For Quick Alerts
ALLOW NOTIFICATIONS  
For Daily Alerts

Gold Rate Today: ಬಂಗಾರ ದರ ಮತ್ತೆ ಏರಿಕೆ: ಸೆಪ್ಟೆಂಬರ್ 17ರ ಬೆಲೆ ಎಷ್ಟಿದೆ?

|

ಸತತವಾಗಿ ನಾಲ್ಕು ದಿನಗಳ ಕಾಲ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಮತ್ತೆ ಇಂದು ಏರಿಕೆಯಾಗಿದೆ. ಬಂಗಾರದ ಬೆಲೆ ಭಾರೀ ಕುಸಿತವಾಗಿದೆ. ಆದರೆ ಇಂದು ಕೊಂಚ ಹೆಚ್ಚಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 3 ಬಾರಿ ಹೆಚ್ಚಳವಾಗಿದೆ. ಇನ್ನು ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರವು ಇಂದು ಕೂಡಾ ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 7 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಮಾತ್ರ ಇಳಿದಿದೆ.

ಸೆಪ್ಟೆಂಬರ್ 17ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 150 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 45,950 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 170 ರೂಪಾಯಿ ಹಿಗ್ಗಿದ್ದು ಪ್ರಸ್ತುತ 50,130 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 300 ರೂಪಾಯಿ ಹಿಗ್ಗಿದ್ದು ಪ್ರಸ್ತುತ 56,700 ರೂಪಾಯಿ ಆಗಿದೆ.

Gold Rate Today: ಅಗ್ಗವಾಗುತ್ತಿದೆ ಚಿನ್ನ: ಸತತ 4ನೇ ದಿನ ಬೆಲೆ ಇಳಿಕೆGold Rate Today: ಅಗ್ಗವಾಗುತ್ತಿದೆ ಚಿನ್ನ: ಸತತ 4ನೇ ದಿನ ಬೆಲೆ ಇಳಿಕೆ

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 16ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 49334.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 56729.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.75ರಷ್ಟು ಏರಿಕೆಯಾಗಿದ್ದು 1,675.22 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.37ರಷ್ಟು ಹಿಗ್ಗಿದ್ದು, 19.61 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

Gold Rate Today: ಚಿನ್ನದ ಬೆಲೆ ಇಳಿಕೆ: ಸೆಪ್ಟೆಂಬರ್ 15ರ ದರ ಎಷ್ಟಿದೆ?Gold Rate Today: ಚಿನ್ನದ ಬೆಲೆ ಇಳಿಕೆ: ಸೆಪ್ಟೆಂಬರ್ 15ರ ದರ ಎಷ್ಟಿದೆ?

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,000 ರೂ (+150 ರೂ)
24 ಕ್ಯಾರೆಟ್ ಚಿನ್ನ 50,180 ರೂ (+160 ರೂ)
ಬೆಳ್ಳಿ ದರ: 62,000 ರೂಪಾಯಿ (+400 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,000 ರೂ (+150 ರೂ)
24 ಕ್ಯಾರೆಟ್ ಚಿನ್ನ 50,180 ರೂ (+160 ರೂ)
ಬೆಳ್ಳಿ ದರ: 62,000 ರೂಪಾಯಿ (+400 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,000 ರೂ (+150 ರೂ)
24 ಕ್ಯಾರೆಟ್ ಚಿನ್ನ 50,180 ರೂ (+160 ರೂ)
ಬೆಳ್ಳಿ ದರ: 62,000 ರೂಪಾಯಿ (+400 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,100 ರೂ (+150 ರೂ)
24 ಕ್ಯಾರೆಟ್ ಚಿನ್ನ 50,280 ರೂ (+160 ರೂ)
ಬೆಳ್ಳಿ ದರ: 56,700 ರೂಪಾಯಿ (+300 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 45,950 ರೂ (+150 ರೂ)
24 ಕ್ಯಾರೆಟ್ ಚಿನ್ನ 50,130 ರೂ (+170 ರೂ)
ಬೆಳ್ಳಿ ದರ: 56,700 ರೂಪಾಯಿ (+300 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 45,950 ರೂ (+150 ರೂ)
24 ಕ್ಯಾರೆಟ್ ಚಿನ್ನ 50,130 ರೂ (+170 ರೂ)
ಬೆಳ್ಳಿ ದರ: 56,700 ರೂಪಾಯಿ (+300 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 45,980 ರೂ (+150 ರೂ)
24 ಕ್ಯಾರೆಟ್ ಚಿನ್ನ 50,160 ರೂ (+180 ರೂ)
ಬೆಳ್ಳಿ ದರ: 56,700 ರೂಪಾಯಿ (+300 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,100 ರೂ (+150 ರೂ)
24 ಕ್ಯಾರೆಟ್ ಚಿನ್ನ 50,280 ರೂ (+160 ರೂ)
ಬೆಳ್ಳಿ ದರ: 56,700 ರೂಪಾಯಿ (+300 ರೂ)

