For Quick Alerts
ALLOW NOTIFICATIONS  
For Daily Alerts

Gold Rate Today: ಅಗ್ಗವಾಗುತ್ತಿದೆ ಬಂಗಾರ, ಅ.11ರ ದರ ಪರಿಶೀಲಿಸಿ

|

ಬಂಗಾರ ಬೆಲೆ ಅಗ್ಗವಾಗುತ್ತಿದೆ. ಸತತ ಮೂರು ದಿನಗಳಿಂದ ಸ್ಥಿರವಾಗಿದ್ದ ಗೋಲ್ಡ್‌ ರೇಟ್ ಸೋಮವಾರ ಹಾಗೂ ಮಂಗಳವಾರ ಇಳಿಕೆಯಾಗಿದೆ. ಶುಕ್ರವಾರ, ಶನಿವಾರ, ಭಾನುವಾರ ಬಂಗಾರ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ. ನಿನ್ನೆ ಇಳಿಕೆಯಾಗಿದ್ದ ಸಿಲ್ವರ್ ರೇಟ್ ಇಂದು ಮತ್ತೆ ಕುಗ್ಗಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 4 ಬಾರಿ ಮಾತ್ರ ಇಳಿದಿದೆ. 2 ಬಾರಿ ಸ್ಥಿರವಾಗಿದೆ.

 

ಅಕ್ಟೋಬರ್ 11ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 700 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 46,900 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 770 ರೂಪಾಯಿ ಕುಗ್ಗಿದ್ದು ಪ್ರಸ್ತುತ 51,160 ರೂಪಾಯಿ ಆಗಿದೆ. ಈ ನಡುವೆ ಸಿಲ್ವರ್ ರೇಟ್ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 600 ರೂಪಾಯಿ ಕುಗ್ಗಿದ್ದು ಪ್ರಸ್ತುತ 58,900 ರೂಪಾಯಿ ಆಗಿದೆ.

Gold Rate Today: ಬಂಗಾರ ಬೆಲೆ ಇಳಿಕೆ, ಅ.10ರ ದರ ಇಲ್ಲಿದೆGold Rate Today: ಬಂಗಾರ ಬೆಲೆ ಇಳಿಕೆ, ಅ.10ರ ದರ ಇಲ್ಲಿದೆ

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಅಕ್ಟೋಬರ್ 11ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50856.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 58233.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.14ರಷ್ಟು ಇಳಿಕೆಯಾಗಿದ್ದು 1,667.78 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.42ರಷ್ಟು ಕುಗ್ಗಿದ್ದು, 19.36 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

Gold Rate Today: ಅಕ್ಟೋಬರ್ 9ರಂದು ಚಿನ್ನದ ಬೆಲೆ ಸ್ಥಿರGold Rate Today: ಅಕ್ಟೋಬರ್ 9ರಂದು ಚಿನ್ನದ ಬೆಲೆ ಸ್ಥಿರ

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,950 ರೂ (-700 ರೂ)
24 ಕ್ಯಾರೆಟ್ ಚಿನ್ನ 51,220 ರೂ (-760 ರೂ)
ಬೆಳ್ಳಿ ದರ: 64,000 ರೂಪಾಯಿ (-800 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,950 ರೂ (-700 ರೂ)
24 ಕ್ಯಾರೆಟ್ ಚಿನ್ನ 51,220 ರೂ (-760 ರೂ)
ಬೆಳ್ಳಿ ದರ: 64,000 ರೂಪಾಯಿ (-800 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,950 ರೂ (-700 ರೂ)
24 ಕ್ಯಾರೆಟ್ ಚಿನ್ನ 51,220 ರೂ (-760 ರೂ)
ಬೆಳ್ಳಿ ದರ: 64,000 ರೂಪಾಯಿ (-800 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,050 ರೂ (-700 ರೂ)
24 ಕ್ಯಾರೆಟ್ ಚಿನ್ನ 51,330 ರೂ (-770 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,900 ರೂ (-700 ರೂ)
24 ಕ್ಯಾರೆಟ್ ಚಿನ್ನ 51,160 ರೂ (-770 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,900 ರೂ (-700 ರೂ)
24 ಕ್ಯಾರೆಟ್ ಚಿನ್ನ 51,160 ರೂ (-770 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,930 ರೂ (-700 ರೂ)
24 ಕ್ಯಾರೆಟ್ ಚಿನ್ನ 51,190 ರೂ (-770 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,050 ರೂ (-700 ರೂ)
24 ಕ್ಯಾರೆಟ್ ಚಿನ್ನ 51,330 ರೂ (-770 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,400 ರೂ (-650 ರೂ)
24 ಕ್ಯಾರೆಟ್ ಚಿನ್ನ 51,710 ರೂ (-710 ರೂ)
ಬೆಳ್ಳಿ ದರ: 64,000 ರೂಪಾಯಿ (-800 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,400 ರೂ (-650 ರೂ)
24 ಕ್ಯಾರೆಟ್ ಚಿನ್ನ 51,710 ರೂ (-710 ರೂ)
ಬೆಳ್ಳಿ ದರ: 64,000 ರೂಪಾಯಿ (-800 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,900 ರೂ (-700 ರೂ)
24 ಕ್ಯಾರೆಟ್ ಚಿನ್ನ 51,160 ರೂ (-770 ರೂ)
ಬೆಳ್ಳಿ ದರ: 64,000 ರೂಪಾಯಿ (-800 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,900 ರೂ (-700 ರೂ)
24 ಕ್ಯಾರೆಟ್ ಚಿನ್ನ 51,160 ರೂ (-770 ರೂ)
ಬೆಳ್ಳಿ ದರ: 64,000 ರೂಪಾಯಿ (-800 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,950 ರೂ (-700 ರೂ)
24 ಕ್ಯಾರೆಟ್ ಚಿನ್ನ 51,220 ರೂ (-760 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,950 ರೂ (-700 ರೂ)
24 ಕ್ಯಾರೆಟ್ ಚಿನ್ನ 51,220 ರೂ (-760 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,900 ರೂ (-700 ರೂ)
24 ಕ್ಯಾರೆಟ್ ಚಿನ್ನ 51,160 ರೂ (-770 ರೂ)
ಬೆಳ್ಳಿ ದರ: 64,000 ರೂಪಾಯಿ (-800 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,050 ರೂ (-700 ರೂ)
24 ಕ್ಯಾರೆಟ್ ಚಿನ್ನ 51,330 ರೂ (-770 ರೂ)
ಬೆಳ್ಳಿ ದರ: 58,900 ರೂಪಾಯಿ (-600 ರೂ)

 

English summary

Gold And Silver Rate In India's Major Cities On October 11, 2022

Gold Rate In India's Major Cities decreased and Silver Rate decreased On October 11, 2022.
Story first published: Tuesday, October 11, 2022, 17:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X