ಪ್ರಸ್ತುತ 51,670 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 850 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ 61,700 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ನವೆಂಬರ್ 9ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 51459.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು
61776.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.14ರಷ್ಟು ಇಳಿಕೆಯಾಗಿದ್ದು 1,709.2 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.23ರಷ್ಟು ಕುಗ್ಗಿದ್ದು, 21.34 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,410 ರೂ (+560 ರೂ)
24 ಕ್ಯಾರೆಟ್ ಚಿನ್ನ 51,720 ರೂ (+620 ರೂ)
ಬೆಳ್ಳಿ ದರ: 67,400 ರೂಪಾಯಿ (+6,550 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,410 ರೂ (+560 ರೂ)
24 ಕ್ಯಾರೆಟ್ ಚಿನ್ನ 51,720 ರೂ (+620 ರೂ)
ಬೆಳ್ಳಿ ದರ: 67,400 ರೂಪಾಯಿ (+700 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,410 ರೂ (+560 ರೂ)
24 ಕ್ಯಾರೆಟ್ ಚಿನ್ನ 51,720 ರೂ (+620 ರೂ)
ಬೆಳ್ಳಿ ದರ: 67,400 ರೂಪಾಯಿ (+700 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,460 ರೂ (+510 ರೂ)
24 ಕ್ಯಾರೆಟ್ ಚಿನ್ನ 51,770 ರೂ (+570 ರೂ)
ಬೆಳ್ಳಿ ದರ: 61,700 ರೂಪಾಯಿ (+850 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,360 ರೂ (+560 ರೂ)
24 ಕ್ಯಾರೆಟ್ ಚಿನ್ನ 51,670 ರೂ (+620 ರೂ)
ಬೆಳ್ಳಿ ದರ: 61,700 ರೂಪಾಯಿ (+850 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,360 ರೂ (+560 ರೂ)
24 ಕ್ಯಾರೆಟ್ ಚಿನ್ನ 51,670 ರೂ (+620 ರೂ)
ಬೆಳ್ಳಿ ದರ: 61,700 ರೂಪಾಯಿ (+850 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,390 ರೂ (+560 ರೂ)
24 ಕ್ಯಾರೆಟ್ ಚಿನ್ನ 51,690 ರೂ (+610 ರೂ)
ಬೆಳ್ಳಿ ದರ: 61,700 ರೂಪಾಯಿ (+850 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,460 ರೂ (+510 ರೂ)
24 ಕ್ಯಾರೆಟ್ ಚಿನ್ನ 51,770 ರೂ (+570 ರೂ)
ಬೆಳ್ಳಿ ದರ: 61,700 ರೂಪಾಯಿ (+850 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,150 ರೂ (+570 ರೂ)
24 ಕ್ಯಾರೆಟ್ ಚಿನ್ನ 52,530 ರೂ (+630 ರೂ)
ಬೆಳ್ಳಿ ದರ: 67,400 ರೂಪಾಯಿ (+700 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,150 ರೂ (+570 ರೂ)
24 ಕ್ಯಾರೆಟ್ ಚಿನ್ನ 52,530 ರೂ (+630 ರೂ)
ಬೆಳ್ಳಿ ದರ: 67,400 ರೂಪಾಯಿ (+700 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,360 ರೂ (+560 ರೂ)
24 ಕ್ಯಾರೆಟ್ ಚಿನ್ನ 51,670 ರೂ (+620 ರೂ)
ಬೆಳ್ಳಿ ದರ: 67,400 ರೂಪಾಯಿ (+700 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,360 ರೂ (+560 ರೂ)
24 ಕ್ಯಾರೆಟ್ ಚಿನ್ನ 51,670 ರೂ (+620 ರೂ)
ಬೆಳ್ಳಿ ದರ: 67,400 ರೂಪಾಯಿ (+700 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,410 ರೂ (+560 ರೂ)
24 ಕ್ಯಾರೆಟ್ ಚಿನ್ನ 51,720 ರೂ (+620 ರೂ)
ಬೆಳ್ಳಿ ದರ: 61,700 ರೂಪಾಯಿ (+850 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,410 ರೂ (+560 ರೂ)
24 ಕ್ಯಾರೆಟ್ ಚಿನ್ನ 51,720 ರೂ (+620 ರೂ)
ಬೆಳ್ಳಿ ದರ: 61,700 ರೂಪಾಯಿ (+850 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,360 ರೂ (+560 ರೂ)
24 ಕ್ಯಾರೆಟ್ ಚಿನ್ನ 51,670 ರೂ (+620 ರೂ)
ಬೆಳ್ಳಿ ದರ: 67,400 ರೂಪಾಯಿ (+700 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,460 ರೂ (+510 ರೂ)
24 ಕ್ಯಾರೆಟ್ ಚಿನ್ನ 51,770 ರೂ (+570 ರೂ)
ಬೆಳ್ಳಿ ದರ: 61,700 ರೂಪಾಯಿ (+850 ರೂ)


Click it and Unblock the Notifications