ಚಿನ್ನದ ದರ ನಿರಂತರವಾಗಿ ಏರಿಳಿತವಾಗುತ್ತಿದೆ. ನಿನ್ನೆ ಕೊಂಚ ಇಳಿಕೆಯಾಗಿದ್ದ ಗೋಲ್ಡ್ ರೇಟ್ ಇಂದು ಏರಿಕೆಯಾಗಿದೆ. ಆದರೆ ಬೆಳ್ಳಿ ರೇಟ್ ಸತತ ಎರಡು ದಿನಗಳಿಂದ ಇಳಿಕೆಯಾಗುತ್ತಿದೆ. ಈ ವಾರದಲ್ಲಿ ಚಿನ್ನದ ದರವು ಏರಿಕೆಗಿಂತ ಅಧಿಕ ಇಳಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 1 ಬಾರಿ ಮಾತ್ರ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ. ಇನ್ನು ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ರೇಟ್ ಇಂದು ಮತ್ತೆ ಕುಗ್ಗಿದೆ. ಕಳೆದ ಹತ್ತು ದಿನದಲ್ಲಿ 1 ಬಾರಿ ಮಾತ್ರ ಬೆಳ್ಳಿ ಬೆಲೆ ಏರಿದ್ದು 7 ಬಾರಿ ಇಳಿದಿದೆ. 2 ಬಾರಿ ಸ್ಥಿರವಾಗಿದೆ.
ಅಕ್ಟೋಬರ್ 19ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 130 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 46,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 140 ರೂಪಾಯಿ ಹಿಗ್ಗಿದ್ದು ಪ್ರಸ್ತುತ 50,780 ರೂಪಾಯಿ ಆಗಿದೆ. ಈ ನಡುವೆ ಇಂದಿನ ಬೆಳ್ಳಿ ಬೆಲೆ ಇಳಿದಿದೆ. ಒಂದು ಕೆಜಿ ಬೆಳ್ಳಿ ದರ 200 ರೂಪಾಯಿ ಕುಗ್ಗಿದ್ದು ಪ್ರಸ್ತುತ 56,400 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಅಕ್ಟೋಬರ್ 19ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50300.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 56057.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.19ರಷ್ಟು ಇಳಿಕೆಯಾಗಿದ್ದು 1,632.8 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.88ರಷ್ಟು ಕುಗ್ಗಿದ್ದು, 18.42 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,600 ರೂ (+130 ರೂ)
24 ಕ್ಯಾರೆಟ್ ಚಿನ್ನ 50,840 ರೂ (+130 ರೂ)
ಬೆಳ್ಳಿ ದರ: 61,500 ರೂಪಾಯಿ (+4,900 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,600 ರೂ (+130 ರೂ)
24 ಕ್ಯಾರೆಟ್ ಚಿನ್ನ 50,840 ರೂ (+130 ರೂ)
ಬೆಳ್ಳಿ ದರ: 61,500 ರೂಪಾಯಿ (-300 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,600 ರೂ (+130 ರೂ)
24 ಕ್ಯಾರೆಟ್ ಚಿನ್ನ 50,840 ರೂ (+130 ರೂ)
ಬೆಳ್ಳಿ ದರ: 61,500 ರೂಪಾಯಿ (-300 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,700 ರೂ (+130 ರೂ)
24 ಕ್ಯಾರೆಟ್ ಚಿನ್ನ 50,950 ರೂ (+160 ರೂ)
ಬೆಳ್ಳಿ ದರ: 56,400 ರೂಪಾಯಿ (-200 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,550 ರೂ (+130 ರೂ)
24 ಕ್ಯಾರೆಟ್ ಚಿನ್ನ 50,780 ರೂ (+140 ರೂ)
ಬೆಳ್ಳಿ ದರ: 56,400 ರೂಪಾಯಿ (-200 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,550 ರೂ (+130 ರೂ)
24 ಕ್ಯಾರೆಟ್ ಚಿನ್ನ 50,780 ರೂ (+140 ರೂ)
ಬೆಳ್ಳಿ ದರ: 56,400 ರೂಪಾಯಿ (-200 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,580 ರೂ (+130 ರೂ)
24 ಕ್ಯಾರೆಟ್ ಚಿನ್ನ 50,700 ರೂ (+30 ರೂ)
ಬೆಳ್ಳಿ ದರ: 56,400 ರೂಪಾಯಿ (-200 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,700 ರೂ (+130 ರೂ)
24 ಕ್ಯಾರೆಟ್ ಚಿನ್ನ 50,950 ರೂ (+160 ರೂ)
ಬೆಳ್ಳಿ ದರ: 56,400 ರೂಪಾಯಿ (-200 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,000 ರೂ (-50 ರೂ)
24 ಕ್ಯಾರೆಟ್ ಚಿನ್ನ 51,270 ರೂ (-50 ರೂ)
ಬೆಳ್ಳಿ ದರ: 61,500 ರೂಪಾಯಿ (-300 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,000 ರೂ (-50 ರೂ)
24 ಕ್ಯಾರೆಟ್ ಚಿನ್ನ 51,270 ರೂ (-50 ರೂ)
ಬೆಳ್ಳಿ ದರ: 61,500 ರೂಪಾಯಿ (-300 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,550 ರೂ (+130 ರೂ)
24 ಕ್ಯಾರೆಟ್ ಚಿನ್ನ 50,780 ರೂ (+140 ರೂ)
ಬೆಳ್ಳಿ ದರ: 61,500 ರೂಪಾಯಿ (-300 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,550 ರೂ (+130 ರೂ)
24 ಕ್ಯಾರೆಟ್ ಚಿನ್ನ 50,780 ರೂ (+140 ರೂ)
ಬೆಳ್ಳಿ ದರ: 61,500 ರೂಪಾಯಿ (-300 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,600 ರೂ (+130 ರೂ)
24 ಕ್ಯಾರೆಟ್ ಚಿನ್ನ 50,840 ರೂ (+130 ರೂ)
ಬೆಳ್ಳಿ ದರ: 56,400 ರೂಪಾಯಿ (-200 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,600 ರೂ (+130 ರೂ)
24 ಕ್ಯಾರೆಟ್ ಚಿನ್ನ 50,840 ರೂ (+130 ರೂ)
ಬೆಳ್ಳಿ ದರ: 56,400 ರೂಪಾಯಿ (-200 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,550 ರೂ (+130 ರೂ)
24 ಕ್ಯಾರೆಟ್ ಚಿನ್ನ 50,780 ರೂ (+140 ರೂ)
ಬೆಳ್ಳಿ ದರ: 61,500 ರೂಪಾಯಿ (-300 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,700 ರೂ (+130 ರೂ)
24 ಕ್ಯಾರೆಟ್ ಚಿನ್ನ 50,950 ರೂ (+160 ರೂ)
ಬೆಳ್ಳಿ ದರ: 56,400 ರೂಪಾಯಿ (-200 ರೂ)
More From GoodReturns

