ಚಿನ್ನ ಹಾಗೂ ಬೆಳ್ಳಿ ಬೆಲೆ ಗುರುವಾರ ಏರಿಕೆಯಾಗಿದೆ. ನಿನ್ನೆ ಬಂಗಾರ, ಬೆಳ್ಳಿ ದರ ಹೆಚ್ಚಳವಾಗಿದೆ. ಇಂದು ಮತ್ತೆ ಏರಿಕೆಯಾಗಿದೆ. ಆದರೆ ಇಂದು 22 ಕ್ಯಾರೆಟ್ ಶುದ್ಧತೆಯ ಚಿನ್ನದ ದರ ಮಾತ್ರ ಹೆಚ್ಚಾಗಿದೆ. 24 ಕ್ಯಾರೆಟ್ ಶುದ್ಧತೆಯ ಬಂಗಾರ ಬೆಲೆಯು ಸ್ಥಿರವಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 1 ಬಾರಿ ಮಾತ್ರ ಸ್ಥಿರವಾಗಿದೆ. 5 ಬಾರಿ ಹೆಚ್ಚಳವಾಗಿದೆ. ಸತತ ಮೂರು ದಿನಗಳಿಂದ ಬೆಳ್ಳಿ ರೇಟ್ ಏರಿಕೆಯಾಗುತ್ತಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 3 ಬಾರಿ ಸ್ಥಿರವಾಗಿದೆ.
ಅಕ್ಟೋಬರ್ 27ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 100 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 47,100 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು ಪ್ರಸ್ತುತ 51,280 ರೂಪಾಯಿ ಆಗಿದೆ. ಈ ನಡುವೆ ಇಂದಿನ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂಪಾಯಿ ಹೆಚ್ಚಳವಾಗಿ ಪ್ರಸ್ತುತ 58,300 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಅಕ್ಟೋಬರ್ 27 ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50676.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 58029.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.33ರಷ್ಟು ಇಳಿಕೆಯಾಗಿದ್ದು 1,661.72 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.19ರಷ್ಟು ಕುಗ್ಗಿದ್ದು, 19.38 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,150 ರೂ (+100 ರೂ)
24 ಕ್ಯಾರೆಟ್ ಚಿನ್ನ 51,430 ರೂ (+100 ರೂ)
ಬೆಳ್ಳಿ ದರ: 58,300 ರೂಪಾಯಿ (+200 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,150 ರೂ (+100 ರೂ)
24 ಕ್ಯಾರೆಟ್ ಚಿನ್ನ 51,430 ರೂ (+100 ರೂ)
ಬೆಳ್ಳಿ ದರ: 63,500 ರೂಪಾಯಿ (-1,000 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,150 ರೂ (+100 ರೂ)
24 ಕ್ಯಾರೆಟ್ ಚಿನ್ನ 51,430 ರೂ (+100 ರೂ)
ಬೆಳ್ಳಿ ದರ: 63,500 ರೂಪಾಯಿ (-1,000 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,250 ರೂ (+100 ರೂ)
24 ಕ್ಯಾರೆಟ್ ಚಿನ್ನ 51,530 ರೂ (+100 ರೂ)
ಬೆಳ್ಳಿ ದರ: 58,300 ರೂಪಾಯಿ (+200 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,100 ರೂ (+100 ರೂ)
24 ಕ್ಯಾರೆಟ್ ಚಿನ್ನ 51,280 ರೂ (----------)
ಬೆಳ್ಳಿ ದರ: 58,300 ರೂಪಾಯಿ (+200 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,100 ರೂ (+100 ರೂ)
24 ಕ್ಯಾರೆಟ್ ಚಿನ್ನ 51,280 ರೂ (----------)
ಬೆಳ್ಳಿ ದರ: 58,300 ರೂಪಾಯಿ (+200 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,130 ರೂ (+50 ರೂ)
24 ಕ್ಯಾರೆಟ್ ಚಿನ್ನ 51,310 ರೂ (---------)
ಬೆಳ್ಳಿ ದರ: 58,300 ರೂಪಾಯಿ (+200 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,250 ರೂ (+100 ರೂ)
24 ಕ್ಯಾರೆಟ್ ಚಿನ್ನ 51,530 ರೂ (+100 ರೂ)
ಬೆಳ್ಳಿ ದರ: 58,300 ರೂಪಾಯಿ (+200 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,450 ರೂ (-200 ರೂ)
24 ಕ್ಯಾರೆಟ್ ಚಿನ್ನ 51,760 ರೂ (-220 ರೂ)
ಬೆಳ್ಳಿ ದರ: 63,500 ರೂಪಾಯಿ (-1,000 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,450 ರೂ (-200 ರೂ)
24 ಕ್ಯಾರೆಟ್ ಚಿನ್ನ 51,760 ರೂ (-220 ರೂ)
ಬೆಳ್ಳಿ ದರ: 63,500 ರೂಪಾಯಿ (-1,000 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,100 ರೂ (+100 ರೂ)
24 ಕ್ಯಾರೆಟ್ ಚಿನ್ನ 51,280 ರೂ (----------)
ಬೆಳ್ಳಿ ದರ: 63,500 ರೂಪಾಯಿ (-1,000 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,100 ರೂ (+100 ರೂ)
24 ಕ್ಯಾರೆಟ್ ಚಿನ್ನ 51,280 ರೂ (----------)
ಬೆಳ್ಳಿ ದರ: 63,500 ರೂಪಾಯಿ (-1,000 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,150 ರೂ (+100 ರೂ)
24 ಕ್ಯಾರೆಟ್ ಚಿನ್ನ 51,430 ರೂ (+100 ರೂ)
ಬೆಳ್ಳಿ ದರ: 58,300 ರೂಪಾಯಿ (+200 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,150 ರೂ (+100 ರೂ)
24 ಕ್ಯಾರೆಟ್ ಚಿನ್ನ 51,430 ರೂ (+100 ರೂ)
ಬೆಳ್ಳಿ ದರ: 58,300 ರೂಪಾಯಿ (+200 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,100 ರೂ (+100 ರೂ)
24 ಕ್ಯಾರೆಟ್ ಚಿನ್ನ 51,280 ರೂ (----------)
ಬೆಳ್ಳಿ ದರ: 63,500 ರೂಪಾಯಿ (-1,000 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,250 ರೂ (+100 ರೂ)
24 ಕ್ಯಾರೆಟ್ ಚಿನ್ನ 51,530 ರೂ (+100 ರೂ)
ಬೆಳ್ಳಿ ದರ: 58,300 ರೂಪಾಯಿ (+200 ರೂ)


Click it and Unblock the Notifications