ಮೂರು ದಿನಗಳಿಂದ ಚಿನ್ನದ ಬೆಲೆಯು ಇಳಿಕೆಯಾಗುತ್ತಿದೆ. ಮೂರು ದಿನಗಳ ಕಾಲ ಸ್ಥಿರವಾಗಿದ್ದ ಚಿನ್ನದ ಬೆಲೆಯು ಮಂಗಳವಾರ, ಬುಧವಾರ ಹಾಗೂ ಗುರುವಾರ ಇಳಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 3 ಬಾರಿ ಹೆಚ್ಚಳವಾಗಿದೆ. ಇನ್ನು ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರವು ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 7 ಬಾರಿ ಬೆಳ್ಳಿ ಬೆಲೆ ಏರಿದ್ದು, ಮೂರು ಬಾರಿ ಮಾತ್ರ ಇಳಿದಿದೆ.
ಸೆಪ್ಟೆಂಬರ್ 15ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 200 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 46,200 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 220 ರೂಪಾಯಿ ಕುಗ್ಗಿದ್ದು ಪ್ರಸ್ತುತ 50,400 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 600 ರೂಪಾಯಿ ಹಿಗ್ಗಿದ್ದು ಪ್ರಸ್ತುತ 57,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 15ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 49780.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 56906.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.63ರಷ್ಟು ಇಳಿಕೆಯಾಗಿದ್ದು 1,686.9 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.92ರಷ್ಟು ಕುಗ್ಗಿದ್ದು, 19.47 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,250 ರೂ (-200 ರೂ)
24 ಕ್ಯಾರೆಟ್ ಚಿನ್ನ 50,450 ರೂ (-230 ರೂ)
ಬೆಳ್ಳಿ ದರ: 61,100 ರೂಪಾಯಿ (-700 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,250 ರೂ (-200 ರೂ)
24 ಕ್ಯಾರೆಟ್ ಚಿನ್ನ 50,450 ರೂ (-230 ರೂ)
ಬೆಳ್ಳಿ ದರ: 61,100 ರೂಪಾಯಿ (-700 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,250 ರೂ (-200 ರೂ)
24 ಕ್ಯಾರೆಟ್ ಚಿನ್ನ 50,450 ರೂ (-230 ರೂ)
ಬೆಳ್ಳಿ ದರ: 61,100 ರೂಪಾಯಿ (-700 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,350 ರೂ (-200 ರೂ)
24 ಕ್ಯಾರೆಟ್ ಚಿನ್ನ 50,560 ರೂ (-220 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,200 ರೂ (-200 ರೂ)
24 ಕ್ಯಾರೆಟ್ ಚಿನ್ನ 50,400 ರೂ (-220 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,200 ರೂ (-200 ರೂ)
24 ಕ್ಯಾರೆಟ್ ಚಿನ್ನ 50,400 ರೂ (-220 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,230 ರೂ (-200 ರೂ)
24 ಕ್ಯಾರೆಟ್ ಚಿನ್ನ 50,430 ರೂ (-220 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,350 ರೂ (-200 ರೂ)
24 ಕ್ಯಾರೆಟ್ ಚಿನ್ನ 50,560 ರೂ (-220 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,800 ರೂ (-210 ರೂ)
24 ಕ್ಯಾರೆಟ್ ಚಿನ್ನ 51,050 ರೂ (-230 ರೂ)
ಬೆಳ್ಳಿ ದರ: 61,100 ರೂಪಾಯಿ (-700 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,800 ರೂ (-210 ರೂ)
24 ಕ್ಯಾರೆಟ್ ಚಿನ್ನ 51,050 ರೂ (-230 ರೂ)
ಬೆಳ್ಳಿ ದರ: 61,100 ರೂಪಾಯಿ (-700 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,200 ರೂ (-200 ರೂ)
24 ಕ್ಯಾರೆಟ್ ಚಿನ್ನ 50,400 ರೂ (-220 ರೂ)
ಬೆಳ್ಳಿ ದರ: 61,100 ರೂಪಾಯಿ (-700 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,200 ರೂ (-200 ರೂ)
24 ಕ್ಯಾರೆಟ್ ಚಿನ್ನ 50,400 ರೂ (-220 ರೂ)
ಬೆಳ್ಳಿ ದರ: 61,100 ರೂಪಾಯಿ (-700 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,250 ರೂ (-200 ರೂ)
24 ಕ್ಯಾರೆಟ್ ಚಿನ್ನ 50,450 ರೂ (-230 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,250 ರೂ (-200 ರೂ)
24 ಕ್ಯಾರೆಟ್ ಚಿನ್ನ 50,450 ರೂ (-230 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,200 ರೂ (-200 ರೂ)
24 ಕ್ಯಾರೆಟ್ ಚಿನ್ನ 50,400 ರೂ (-220 ರೂ)
ಬೆಳ್ಳಿ ದರ: 61,100 ರೂಪಾಯಿ (-700 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,350 ರೂ (-200 ರೂ)
24 ಕ್ಯಾರೆಟ್ ಚಿನ್ನ 50,560 ರೂ (-220 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
More From GoodReturns

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ



Click it and Unblock the Notifications