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Silver Rate Today: 3 ದಿನದ ನಂತರ ಗಗನಕ್ಕೇರಿದ ಬೆಳ್ಳಿ ದರ! ದಿಢೀರ್ 10,000 ರೂ. ಹೆಚ್ಚಳ

Silver Rate Today: ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ; ಬೆಳ್ಳಿ ಬೆಲೆ ಇಂದೂ ಸ್ಥಿರ

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ, ಚಿನ್ನದ ಬೆಲೆ ಕುಸಿತ! 3,000 ರೂ. ಇಳಿಕೆ

Gold Rate Today: ಮತ್ತೆ ಗಗನಕ್ಕೇರಿದ ಚಿನ್ನದ ದರ! 16 ಸಾವಿರ ಗಡಿದಾಟಿದ 1 ಗ್ರಾಂ ಬೆಲೆ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Gold Price Today: ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಭಾನುವಾರವೂ ಚಿನ್ನದ ಬೆಲೆ ಏರಿಕೆ...ದಿಢೀರ್ 40,000 ಹೆಚ್ಚಳ!

Monday Gold Prediction: ಚಿನ್ನದ ಮೇಲೆ ಪ್ರಭಾವ ಬೀರುತ್ತ ಇಸ್ರೇಲ್-ಇರಾನ್ ವಾರ್! ಮತ್ತೆ ಬೆಲೆ ಏರಿಕೆಯಾಗುತ್ತಾ?



Click it and Unblock the Notifications