Gold Rate Today: ಚಿನ್ನ, ಬೆಳ್ಳಿ ದರ ಮತ್ತೆ ಇಳಿಕೆ, ಅಕ್ಟೋಬರ್ 15ರ ಬೆಲೆ ಹೀಗಿದೆ

ಬಂಗಾರ ಹಾಗೂ ಬೆಳ್ಳಿ ದರವು ನಿರಂತರವಾಗಿ ಇಳಿಕೆಯಾಗುತ್ತಿದೆ. ಸತತ ಮೂರು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ದರವು ಗುರುವಾರ ಕೊಂಚ ಏರಿಕೆಯಾಗಿತ್ತು. ಶುಕ್ರವಾರ ಸ್ಥಿರತೆ ಕಾಯ್ದುಕೊಂಡಿದ್ದು, ಶನಿವಾರ ಮತ್ತೆ ಕುಗ್ಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಸ್ಥಿರವಾಗಿದೆ. 2 ಬಾರಿ ಮಾತ್ರ ಹೆಚ್ಚಳವಾಗಿದೆ. ಇನ್ನು ಬೆಳ್ಳಿ ದರ ನಿರಂತರವಾಗಿ ಇಳಿಯುತ್ತಲೇ ಇದೆ. ನಿನ್ನೆ ಸ್ಥಿರವಾಗಿದ್ದ ಸಿಲ್ವರ್ ರೇಟ್ ಇಂದು ಮತ್ತೆ ಕುಗ್ಗಿದೆ. ಕಳೆದ ಹತ್ತು ದಿನದಲ್ಲಿ 1 ಬಾರಿ ಬೆಳ್ಳಿ ಬೆಲೆ ಏರಿದ್ದು 7 ಬಾರಿ ಇಳಿದಿದೆ. 2 ಬಾರಿ ಸ್ಥಿರವಾಗಿದೆ.

ಅಕ್ಟೋಬರ್ 15ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 550 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 46,200 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 600 ರೂಪಾಯಿ ಕುಗ್ಗಿದ್ದು ಪ್ರಸ್ತುತ 50,400 ರೂಪಾಯಿ ಆಗಿದೆ. ಈ ನಡುವೆ ಸಿಲ್ವರ್ ರೇಟ್ ಕೂಡಾ ಇಳಿದಿದೆ. ಒಂದು ಕೆಜಿ ಬೆಳ್ಳಿ ದರ 2000 ರೂಪಾಯಿ ಕುಗ್ಗಿದ್ದು ಪ್ರಸ್ತುತ 55,300 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಅಕ್ಟೋಬರ್ 14ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50280.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 55290.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.19ರಷ್ಟು ಇಳಿಕೆಯಾಗಿದ್ದು 1,644.15 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.17ರಷ್ಟು ಕುಗ್ಗಿದ್ದು, 18.28 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,250 ರೂ (-550 ರೂ)
24 ಕ್ಯಾರೆಟ್ ಚಿನ್ನ 50,450 ರೂ (-600 ರೂ)
ಬೆಳ್ಳಿ ದರ: 55,300 ರೂಪಾಯಿ (-7,000 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,250 ರೂ (-550 ರೂ)
24 ಕ್ಯಾರೆಟ್ ಚಿನ್ನ 50,450 ರೂ (-600 ರೂ)
ಬೆಳ್ಳಿ ದರ: 60,500 ರೂಪಾಯಿ (-1,800 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,250 ರೂ (-550 ರೂ)
24 ಕ್ಯಾರೆಟ್ ಚಿನ್ನ 50,450 ರೂ (-600 ರೂ)
ಬೆಳ್ಳಿ ದರ: 60,500 ರೂಪಾಯಿ (-1,800 ರೂ)

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,350 ರೂ (-550 ರೂ)
24 ಕ್ಯಾರೆಟ್ ಚಿನ್ನ 50,550 ರೂ (-600 ರೂ)
ಬೆಳ್ಳಿ ದರ: 55,300 ರೂಪಾಯಿ (-2,000 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,200 ರೂ (-550 ರೂ)
24 ಕ್ಯಾರೆಟ್ ಚಿನ್ನ 50,400 ರೂ (-600 ರೂ)
ಬೆಳ್ಳಿ ದರ: 55,300 ರೂಪಾಯಿ (-2,000 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,200 ರೂ (-550 ರೂ)
24 ಕ್ಯಾರೆಟ್ ಚಿನ್ನ 50,400 ರೂ (-600 ರೂ)
ಬೆಳ್ಳಿ ದರ: 55,300 ರೂಪಾಯಿ (-2,000 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,230 ರೂ (-530 ರೂ)
24 ಕ್ಯಾರೆಟ್ ಚಿನ್ನ 50,430 ರೂ (-580 ರೂ)
ಬೆಳ್ಳಿ ದರ: 55,300 ರೂಪಾಯಿ (-2,000 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,350 ರೂ (-550 ರೂ)
24 ಕ್ಯಾರೆಟ್ ಚಿನ್ನ 50,550 ರೂ (-600 ರೂ)
ಬೆಳ್ಳಿ ದರ: 55,300 ರೂಪಾಯಿ (-2,000 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,900 ರೂ (-450 ರೂ)
24 ಕ್ಯಾರೆಟ್ ಚಿನ್ನ 51,160 ರೂ (-490 ರೂ)
ಬೆಳ್ಳಿ ದರ: 60,500 ರೂಪಾಯಿ (-1,800 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,900 ರೂ (-450 ರೂ)
24 ಕ್ಯಾರೆಟ್ ಚಿನ್ನ 51,160 ರೂ (-490 ರೂ)
ಬೆಳ್ಳಿ ದರ: 60,500 ರೂಪಾಯಿ (-1,800 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,200 ರೂ (-550 ರೂ)
24 ಕ್ಯಾರೆಟ್ ಚಿನ್ನ 50,400 ರೂ (-600 ರೂ)
ಬೆಳ್ಳಿ ದರ: 60,500 ರೂಪಾಯಿ (-1,800 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,200 ರೂ (-550 ರೂ)
24 ಕ್ಯಾರೆಟ್ ಚಿನ್ನ 50,400 ರೂ (-600 ರೂ)
ಬೆಳ್ಳಿ ದರ: 60,500 ರೂಪಾಯಿ (-1,800 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,250 ರೂ (-550 ರೂ)
24 ಕ್ಯಾರೆಟ್ ಚಿನ್ನ 50,450 ರೂ (-600 ರೂ)
ಬೆಳ್ಳಿ ದರ: 55,300 ರೂಪಾಯಿ (-2,000 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,250 ರೂ (-550 ರೂ)
24 ಕ್ಯಾರೆಟ್ ಚಿನ್ನ 50,450 ರೂ (-600 ರೂ)
ಬೆಳ್ಳಿ ದರ: 55,300 ರೂಪಾಯಿ (-2,000 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,200 ರೂ (-550 ರೂ)
24 ಕ್ಯಾರೆಟ್ ಚಿನ್ನ 50,400 ರೂ (-600 ರೂ)
ಬೆಳ್ಳಿ ದರ: 60,500 ರೂಪಾಯಿ (-1,800 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,350 ರೂ (-550 ರೂ)
24 ಕ್ಯಾರೆಟ್ ಚಿನ್ನ 50,550 ರೂ (-600 ರೂ)
ಬೆಳ್ಳಿ ದರ: 55,300 ರೂಪಾಯಿ (-2,000 ರೂ)

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+