For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ: ಸೆಪ್ಟೆಂಬರ್ 14ರ ದರ ಪರಿಶೀಲಿಸಿ

|

ಸತತ ಎರಡು ದಿನದಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಮೂರು ದಿನಗಳ ಕಾಲ ಸ್ಥಿರವಾಗಿದ್ದ ಚಿನ್ನದ ಬೆಲೆಯು ಮಂಗಳವಾರ ಹಾಗೂ ಬುಧವಾರ ಇಳಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ. ಇನ್ನು ಹಲವಾರು ದಿನಗಳಿಂದ ಏರಿಕೆಯಾಗುತ್ತಿದ್ದ ಬೆಳ್ಳಿ ಬೆಲೆಯು ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 7 ಬಾರಿ ಬೆಳ್ಳಿ ಬೆಲೆ ಏರಿದ್ದು, ಮೂರು ಬಾರಿ ಮಾತ್ರ ಇಳಿದಿದೆ.

 

ಸೆಪ್ಟೆಂಬರ್ 14ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 330 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 46,400 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 360 ರೂಪಾಯಿ ಕುಗ್ಗಿದ್ದು ಪ್ರಸ್ತುತ 50,620 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 600 ರೂಪಾಯಿ ಕುಗ್ಗಿದ್ದು ಪ್ರಸ್ತುತ 56,400 ರೂಪಾಯಿ ಆಗಿದೆ.

Gold Rate Today: ಸೆಪ್ಟೆಂಬರ್ 13ರಂದು ಚಿನ್ನದ ಬೆಲೆ 20 ರೂಪಾಯಿ ಇಳಿಕೆGold Rate Today: ಸೆಪ್ಟೆಂಬರ್ 13ರಂದು ಚಿನ್ನದ ಬೆಲೆ 20 ರೂಪಾಯಿ ಇಳಿಕೆ

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 14ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50075.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 56730.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.04ರಷ್ಟು ಏರಿಕೆಯಾಗಿದ್ದು 1,703 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.46ರಷ್ಟು ಹಿಗ್ಗಿದ್ದು, 19.44 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,450 ರೂ (-330 ರೂ)
24 ಕ್ಯಾರೆಟ್ ಚಿನ್ನ 50,680 ರೂ (-350 ರೂ)
ಬೆಳ್ಳಿ ದರ: 61,800 ರೂಪಾಯಿ (-600 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,450 ರೂ (-330 ರೂ)
24 ಕ್ಯಾರೆಟ್ ಚಿನ್ನ 50,680 ರೂ (-360 ರೂ)
ಬೆಳ್ಳಿ ದರ: 61,800 ರೂಪಾಯಿ (-600 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,450 ರೂ (-330 ರೂ)
24 ಕ್ಯಾರೆಟ್ ಚಿನ್ನ 50,680 ರೂ (-350 ರೂ)
ಬೆಳ್ಳಿ ದರ: 61,800 ರೂಪಾಯಿ (-600 ರೂ)

Gold Rate Today: ಸತತ 3ನೇ ದಿನ ಚಿನ್ನದ ಬೆಲೆ ಸ್ಥಿರ, ಸೆಪ್ಟೆಂಬರ್ 12ರ ದರ ಪರಿಶೀಲಿಸಿGold Rate Today: ಸತತ 3ನೇ ದಿನ ಚಿನ್ನದ ಬೆಲೆ ಸ್ಥಿರ, ಸೆಪ್ಟೆಂಬರ್ 12ರ ದರ ಪರಿಶೀಲಿಸಿ

 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,550 ರೂ (-330 ರೂ)
24 ಕ್ಯಾರೆಟ್ ಚಿನ್ನ 50,780 ರೂ (-360 ರೂ)
ಬೆಳ್ಳಿ ದರ: 56,400 ರೂಪಾಯಿ (-600 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,400 ರೂ (-330 ರೂ)
24 ಕ್ಯಾರೆಟ್ ಚಿನ್ನ 50,620 ರೂ (-360 ರೂ)
ಬೆಳ್ಳಿ ದರ: 56,400 ರೂಪಾಯಿ (-600 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,400 ರೂ (-330 ರೂ)
24 ಕ್ಯಾರೆಟ್ ಚಿನ್ನ 50,620 ರೂ (-360 ರೂ)
ಬೆಳ್ಳಿ ದರ: 56,400 ರೂಪಾಯಿ (-600 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,430 ರೂ (-330 ರೂ)
24 ಕ್ಯಾರೆಟ್ ಚಿನ್ನ 50,650 ರೂ (-360 ರೂ)
ಬೆಳ್ಳಿ ದರ: 56,400 ರೂಪಾಯಿ (-600 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,550 ರೂ (-330 ರೂ)
24 ಕ್ಯಾರೆಟ್ ಚಿನ್ನ 50,780 ರೂ (-360 ರೂ)
ಬೆಳ್ಳಿ ದರ: 56,400 ರೂಪಾಯಿ (-600 ರೂ)

 

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,010 ರೂ (-240 ರೂ)
24 ಕ್ಯಾರೆಟ್ ಚಿನ್ನ 51,280 ರೂ (-270 ರೂ)
ಬೆಳ್ಳಿ ದರ: 61,800 ರೂಪಾಯಿ (-600 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,010 ರೂ (-240 ರೂ)
24 ಕ್ಯಾರೆಟ್ ಚಿನ್ನ 51,280 ರೂ (-270 ರೂ)
ಬೆಳ್ಳಿ ದರ: 61,800 ರೂಪಾಯಿ (-600 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,400 ರೂ (-330 ರೂ)
24 ಕ್ಯಾರೆಟ್ ಚಿನ್ನ 50,620 ರೂ (-360 ರೂ)
ಬೆಳ್ಳಿ ದರ: 61,800 ರೂಪಾಯಿ (-600 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,400 ರೂ (-330 ರೂ)
24 ಕ್ಯಾರೆಟ್ ಚಿನ್ನ 50,620 ರೂ (-360 ರೂ)
ಬೆಳ್ಳಿ ದರ: 61,800 ರೂಪಾಯಿ (-600 ರೂ)

Gold Rate Today: ಸೆ. 11ರಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರGold Rate Today: ಸೆ. 11ರಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರ

 

ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,450 ರೂ (-330 ರೂ)
24 ಕ್ಯಾರೆಟ್ ಚಿನ್ನ 50,680 ರೂ (-350 ರೂ)
ಬೆಳ್ಳಿ ದರ: 56,400 ರೂಪಾಯಿ (-600 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,450 ರೂ (-330 ರೂ)
24 ಕ್ಯಾರೆಟ್ ಚಿನ್ನ 50,680 ರೂ (-360 ರೂ)
ಬೆಳ್ಳಿ ದರ: 56,400 ರೂಪಾಯಿ (-600 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,400 ರೂ (-330 ರೂ)
24 ಕ್ಯಾರೆಟ್ ಚಿನ್ನ 50,620 ರೂ (-360 ರೂ)
ಬೆಳ್ಳಿ ದರ: 61,800 ರೂಪಾಯಿ (-600 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,550 ರೂ (-330 ರೂ)
24 ಕ್ಯಾರೆಟ್ ಚಿನ್ನ 50,780 ರೂ (-360 ರೂ)
ಬೆಳ್ಳಿ ದರ: 56,400 ರೂಪಾಯಿ (-600 ರೂ)

 

English summary

Gold And Silver Rate In India's Major Cities On September 14, 2022

Gold Rate In India's Major Cities decreased and Silver Rate increased On September 14, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X