For Quick Alerts
ALLOW NOTIFICATIONS  
For Daily Alerts

Gold Rate Today: ಅಕ್ಟೋಬರ್ 17ರಂದು ಚಿನ್ನ, ಬೆಳ್ಳಿ ದರ ಎಷ್ಟಿದೆ?

|

ಬಂಗಾರ ಹಾಗೂ ಬೆಳ್ಳಿ ದರ ಇಂದು ಏರಿಕೆಯಾಗಿದೆ. ಸತತ ಮೂರು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ದರವು ಗುರುವಾರ ಕೊಂಚ ಏರಿಕೆಯಾಗಿತ್ತು. ಶುಕ್ರವಾರ ಸ್ಥಿರತೆ ಕಾಯ್ದುಕೊಂಡಿದ್ದು, ಶನಿವಾರ ಮತ್ತೆ ಕುಗ್ಗಿತ್ತು. ಆದರೆ ಭಾನುವಾರ ಹಾಗೂ ಸೋಮವಾರ ಕೊಂಚ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 3 ಬಾರಿ ಮಾತ್ರ ಹೆಚ್ಚಳವಾಗಿದೆ. ಇನ್ನು ನಿರಂತರವಾಗಿ ಇಳಿಕೆಯಾಗಿದ್ದ ಸಿಲ್ವರ್ ರೇಟ್ ಏರಿಕೆಯಾಗಿದೆ. ನಿನ್ನೆ ಸ್ಥಿರವಾಗಿದ್ದ ಸಿಲ್ವರ್ ರೇಟ್ ಇಂದು ಮತ್ತೆ ಹಿಗ್ಗಿದೆ. ಕಳೆದ ಹತ್ತು ದಿನದಲ್ಲಿ 1 ಬಾರಿ ಬೆಳ್ಳಿ ಬೆಲೆ ಏರಿದ್ದು 6 ಬಾರಿ ಇಳಿದಿದೆ. 3 ಬಾರಿ ಸ್ಥಿರವಾಗಿದೆ.

ಅಕ್ಟೋಬರ್ 17ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 10 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 46,460 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 10 ರೂಪಾಯಿ ಹಿಗ್ಗಿದ್ದು ಪ್ರಸ್ತುತ 50,680 ರೂಪಾಯಿ ಆಗಿದೆ. ಈ ನಡುವೆ ಸಿಲ್ವರ್ ರೇಟ್ ಕೂಡಾ ಇಳಿದಿದೆ. ಒಂದು ಕೆಜಿ ಬೆಳ್ಳಿ ದರ 5,200 ರೂಪಾಯಿ ಕುಗ್ಗಿದ್ದು ಪ್ರಸ್ತುತ 60,500 ರೂಪಾಯಿ ಆಗಿದೆ.

Gold Rate Today: ಅಕ್ಟೋಬರ್ 16ರಂದು ಚಿನ್ನದ ಬೆಲೆ ಎಷ್ಟು?Gold Rate Today: ಅಕ್ಟೋಬರ್ 16ರಂದು ಚಿನ್ನದ ಬೆಲೆ ಎಷ್ಟು?

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಅಕ್ಟೋಬರ್ 17ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 50569.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 56390.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.99ರಷ್ಟು ಏರಿಕೆಯಾಗಿದ್ದು 1,663.97 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.97ರಷ್ಟು ಹಿಗ್ಗಿದ್ದು, 18.76 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

Gold Rate Today: ಚಿನ್ನ, ಬೆಳ್ಳಿ ದರ ಮತ್ತೆ ಇಳಿಕೆ, ಅಕ್ಟೋಬರ್ 15ರ ಬೆಲೆ ಹೀಗಿದೆGold Rate Today: ಚಿನ್ನ, ಬೆಳ್ಳಿ ದರ ಮತ್ತೆ ಇಳಿಕೆ, ಅಕ್ಟೋಬರ್ 15ರ ಬೆಲೆ ಹೀಗಿದೆ

