For Quick Alerts
ALLOW NOTIFICATIONS  
For Daily Alerts

Gold Rate Today: ಸತತ 2ನೇ ದಿನ ಚಿನ್ನದ ಬೆಲೆ ಸ್ಥಿರ, ಸೆ. 26 ದರ ಇಲ್ಲಿದೆ

|

ಹಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಗೋಲ್ಡ್ ರೇಟ್ ಸೋಮವಾರ ಸ್ಥಿರವಾಗಿದೆ. ಶನಿವಾರ ಇಳಿಕೆಯಾದ ಚಿನ್ನದ ಬೆಲೆಯು ಒಟ್ಟಾಗಿ ಸತತ ಎರಡು ದಿನಗಳಿಂದ ಸ್ಥಿರವಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ. ಇನ್ನು2 ದಿನಗಳಿಂದ ಇಳಿಕೆಯಾಗಿದ್ದ ಸಿಲ್ವರ್ ರೇಟ್ ಕಳೆದ ಎರಡು ದಿನಗಳಿಂದ ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 2 ಬಾರಿ ಮಾತ್ರ ಇಳಿದಿದೆ. 4 ಬಾರಿ ಸ್ಥಿರವಾಗಿದೆ.

ಸೆಪ್ಟೆಂಬರ್ 26ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು ಪ್ರಸ್ತುತ 46,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 50,200 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರವು ಪ್ರಸ್ತುತ 56,300 ರೂಪಾಯಿ ಆಗಿದೆ.

ಹಬ್ಬದ ಸೀಸನ್ ನಡುವೆ ಬಂಗಾರ ಅಗ್ಗ: ಖರೀದಿ ಸೂಕ್ತವೇ?ಹಬ್ಬದ ಸೀಸನ್ ನಡುವೆ ಬಂಗಾರ ಅಗ್ಗ: ಖರೀದಿ ಸೂಕ್ತವೇ?

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 26ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 49507.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 56010.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.23ರಷ್ಟು ಇಳಿಕೆಯಾಗಿದ್ದು 1,640.28 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.36ರಷ್ಟು ಕುಗ್ಗಿದ್ದು, 18.72 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

Gold Rate Today: ಸೆಪ್ಟೆಂಬರ್ 25ರಂದು ಚಿನ್ನದ ದರ ಸ್ಥಿರGold Rate Today: ಸೆಪ್ಟೆಂಬರ್ 25ರಂದು ಚಿನ್ನದ ದರ ಸ್ಥಿರ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,050 ರೂ (--------)
24 ಕ್ಯಾರೆಟ್ ಚಿನ್ನ 50,240 ರೂ (--------)
ಬೆಳ್ಳಿ ದರ: 60,700 ರೂಪಾಯಿ (-800 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,050 ರೂ (--------)
24 ಕ್ಯಾರೆಟ್ ಚಿನ್ನ 50,240 ರೂ (--------)
ಬೆಳ್ಳಿ ದರ: 60,700 ರೂಪಾಯಿ (-800 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,050 ರೂ (--------)
24 ಕ್ಯಾರೆಟ್ ಚಿನ್ನ 50,240 ರೂ (--------)
ಬೆಳ್ಳಿ ದರ: 60,700 ರೂಪಾಯಿ (-800 ರೂ)

 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,150 ರೂ (--------)
24 ಕ್ಯಾರೆಟ್ ಚಿನ್ನ 50,350 ರೂ (--------)
ಬೆಳ್ಳಿ ದರ: 56,300 ರೂಪಾಯಿ (--------)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,000 ರೂ (--------)
24 ಕ್ಯಾರೆಟ್ ಚಿನ್ನ 50,200 ರೂ (--------)
ಬೆಳ್ಳಿ ದರ: 56,300 ರೂಪಾಯಿ (--------)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,000 ರೂ (--------)
24 ಕ್ಯಾರೆಟ್ ಚಿನ್ನ 50,200 ರೂ (--------)
ಬೆಳ್ಳಿ ದರ: 56,300 ರೂಪಾಯಿ (--------)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,030 ರೂ (--------)
24 ಕ್ಯಾರೆಟ್ ಚಿನ್ನ 50,230 ರೂ (--------)
ಬೆಳ್ಳಿ ದರ: 56,300 ರೂಪಾಯಿ (--------)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,150 ರೂ (--------)
24 ಕ್ಯಾರೆಟ್ ಚಿನ್ನ 50,350 ರೂ (--------)
ಬೆಳ್ಳಿ ದರ: 56,300 ರೂಪಾಯಿ (--------)

 

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,510 ರೂ (+10 ರೂ)
24 ಕ್ಯಾರೆಟ್ ಚಿನ್ನ 50,740 ರೂ (+10 ರೂ)
ಬೆಳ್ಳಿ ದರ: 60,700 ರೂಪಾಯಿ (-800 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,510 ರೂ (+10 ರೂ)
24 ಕ್ಯಾರೆಟ್ ಚಿನ್ನ 50,740 ರೂ (+10 ರೂ)
ಬೆಳ್ಳಿ ದರ: 60,700 ರೂಪಾಯಿ (-800 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,000 ರೂ (--------)
24 ಕ್ಯಾರೆಟ್ ಚಿನ್ನ 50,200 ರೂ (--------)
ಬೆಳ್ಳಿ ದರ: 60,700 ರೂಪಾಯಿ (-800 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,000 ರೂ (--------)
24 ಕ್ಯಾರೆಟ್ ಚಿನ್ನ 50,200 ರೂ (--------)
ಬೆಳ್ಳಿ ದರ: 60,700 ರೂಪಾಯಿ (-800 ರೂ)

 

ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,050 ರೂ (--------)
24 ಕ್ಯಾರೆಟ್ ಚಿನ್ನ 50,240 ರೂ (--------)
ಬೆಳ್ಳಿ ದರ: 56,300 ರೂಪಾಯಿ (--------)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,050 ರೂ (--------)
24 ಕ್ಯಾರೆಟ್ ಚಿನ್ನ 50,240 ರೂ (--------)
ಬೆಳ್ಳಿ ದರ: 56,300 ರೂಪಾಯಿ (--------)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,000 ರೂ (--------)
24 ಕ್ಯಾರೆಟ್ ಚಿನ್ನ 50,200 ರೂ (--------)
ಬೆಳ್ಳಿ ದರ: 60,700 ರೂಪಾಯಿ (-800 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,150 ರೂ (--------)
24 ಕ್ಯಾರೆಟ್ ಚಿನ್ನ 50,350 ರೂ (--------)
ಬೆಳ್ಳಿ ದರ: 56,300 ರೂಪಾಯಿ (--------)

 

English summary

Gold And Silver Rate In India's Major Cities On September 26, 2022

Gold Rate In India's Major Cities stable and Silver Rate stable On September 26, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X