ಮೂರು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ದರವು ಗುರುವಾರ ಏರಿಕೆಯಾಗಿದೆ. ಆದರೆ ಶುಕ್ರವಾರ ಸ್ಥಿರತೆ ಕಾಯ್ದುಕೊಂಡಿದೆ. ಹಲವಾರು ದಿನಗಳಿಂದ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ. ಮೂರು ದಿನ ಏರಿದ್ದ ಬಂಗಾರದ ದರ ಬಳಿಕ ಮೂರು ದಿನ ಸ್ಥಿರವಾಗಿತ್ತು, ಮತ್ತೆ ಮೂರು ದಿನ ಇಳಿದಿತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಸ್ಥಿರವಾಗಿದೆ. 3 ಬಾರಿ ಹೆಚ್ಚಳವಾಗಿದೆ. ನಿನ್ನೆ ಇಳಿಕೆಯಾಗಿದ್ದ ಸಿಲ್ವರ್ ರೇಟ್ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಸತತ ನಾಲ್ಕು ದಿನ ಬೆಳ್ಳಿ ದರ ಇಳಿಕೆಯಾಗಿತ್ತು. ಹತ್ತು ದಿನದಲ್ಲಿ 2 ಬಾರಿ ಬೆಳ್ಳಿ ಬೆಲೆ ಏರಿದ್ದು 6 ಬಾರಿ ಮಾತ್ರ ಇಳಿದಿದೆ. 2 ಬಾರಿ ಸ್ಥಿರವಾಗಿದೆ.
ಅಕ್ಟೋಬರ್ 14ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು ಪ್ರಸ್ತುತ 46,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 51,000 ರೂಪಾಯಿ ಆಗಿದೆ. ಈ ನಡುವೆ ಸಿಲ್ವರ್ ರೇಟ್ ಕೂಡಾ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರ ಪ್ರಸ್ತುತ 57,300 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಅಕ್ಟೋಬರ್ 14ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50650.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 56567.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.30ರಷ್ಟು ಇಳಿಕೆಯಾಗಿದ್ದು 1,658.98 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.76ರಷ್ಟು ಕುಗ್ಗಿದ್ದು, 18.73 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,800 ರೂ (--------)
24 ಕ್ಯಾರೆಟ್ ಚಿನ್ನ 51,050 ರೂ (--------)
ಬೆಳ್ಳಿ ದರ: 62,300 ರೂಪಾಯಿ (-200 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,800 ರೂ (--------)
24 ಕ್ಯಾರೆಟ್ ಚಿನ್ನ 51,050 ರೂ (--------)
ಬೆಳ್ಳಿ ದರ: 62,300 ರೂಪಾಯಿ (-200 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,800 ರೂ (--------)
24 ಕ್ಯಾರೆಟ್ ಚಿನ್ನ 51,050 ರೂ (--------)
ಬೆಳ್ಳಿ ದರ: 62,300 ರೂಪಾಯಿ (-200 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,900 ರೂ (--------)
24 ಕ್ಯಾರೆಟ್ ಚಿನ್ನ 51,150 ರೂ (--------)
ಬೆಳ್ಳಿ ದರ: 57,300 ರೂಪಾಯಿ (--------)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,750 ರೂ (--------)
24 ಕ್ಯಾರೆಟ್ ಚಿನ್ನ 51,000 ರೂ (--------)
ಬೆಳ್ಳಿ ದರ: 57,300 ರೂಪಾಯಿ (--------)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,750 ರೂ (--------)
24 ಕ್ಯಾರೆಟ್ ಚಿನ್ನ 51,000 ರೂ (--------)
ಬೆಳ್ಳಿ ದರ: 57,300 ರೂಪಾಯಿ (--------)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,760 ರೂ (-20 ರೂ)
24 ಕ್ಯಾರೆಟ್ ಚಿನ್ನ 51,010 ರೂ (-20 ರೂ)
ಬೆಳ್ಳಿ ದರ: 57,300 ರೂಪಾಯಿ (--------)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,900 ರೂ (--------)
24 ಕ್ಯಾರೆಟ್ ಚಿನ್ನ 51,150 ರೂ (--------)
ಬೆಳ್ಳಿ ದರ: 57,300 ರೂಪಾಯಿ (--------)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,350 ರೂ (-250 ರೂ)
24 ಕ್ಯಾರೆಟ್ ಚಿನ್ನ 51,650 ರೂ (-280 ರೂ)
ಬೆಳ್ಳಿ ದರ: 62,300 ರೂಪಾಯಿ (-200 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,350 ರೂ (-250 ರೂ)
24 ಕ್ಯಾರೆಟ್ ಚಿನ್ನ 51,650 ರೂ (-280 ರೂ)
ಬೆಳ್ಳಿ ದರ: 62,300 ರೂಪಾಯಿ (-200 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,750 ರೂ (--------)
24 ಕ್ಯಾರೆಟ್ ಚಿನ್ನ 51,000 ರೂ (--------)
ಬೆಳ್ಳಿ ದರ: 62,300 ರೂಪಾಯಿ (-200 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,750 ರೂ (--------)
24 ಕ್ಯಾರೆಟ್ ಚಿನ್ನ 51,000 ರೂ (--------)
ಬೆಳ್ಳಿ ದರ: 62,300 ರೂಪಾಯಿ (-200 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,800 ರೂ (--------)
24 ಕ್ಯಾರೆಟ್ ಚಿನ್ನ 51,050 ರೂ (--------)
ಬೆಳ್ಳಿ ದರ: 57,300 ರೂಪಾಯಿ (--------)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,800 ರೂ (--------)
24 ಕ್ಯಾರೆಟ್ ಚಿನ್ನ 51,050 ರೂ (--------)
ಬೆಳ್ಳಿ ದರ: 57,300 ರೂಪಾಯಿ (--------)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,750 ರೂ (--------)
24 ಕ್ಯಾರೆಟ್ ಚಿನ್ನ 51,000 ರೂ (--------)
ಬೆಳ್ಳಿ ದರ: 62,300 ರೂಪಾಯಿ (-200 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,900 ರೂ (--------)
24 ಕ್ಯಾರೆಟ್ ಚಿನ್ನ 51,150 ರೂ (--------)
ಬೆಳ್ಳಿ ದರ: 57,300 ರೂಪಾಯಿ (--------)


Click it and Unblock the Notifications