ನಿನ್ನೆ ಸ್ಥಿರವಾಗಿದ್ದ ಬಂಗಾರ ಹಾಗೂ ಬೆಳ್ಳಿ ಬೆಲೆಯು ಏರಿಳಿತವಾಗಿದೆ. ಗೋಲ್ಡ್ ರೇಟ್ ಇಳಿಕೆಯಾಗಿದ್ದರೆ, ಸಿಲ್ವರ್ ಬೆಲೆ ಏರಿಕೆಯಾಗಿದೆ. ಕಳೆದ ಹಲವಾರು ದಿನಗಳಿಂದ ಚಿನ್ನ ದರ ಭಾರತದಲ್ಲಿ ಏರಿಳಿತವಾಗುತ್ತಿದೆ. ಧನತ್ರಯೋದಶಿ ದಿನಕ್ಕೂ ಮುಂಚಿನ ದಿನ ಬಂಗಾರ ದರ ಭಾರೀ ಹೆಚ್ಚಳವಾಗಿದೆ. ಆದರೆ ಧನತ್ರಯೋದಶಿ ದಿನ ಕೊಂಚ ಏರಿದೆ. ಆ ಬಳಿಕ ಸ್ಥಿರತೆ ಕಾಯ್ದುಕೊಂಡಿದ್ದು ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 1 ಬಾರಿ ಮಾತ್ರ ಸ್ಥಿರವಾಗಿದೆ. 5 ಬಾರಿ ಹೆಚ್ಚಳವಾಗಿದೆ. ಇನ್ನು 2 ದಿನಗಳ ಕಾಲ ಸ್ಥಿರವಾಗಿದ್ದ ಬೆಳ್ಳಿ ರೇಟ್ ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 4 ಬಾರಿ ಸ್ಥಿರವಾಗಿದೆ.
ಅಕ್ಟೋಬರ್ 25ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 160 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 46,850 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 180 ರೂಪಾಯಿ ಕುಗ್ಗಿದ್ದು ಪ್ರಸ್ತುತ 51,110 ರೂಪಾಯಿ ಆಗಿದೆ. ಈ ನಡುವೆ ಇಂದಿನ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 300 ರೂಪಾಯಿ ಹೆಚ್ಚಳವಾಗಿ ಪ್ರಸ್ತುತ 58,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಅಕ್ಟೋಬರ್ 25ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50438.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 57242.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.53ರಷ್ಟು ಇಳಿಕೆಯಾಗಿದ್ದು 1,643 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.81ರಷ್ಟು ಕುಗ್ಗಿದ್ದು, 18.95 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,900 ರೂ (-160 ರೂ)
24 ಕ್ಯಾರೆಟ್ ಚಿನ್ನ 51,160 ರೂ (-180 ರೂ)
ಬೆಳ್ಳಿ ದರ: 58,000 ರೂಪಾಯಿ (-5,200 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,900 ರೂ (-160 ರೂ)
24 ಕ್ಯಾರೆಟ್ ಚಿನ್ನ 51,160 ರೂ (-180 ರೂ)
ಬೆಳ್ಳಿ ದರ: 63,500 ರೂಪಾಯಿ (+300 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,900 ರೂ (-160 ರೂ)
24 ಕ್ಯಾರೆಟ್ ಚಿನ್ನ 51,160 ರೂ (-180 ರೂ)
ಬೆಳ್ಳಿ ದರ: 63,500 ರೂಪಾಯಿ (+300 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,050 ರೂ (-100 ರೂ)
24 ಕ್ಯಾರೆಟ್ ಚಿನ್ನ 51,310 ರೂ (-140 ರೂ)
ಬೆಳ್ಳಿ ದರ: 58,000 ರೂಪಾಯಿ (+300 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,850 ರೂ (-160 ರೂ)
24 ಕ್ಯಾರೆಟ್ ಚಿನ್ನ 51,110 ರೂ (-180 ರೂ)
ಬೆಳ್ಳಿ ದರ: 58,000 ರೂಪಾಯಿ (+300 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,850 ರೂ (-160 ರೂ)
24 ಕ್ಯಾರೆಟ್ ಚಿನ್ನ 51,110 ರೂ (-180 ರೂ)
ಬೆಳ್ಳಿ ದರ: 58,000 ರೂಪಾಯಿ (+300 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,880 ರೂ (-160 ರೂ)
24 ಕ್ಯಾರೆಟ್ ಚಿನ್ನ 51,140 ರೂ (-180 ರೂ)
ಬೆಳ್ಳಿ ದರ: 58,000 ರೂಪಾಯಿ (+300 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,050 ರೂ (-100 ರೂ)
24 ಕ್ಯಾರೆಟ್ ಚಿನ್ನ 51,310 ರೂ (-140 ರೂ)
ಬೆಳ್ಳಿ ದರ: 58,000 ರೂಪಾಯಿ (+300 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,400 ರೂ (-10 ರೂ)
24 ಕ್ಯಾರೆಟ್ ಚಿನ್ನ 51,720 ರೂ (-------)
ಬೆಳ್ಳಿ ದರ: 63,500 ರೂಪಾಯಿ (+300 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,400 ರೂ (-10 ರೂ)
24 ಕ್ಯಾರೆಟ್ ಚಿನ್ನ 51,720 ರೂ (-------)
ಬೆಳ್ಳಿ ದರ: 63,500 ರೂಪಾಯಿ (+300 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,850 ರೂ (-160 ರೂ)
24 ಕ್ಯಾರೆಟ್ ಚಿನ್ನ 51,110 ರೂ (-180 ರೂ)
ಬೆಳ್ಳಿ ದರ: 63,500 ರೂಪಾಯಿ (+300 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,850 ರೂ (-160 ರೂ)
24 ಕ್ಯಾರೆಟ್ ಚಿನ್ನ 51,110 ರೂ (-180 ರೂ)
ಬೆಳ್ಳಿ ದರ: 63,500 ರೂಪಾಯಿ (+300 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,900 ರೂ (-160 ರೂ)
24 ಕ್ಯಾರೆಟ್ ಚಿನ್ನ 51,160 ರೂ (-180 ರೂ)
ಬೆಳ್ಳಿ ದರ: 58,000 ರೂಪಾಯಿ (+300 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,900 ರೂ (-160 ರೂ)
24 ಕ್ಯಾರೆಟ್ ಚಿನ್ನ 51,160 ರೂ (-180 ರೂ)
ಬೆಳ್ಳಿ ದರ: 58,000 ರೂಪಾಯಿ (+300 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,850 ರೂ (-160 ರೂ)
24 ಕ್ಯಾರೆಟ್ ಚಿನ್ನ 51,110 ರೂ (-180 ರೂ)
ಬೆಳ್ಳಿ ದರ: 63,500 ರೂಪಾಯಿ (+300 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,050 ರೂ (-100 ರೂ)
24 ಕ್ಯಾರೆಟ್ ಚಿನ್ನ 51,310 ರೂ (-140 ರೂ)
ಬೆಳ್ಳಿ ದರ: 58,000 ರೂಪಾಯಿ (+300 ರೂ)
More From GoodReturns

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications