For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ಬೆಲೆ ಇಳಿಕೆ: ಸೆಪ್ಟೆಂಬರ್ 1ರ ದರ ತಿಳಿಯಿರಿ

|

ದೇಶದಲ್ಲಿ ಸತತ ಎರಡು ದಿನಗಳಿಂದ ಚಿನ್ನದ ಬೆಲೆಯು ಇಳಿಕೆಯಾಗುತ್ತಿದೆ. ಮಂಗಳವಾರ ಏರಿಕೆಯಾಗಿದ್ದ ಚಿನ್ನದ ದರವು ಬುಧವಾರ ಹಾಗೂ ಗುರುವಾರ ಇಳಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 1 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ.

ಸೆಪ್ಟೆಂಬರ್ 1ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 500 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 46,500 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 540 ರೂಪಾಯಿ ಕುಗ್ಗಿದ್ದು ಪ್ರಸ್ತುತ 50,730 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 800 ರೂಪಾಯಿ ಹಿಗ್ಗಿದ್ದು ಪ್ರಸ್ತುತ 51,600 ರೂಪಾಯಿ ಆಗಿದೆ.

Gold Rate Today: ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 31ರಂದು ಚಿನ್ನದ ದರ ಎಷ್ಟಿದೆ?Gold Rate Today: ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 31ರಂದು ಚಿನ್ನದ ದರ ಎಷ್ಟಿದೆ?

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 1ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50154.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 51656.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.35ರಷ್ಟು ಇಳಿಕೆಯಾಗಿದ್ದು 1,702.45 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.89ರಷ್ಟು ಕುಗ್ಗಿದ್ದು, 17.75 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,550 ರೂ (-500 ರೂ)
24 ಕ್ಯಾರೆಟ್ ಚಿನ್ನ 50,780 ರೂ (-540 ರೂ)
ಬೆಳ್ಳಿ ದರ: 58,000 ರೂಪಾಯಿ (+7,200 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,550 ರೂ (-500 ರೂ)
24 ಕ್ಯಾರೆಟ್ ಚಿನ್ನ 50,780 ರೂ (-520 ರೂ)
ಬೆಳ್ಳಿ ದರ: 58,000 ರೂಪಾಯಿ (-2,000 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,550 ರೂ (-500 ರೂ)
24 ಕ್ಯಾರೆಟ್ ಚಿನ್ನ 50,780 ರೂ (-540 ರೂ)
ಬೆಳ್ಳಿ ದರ: 58,000 ರೂಪಾಯಿ (-2,000 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,700 ರೂ (-450 ರೂ)
24 ಕ್ಯಾರೆಟ್ ಚಿನ್ನ 50,950 ರೂ (-490 ರೂ)
ಬೆಳ್ಳಿ ದರ: 51,600 ರೂಪಾಯಿ (+800 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,500 ರೂ (-500 ರೂ)
24 ಕ್ಯಾರೆಟ್ ಚಿನ್ನ 50,730 ರೂ (-540 ರೂ)
ಬೆಳ್ಳಿ ದರ: 51,600 ರೂಪಾಯಿ (+800 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,500 ರೂ (-500 ರೂ)
24 ಕ್ಯಾರೆಟ್ ಚಿನ್ನ 50,730 ರೂ (-540 ರೂ)
ಬೆಳ್ಳಿ ದರ: 51,600 ರೂಪಾಯಿ (+800 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,530 ರೂ (-500 ರೂ)
24 ಕ್ಯಾರೆಟ್ ಚಿನ್ನ 50,760 ರೂ (-540 ರೂ)
ಬೆಳ್ಳಿ ದರ: 51,600 ರೂಪಾಯಿ (+800 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,700 ರೂ (-450 ರೂ)
24 ಕ್ಯಾರೆಟ್ ಚಿನ್ನ 50,950 ರೂ (-490 ರೂ)
ಬೆಳ್ಳಿ ದರ: 51,600 ರೂಪಾಯಿ (+800 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,100 ರೂ (-440 ರೂ)
24 ಕ್ಯಾರೆಟ್ ಚಿನ್ನ 51,380 ರೂ (-480 ರೂ)
ಬೆಳ್ಳಿ ದರ: 58,000 ರೂಪಾಯಿ (-2,000 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,100 ರೂ (-440 ರೂ)
24 ಕ್ಯಾರೆಟ್ ಚಿನ್ನ 51,380 ರೂ (-480 ರೂ)
ಬೆಳ್ಳಿ ದರ: 58,000 ರೂಪಾಯಿ (-2,000 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,500 ರೂ (-500 ರೂ)
24 ಕ್ಯಾರೆಟ್ ಚಿನ್ನ 50,730 ರೂ (-540 ರೂ)
ಬೆಳ್ಳಿ ದರ: 58,000 ರೂಪಾಯಿ (-2,000 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,500 ರೂ (-500 ರೂ)
24 ಕ್ಯಾರೆಟ್ ಚಿನ್ನ 50,730 ರೂ (-540 ರೂ)
ಬೆಳ್ಳಿ ದರ: 58,000 ರೂಪಾಯಿ (-2,000 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,550 ರೂ (-500 ರೂ)
24 ಕ್ಯಾರೆಟ್ ಚಿನ್ನ 50,780 ರೂ (-540 ರೂ)
ಬೆಳ್ಳಿ ದರ: 51,600 ರೂಪಾಯಿ (+800 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,550 ರೂ (-500 ರೂ)
24 ಕ್ಯಾರೆಟ್ ಚಿನ್ನ 50,780 ರೂ (-540 ರೂ)
ಬೆಳ್ಳಿ ದರ: 51,600 ರೂಪಾಯಿ (+800 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,500 ರೂ (-500 ರೂ)
24 ಕ್ಯಾರೆಟ್ ಚಿನ್ನ 50,730 ರೂ (-540 ರೂ)
ಬೆಳ್ಳಿ ದರ: 58,000 ರೂಪಾಯಿ (-2,000 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,700 ರೂ (-450 ರೂ)
24 ಕ್ಯಾರೆಟ್ ಚಿನ್ನ 50,950 ರೂ (-490 ರೂ)
ಬೆಳ್ಳಿ ದರ: 51,600 ರೂಪಾಯಿ (+800 ರೂ)

 

English summary

Gold And Silver Rate In India's Major Cities On September 1, 2022

Gold And Silver Rate In India's Major Cities decreased On September 1, 2022.
Story first published: Thursday, September 1, 2022, 18:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X