ಬಂಗಾರ ಹಾಗೂ ಬೆಳ್ಳಿ ದರ ಮಂಗಳವಾರ ಇಳಿಕೆಯಾಗಿದೆ. ಸೋಮವಾರ ಏರಿಕೆಯಾಗಿದ್ದ ಚಿನ್ನ, ಬೆಳ್ಳಿ ದರ ಇಂದು ಕುಗ್ಗಿದೆ. ಕಳೆದ ಹಲವಾರು ದಿನಗಳಿಂದ ಹಳದಿ ಲೋಹದ ದರವು ಏರಿಳಿತವಾಗುತ್ತಿದೆ. ಏರಿಕೆಗಿಂತ ಹೆಚ್ಚಾಗಿ ದರ ಇಳಿದಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 2 ಬಾರಿ ಸ್ಥಿರವಾಗಿದೆ. 3 ಬಾರಿ ಮಾತ್ರ ಹೆಚ್ಚಳವಾಗಿದೆ. ಇನ್ನು ನಿನ್ನೆ ಏರಿಕೆಯಾಗಿದ್ದ ಸಿಲ್ವರ್ ರೇಟ್ ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 1 ಬಾರಿ ಬೆಳ್ಳಿ ಬೆಲೆ ಏರಿದ್ದು 6 ಬಾರಿ ಇಳಿದಿದೆ. 3 ಬಾರಿ ಸ್ಥಿರವಾಗಿದೆ.
ಅಕ್ಟೋಬರ್ 18ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 40 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 46,420 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 40 ರೂಪಾಯಿ ಕುಗ್ಗಿದ್ದು ಪ್ರಸ್ತುತ 50,640 ರೂಪಾಯಿ ಆಗಿದೆ. ಈ ನಡುವೆ ಸಿಲ್ವರ್ ರೇಟ್ ಕೂಡಾ ಇಳಿದಿದೆ. ಒಂದು ಕೆಜಿ ಬೆಳ್ಳಿ ದರ 3,900 ರೂಪಾಯಿ ಕುಗ್ಗಿದ್ದು ಪ್ರಸ್ತುತ 56,600 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಅಕ್ಟೋಬರ್ 18ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50413.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 56461.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.11ರಷ್ಟು ಏರಿಕೆಯಾಗಿದ್ದು 1,652.53 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.46ರಷ್ಟು ಹಿಗ್ಗಿದ್ದು, 18.74 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,470 ರೂ (-40 ರೂ)
24 ಕ್ಯಾರೆಟ್ ಚಿನ್ನ 50,710 ರೂ (-20 ರೂ)
ಬೆಳ್ಳಿ ದರ: 56,600 ರೂಪಾಯಿ (-3,900 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,470 ರೂ (-40 ರೂ)
24 ಕ್ಯಾರೆಟ್ ಚಿನ್ನ 50,710 ರೂ (-20 ರೂ)
ಬೆಳ್ಳಿ ದರ: 61,800 ರೂಪಾಯಿ (+1,300 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,470 ರೂ (-40 ರೂ)
24 ಕ್ಯಾರೆಟ್ ಚಿನ್ನ 50,710 ರೂ (-20 ರೂ)
ಬೆಳ್ಳಿ ದರ: 61,800 ರೂಪಾಯಿ (+1,300 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,570 ರೂ (-40 ರೂ)
24 ಕ್ಯಾರೆಟ್ ಚಿನ್ನ 50,790 ರೂ (-40 ರೂ)
ಬೆಳ್ಳಿ ದರ: 56,600 ರೂಪಾಯಿ (+1,300 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,420 ರೂ (-40 ರೂ)
24 ಕ್ಯಾರೆಟ್ ಚಿನ್ನ 50,640 ರೂ (-40 ರೂ)
ಬೆಳ್ಳಿ ದರ: 56,600 ರೂಪಾಯಿ (-3,900 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,420 ರೂ (-40 ರೂ)
24 ಕ್ಯಾರೆಟ್ ಚಿನ್ನ 50,640 ರೂ (-40 ರೂ)
ಬೆಳ್ಳಿ ದರ: 56,600 ರೂಪಾಯಿ (+1,300 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,450 ರೂ (+960 ರೂ)
24 ಕ್ಯಾರೆಟ್ ಚಿನ್ನ 50,670 ರೂ (-40 ರೂ)
ಬೆಳ್ಳಿ ದರ: 56,600 ರೂಪಾಯಿ (+1,300 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,570 ರೂ (-40 ರೂ)
24 ಕ್ಯಾರೆಟ್ ಚಿನ್ನ 50,790 ರೂ (-40 ರೂ)
ಬೆಳ್ಳಿ ದರ: 56,600 ರೂಪಾಯಿ (+1,300 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,050 ರೂ (+140 ರೂ)
24 ಕ್ಯಾರೆಟ್ ಚಿನ್ನ 51,310 ರೂ (+140 ರೂ)
ಬೆಳ್ಳಿ ದರ: 61,800 ರೂಪಾಯಿ (+6,500 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,050 ರೂ (+140 ರೂ)
24 ಕ್ಯಾರೆಟ್ ಚಿನ್ನ 51,310 ರೂ (+140 ರೂ)
ಬೆಳ್ಳಿ ದರ: 61,800 ರೂಪಾಯಿ (+6,500 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,420 ರೂ (-40 ರೂ)
24 ಕ್ಯಾರೆಟ್ ಚಿನ್ನ 50,640 ರೂ (-40 ರೂ)
ಬೆಳ್ಳಿ ದರ: 61,800 ರೂಪಾಯಿ (+1,300 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,420 ರೂ (-40 ರೂ)
24 ಕ್ಯಾರೆಟ್ ಚಿನ್ನ 50,640 ರೂ (-40 ರೂ)
ಬೆಳ್ಳಿ ದರ: 61,800 ರೂಪಾಯಿ (+1,300 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,470 ರೂ (-40 ರೂ)
24 ಕ್ಯಾರೆಟ್ ಚಿನ್ನ 50,710 ರೂ (-20 ರೂ)
ಬೆಳ್ಳಿ ದರ: 56,600 ರೂಪಾಯಿ (+1,300 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,470 ರೂ (-40 ರೂ)
24 ಕ್ಯಾರೆಟ್ ಚಿನ್ನ 50,710 ರೂ (-20 ರೂ)
ಬೆಳ್ಳಿ ದರ: 56,600 ರೂಪಾಯಿ (+1,300 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,420 ರೂ (-40 ರೂ)
24 ಕ್ಯಾರೆಟ್ ಚಿನ್ನ 50,640 ರೂ (-40 ರೂ)
ಬೆಳ್ಳಿ ದರ: 61,800 ರೂಪಾಯಿ (+1,300 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,570 ರೂ (-40 ರೂ)
24 ಕ್ಯಾರೆಟ್ ಚಿನ್ನ 50,790 ರೂ (-40 ರೂ)
ಬೆಳ್ಳಿ ದರ: 56,600 ರೂಪಾಯಿ (+1,300 ರೂ)


Click it and Unblock the Notifications