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,510 ರೂ (+10 ರೂ)
24 ಕ್ಯಾರೆಟ್ ಚಿನ್ನ 50,730 ರೂ (+10 ರೂ)
ಬೆಳ್ಳಿ ದರ: 60,500 ರೂಪಾಯಿ (+5,200 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,510 ರೂ (+10 ರೂ)
24 ಕ್ಯಾರೆಟ್ ಚಿನ್ನ 50,730 ರೂ (+10 ರೂ)
ಬೆಳ್ಳಿ ದರ: 60,500 ರೂಪಾಯಿ (------)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,510 ರೂ (+10 ರೂ)
24 ಕ್ಯಾರೆಟ್ ಚಿನ್ನ 50,730 ರೂ (+10 ರೂ)
ಬೆಳ್ಳಿ ದರ: 60,500 ರೂಪಾಯಿ (------)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,610 ರೂ (+10 ರೂ)
24 ಕ್ಯಾರೆಟ್ ಚಿನ್ನ 50,830 ರೂ (+10 ರೂ)
ಬೆಳ್ಳಿ ದರ: 55,300 ರೂಪಾಯಿ (------)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,460 ರೂ (+10 ರೂ)
24 ಕ್ಯಾರೆಟ್ ಚಿನ್ನ 50,680 ರೂ (+10 ರೂ)
ಬೆಳ್ಳಿ ದರ: 60,500 ರೂಪಾಯಿ (+5,200 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,460 ರೂ (+10 ರೂ)
24 ಕ್ಯಾರೆಟ್ ಚಿನ್ನ 50,680 ರೂ (+10 ರೂ)
ಬೆಳ್ಳಿ ದರ: 55,300 ರೂಪಾಯಿ (------)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,490 ರೂ (+10 ರೂ)
24 ಕ್ಯಾರೆಟ್ ಚಿನ್ನ 50,710 ರೂ (+10 ರೂ)
ಬೆಳ್ಳಿ ದರ: 55,300 ರೂಪಾಯಿ (------)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,610 ರೂ (+10 ರೂ)
24 ಕ್ಯಾರೆಟ್ ಚಿನ್ನ 50,830 ರೂ (+10 ರೂ)
ಬೆಳ್ಳಿ ದರ: 55,300 ರೂಪಾಯಿ (------)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,910 ರೂ (+10 ರೂ)
24 ಕ್ಯಾರೆಟ್ ಚಿನ್ನ 51,170 ರೂ (+10 ರೂ)
ಬೆಳ್ಳಿ ದರ: 55,300 ರೂಪಾಯಿ (------)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,910 ರೂ (+10 ರೂ)
24 ಕ್ಯಾರೆಟ್ ಚಿನ್ನ 51,170 ರೂ (+10 ರೂ)
ಬೆಳ್ಳಿ ದರ: 55,300 ರೂಪಾಯಿ (------)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,460 ರೂ (+10 ರೂ)
24 ಕ್ಯಾರೆಟ್ ಚಿನ್ನ 50,680 ರೂ (+10 ರೂ)
ಬೆಳ್ಳಿ ದರ: 60,500 ರೂಪಾಯಿ (------)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,460 ರೂ (+10 ರೂ)
24 ಕ್ಯಾರೆಟ್ ಚಿನ್ನ 50,680 ರೂ (+10 ರೂ)
ಬೆಳ್ಳಿ ದರ: 60,500 ರೂಪಾಯಿ (------)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,510 ರೂ (+10 ರೂ)
24 ಕ್ಯಾರೆಟ್ ಚಿನ್ನ 50,730 ರೂ (+10 ರೂ)
ಬೆಳ್ಳಿ ದರ: 55,300 ರೂಪಾಯಿ (------)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,510 ರೂ (+10 ರೂ)
24 ಕ್ಯಾರೆಟ್ ಚಿನ್ನ 50,730 ರೂ (+10 ರೂ)
ಬೆಳ್ಳಿ ದರ: 55,300 ರೂಪಾಯಿ (------)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,460 ರೂ (+10 ರೂ)
24 ಕ್ಯಾರೆಟ್ ಚಿನ್ನ 50,680 ರೂ (+10 ರೂ)
ಬೆಳ್ಳಿ ದರ: 60,500 ರೂಪಾಯಿ (------)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,610 ರೂ (+10 ರೂ)
24 ಕ್ಯಾರೆಟ್ ಚಿನ್ನ 50,830 ರೂ (+10 ರೂ)
ಬೆಳ್ಳಿ ದರ: 55,300 ರೂಪಾಯಿ (------)

 

English summary

Gold And Silver Rate In India's Major Cities On October 17, 2022

Gold Rate In India's Major Cities increased and Silver Rate increased On October 17, 2022.
Story first published: Monday, October 17, 2022, 19:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X