For Quick Alerts
ALLOW NOTIFICATIONS  
For Daily Alerts

Gold Rate Today: ಸೆಪ್ಟೆಂಬರ್ 24ರಂದು ಬಂಗಾರ ದರ ಇಳಿಕೆ

|

ಕಳೆದ ಎರಡು ದಿನಗಳ ಕಾಲ ಏರಿಕೆಯಾಗಿದ್ದ ಚಿನ್ನದ ಬೆಲೆಯು ಶನಿವಾರ ಇಳಿಕೆಯಾಗಿದೆ. ಈ ವಾರ ನಿರಂತರವಾಗಿ ಗೋಲ್ಡ್ ರೇಟ್ ಏರಿಳಿತವಾಗುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 1 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ. ಇನ್ನು ಮೂರು ದಿನಗಳಿಂದ ಹೆಚ್ಚಳವಾಗುತ್ತಿದ್ದ ಸಿಲ್ವರ್ ರೇಟ್ ಶನಿವಾರ ಮತ್ತೆ ಇಳಿದಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಮಾತ್ರ ಇಳಿದಿದೆ. ಎರಡು ಬಾರಿ ಸ್ಥಿರವಾಗಿದೆ.

 

ಸೆಪ್ಟೆಂಬರ್ 24ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 500 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 46,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 530 ರೂಪಾಯಿ ಕುಗ್ಗಿದ್ದು ಪ್ರಸ್ತುತ 50,200 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 500 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 56,300 ರೂಪಾಯಿ ಆಗಿದೆ.

ಹಬ್ಬದ ಸೀಸನ್‌ನಲ್ಲಿ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಹೇಗೆ?ಹಬ್ಬದ ಸೀಸನ್‌ನಲ್ಲಿ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಹೇಗೆ?

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 23ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 49399.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 56275.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.73ರಷ್ಟು ಇಳಿಕೆಯಾಗಿದ್ದು 1,643.9 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 4.04ರಷ್ಟು ಕುಗ್ಗಿದ್ದು, 18.88 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,050 ರೂ (-500 ರೂ)
24 ಕ್ಯಾರೆಟ್ ಚಿನ್ನ 50,240 ರೂ (-540 ರೂ)
ಬೆಳ್ಳಿ ದರ: 61,500 ರೂಪಾಯಿ (-1,000 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,050 ರೂ (-500 ರೂ)
24 ಕ್ಯಾರೆಟ್ ಚಿನ್ನ 50,240 ರೂ (-540 ರೂ)
ಬೆಳ್ಳಿ ದರ: 61,500 ರೂಪಾಯಿ (-1,000 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,050 ರೂ (-500 ರೂ)
24 ಕ್ಯಾರೆಟ್ ಚಿನ್ನ 50,240 ರೂ (-540 ರೂ)
ಬೆಳ್ಳಿ ದರ: 61,500 ರೂಪಾಯಿ (-1,000 ರೂ)

  ಸೌದಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಬಂಗಾರವಾಗುತ್ತಾ ಅಗ್ಗ?  ಸೌದಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಬಂಗಾರವಾಗುತ್ತಾ ಅಗ್ಗ?

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,150 ರೂ (-500 ರೂ)
24 ಕ್ಯಾರೆಟ್ ಚಿನ್ನ 50,350 ರೂ (-540 ರೂ)
ಬೆಳ್ಳಿ ದರ: 56,300 ರೂಪಾಯಿ (-500 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,000 ರೂ (-500 ರೂ)
24 ಕ್ಯಾರೆಟ್ ಚಿನ್ನ 50,200 ರೂ (-530 ರೂ)
ಬೆಳ್ಳಿ ದರ: 56,300 ರೂಪಾಯಿ (-500 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,000 ರೂ (-500 ರೂ)
24 ಕ್ಯಾರೆಟ್ ಚಿನ್ನ 50,200 ರೂ (-530 ರೂ)
ಬೆಳ್ಳಿ ದರ: 56,300 ರೂಪಾಯಿ (-500 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,030 ರೂ (-500 ರೂ)
24 ಕ್ಯಾರೆಟ್ ಚಿನ್ನ 50,230 ರೂ (-530 ರೂ)
ಬೆಳ್ಳಿ ದರ: 56,300 ರೂಪಾಯಿ (-500 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,150 ರೂ (-500 ರೂ)
24 ಕ್ಯಾರೆಟ್ ಚಿನ್ನ 50,350 ರೂ (-540 ರೂ)
ಬೆಳ್ಳಿ ದರ: 56,300 ರೂಪಾಯಿ (-500 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,500 ರೂ (-200 ರೂ)
24 ಕ್ಯಾರೆಟ್ ಚಿನ್ನ 50,730 ರೂ (-220 ರೂ)
ಬೆಳ್ಳಿ ದರ: 61,500 ರೂಪಾಯಿ (-1,000 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,500 ರೂ (-200 ರೂ)
24 ಕ್ಯಾರೆಟ್ ಚಿನ್ನ 50,730 ರೂ (-220 ರೂ)
ಬೆಳ್ಳಿ ದರ: 61,500 ರೂಪಾಯಿ (-1,000 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,000 ರೂ (-500 ರೂ)
24 ಕ್ಯಾರೆಟ್ ಚಿನ್ನ 50,200 ರೂ (-530 ರೂ)
ಬೆಳ್ಳಿ ದರ: 61,500 ರೂಪಾಯಿ (-1,000 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,000 ರೂ (-500 ರೂ)
24 ಕ್ಯಾರೆಟ್ ಚಿನ್ನ 50,200 ರೂ (-530 ರೂ)
ಬೆಳ್ಳಿ ದರ: 61,500 ರೂಪಾಯಿ (-1,000 ರೂ)

  Gold Rate Today: ಚಿನ್ನದ ಬೆಲೆ ಏರಿಳಿತ: ಸೆ.21ರ ದರ ತಿಳಿಯಿರಿ  Gold Rate Today: ಚಿನ್ನದ ಬೆಲೆ ಏರಿಳಿತ: ಸೆ.21ರ ದರ ತಿಳಿಯಿರಿ

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,050 ರೂ (-500 ರೂ)
24 ಕ್ಯಾರೆಟ್ ಚಿನ್ನ 50,240 ರೂ (-540 ರೂ)
ಬೆಳ್ಳಿ ದರ: 56,300 ರೂಪಾಯಿ (-500 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,050 ರೂ (-500 ರೂ)
24 ಕ್ಯಾರೆಟ್ ಚಿನ್ನ 50,240 ರೂ (-540 ರೂ)
ಬೆಳ್ಳಿ ದರ: 56,300 ರೂಪಾಯಿ (-500 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,000 ರೂ (-500 ರೂ)
24 ಕ್ಯಾರೆಟ್ ಚಿನ್ನ 50,200 ರೂ (-530 ರೂ)
ಬೆಳ್ಳಿ ದರ: 61,500 ರೂಪಾಯಿ (-1,000 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,150 ರೂ (-500 ರೂ)
24 ಕ್ಯಾರೆಟ್ ಚಿನ್ನ 50,350 ರೂ (-540 ರೂ)
ಬೆಳ್ಳಿ ದರ: 56,300 ರೂಪಾಯಿ (-500 ರೂ)

 

English summary

Gold And Silver Rate In India's Major Cities On September 24, 2022

Gold Rate In India's Major Cities decreased and Silver Rate decreased On September 24, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X