Gold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ: ಸೆಪ್ಟೆಂಬರ್ 14ರ ದರ ಪರಿಶೀಲಿಸಿGold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ: ಸೆಪ್ಟೆಂಬರ್ 14ರ ದರ ಪರಿಶೀಲಿಸಿ

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,400 ರೂ (+140 ರೂ)
24 ಕ್ಯಾರೆಟ್ ಚಿನ್ನ 50,620 ರೂ (+160 ರೂ)
ಬೆಳ್ಳಿ ದರ: 62,000 ರೂಪಾಯಿ (+400 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,400 ರೂ (+140 ರೂ)
24 ಕ್ಯಾರೆಟ್ ಚಿನ್ನ 50,620 ರೂ (+160 ರೂ)
ಬೆಳ್ಳಿ ದರ: 62,000 ರೂಪಾಯಿ (+400 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,950 ರೂ (+150 ರೂ)
24 ಕ್ಯಾರೆಟ್ ಚಿನ್ನ 50,130 ರೂ (+170 ರೂ)
ಬೆಳ್ಳಿ ದರ: 62,000 ರೂಪಾಯಿ (+400 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 45,950 ರೂ (+150 ರೂ)
24 ಕ್ಯಾರೆಟ್ ಚಿನ್ನ 50,130 ರೂ (+170 ರೂ)
ಬೆಳ್ಳಿ ದರ: 62,000 ರೂಪಾಯಿ (+400 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,000 ರೂ (+150 ರೂ)
24 ಕ್ಯಾರೆಟ್ ಚಿನ್ನ 50,180 ರೂ (+160 ರೂ)
ಬೆಳ್ಳಿ ದರ: 56,700 ರೂಪಾಯಿ (+300 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,000 ರೂ (+150 ರೂ)
24 ಕ್ಯಾರೆಟ್ ಚಿನ್ನ 50,180 ರೂ (+160 ರೂ)
ಬೆಳ್ಳಿ ದರ: 56,700 ರೂಪಾಯಿ (+300 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 45,950 ರೂ (+150 ರೂ)
24 ಕ್ಯಾರೆಟ್ ಚಿನ್ನ 50,130 ರೂ (+170 ರೂ)
ಬೆಳ್ಳಿ ದರ: 62,000 ರೂಪಾಯಿ (+400 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,100 ರೂ (+150 ರೂ)
24 ಕ್ಯಾರೆಟ್ ಚಿನ್ನ 50,280 ರೂ (+160 ರೂ)
ಬೆಳ್ಳಿ ದರ: 56,700 ರೂಪಾಯಿ (+300 ರೂ)

 

English summary

Gold And Silver Rate In India's Major Cities On September 17, 2022

Gold Rate In India's Major Cities increased and Silver Rate increased On September 17, 2022.
Story first published: Saturday, September 17, 2022, 18:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X