Gold Rate Today: ಚಿನ್ನದ ಬೆಲೆ ಏರಿಕೆ: ಸೆಪ್ಟೆಂಬರ್ 20ರ ದರ ಎಷ್ಟಿದೆ?

ಚಿನ್ನದ ಬೆಲೆ ನಿರಂತರವಾಗಿ ಏರಿಳಿತವಾಗುತ್ತಿದೆ. ಭಾನುವಾರ ಸ್ಥಿರವಾಗಿದ್ದ ಚಿನ್ನದ ಬೆಲೆಯು ಸೋಮವಾರ ಇಳಿಕೆಯಾಗಿದೆ. ಆದರೆ ಮಂಗಳವಾರ ಮತ್ತೆ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 2 ಬಾರಿ ಹೆಚ್ಚಳವಾಗಿದೆ. ಇನ್ನು ಸತತ ಎರಡು ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ಬೆಲೆಯು ಮಂಗಳವಾರ ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಮಾತ್ರ ಇಳಿದಿದೆ. ಎರಡು ಬಾರಿ ಸ್ಥಿರವಾಗಿದೆ.

ಸೆಪ್ಟೆಂಬರ್ 20ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 45,950 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ರೂಪಾಯಿ ಹಿಗ್ಗಿದ್ದು ಪ್ರಸ್ತುತ 50,130 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 500 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 57,200 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 20ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 49245.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 56566.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.47ರಷ್ಟು ಇಳಿಕೆಯಾಗಿದ್ದು 1,667.43 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.23ರಷ್ಟು ಕುಗ್ಗಿದ್ದು, 19.27 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,000 ರೂ (+100 ರೂ)
24 ಕ್ಯಾರೆಟ್ ಚಿನ್ನ 50,180 ರೂ (+110 ರೂ)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,000 ರೂ (+100 ರೂ)
24 ಕ್ಯಾರೆಟ್ ಚಿನ್ನ 50,180 ರೂ (+110 ರೂ)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,000 ರೂ (+100 ರೂ)
24 ಕ್ಯಾರೆಟ್ ಚಿನ್ನ 50,180 ರೂ (+110 ರೂ)
ಬೆಳ್ಳಿ ದರ: 61,800 ರೂಪಾಯಿ (-200 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,100 ರೂ (+100 ರೂ)
24 ಕ್ಯಾರೆಟ್ ಚಿನ್ನ 50,290 ರೂ (+120 ರೂ)
ಬೆಳ್ಳಿ ದರ: 57,200 ರೂಪಾಯಿ (+500 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 45,950 ರೂ (+100 ರೂ)
24 ಕ್ಯಾರೆಟ್ ಚಿನ್ನ 50,130 ರೂ (+110 ರೂ)
ಬೆಳ್ಳಿ ದರ: 57,200 ರೂಪಾಯಿ (+500 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 45,950 ರೂ (+100 ರೂ)
24 ಕ್ಯಾರೆಟ್ ಚಿನ್ನ 50,130 ರೂ (+110 ರೂ)
ಬೆಳ್ಳಿ ದರ: 57,200 ರೂಪಾಯಿ (+500 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 45,980 ರೂ (+100 ರೂ)
24 ಕ್ಯಾರೆಟ್ ಚಿನ್ನ 50,130 ರೂ (+80 ರೂ)
ಬೆಳ್ಳಿ ದರ: 57,200 ರೂಪಾಯಿ (+500 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,100 ರೂ (+100 ರೂ)
24 ಕ್ಯಾರೆಟ್ ಚಿನ್ನ 50,290 ರೂ (+120 ರೂ)
ಬೆಳ್ಳಿ ದರ: 57,200 ರೂಪಾಯಿ (+500 ರೂ)

 

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,300 ರೂ (-20 ರೂ)
24 ಕ್ಯಾರೆಟ್ ಚಿನ್ನ 50,510 ರೂ (-20 ರೂ)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,300 ರೂ (-20 ರೂ)
24 ಕ್ಯಾರೆಟ್ ಚಿನ್ನ 50,510 ರೂ (-20 ರೂ)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,950 ರೂ (+100 ರೂ)
24 ಕ್ಯಾರೆಟ್ ಚಿನ್ನ 50,130 ರೂ (+110 ರೂ)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 45,950 ರೂ (+100 ರೂ)
24 ಕ್ಯಾರೆಟ್ ಚಿನ್ನ 50,130 ರೂ (+110 ರೂ)
ಬೆಳ್ಳಿ ದರ: 61,800 ರೂಪಾಯಿ (-200 ರೂ)

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,000 ರೂ (+100 ರೂ)
24 ಕ್ಯಾರೆಟ್ ಚಿನ್ನ 50,180 ರೂ (+110 ರೂ)
ಬೆಳ್ಳಿ ದರ: 57,200 ರೂಪಾಯಿ (+500 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,000 ರೂ (+100 ರೂ)
24 ಕ್ಯಾರೆಟ್ ಚಿನ್ನ 50,180 ರೂ (+110 ರೂ)
ಬೆಳ್ಳಿ ದರ: 57,200 ರೂಪಾಯಿ (+500 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 45,950 ರೂ (+100 ರೂ)
24 ಕ್ಯಾರೆಟ್ ಚಿನ್ನ 50,130 ರೂ (+110 ರೂ)
ಬೆಳ್ಳಿ ದರ: 61,800 ರೂಪಾಯಿ (-200 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,100 ರೂ (+100 ರೂ)
24 ಕ್ಯಾರೆಟ್ ಚಿನ್ನ 50,290 ರೂ (+120 ರೂ)
ಬೆಳ್ಳಿ ದರ: 57,200 ರೂಪಾಯಿ (+500 ರೂ)

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+