For Quick Alerts
ALLOW NOTIFICATIONS  
For Daily Alerts

Gold Rate Today:ಚಿನ್ನದ ಬೆಲೆ ಸ್ಥಿರ, ಸೆ. 28ರ ದರ ಹೇಗಿದೆ?

|

ಚಿನ್ನದ ಬೆಲೆಯು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಎರಡು ದಿನಗಳಿಂದ ಸ್ಥಿರವಾಗಿದ್ದ ಗೋಲ್ಡ್ ರೇಟ್ ಮಂಗಳವಾರ ಇಳಿಕೆಯಾಗಿದೆ. ಬುಧವಾರ ಮತ್ತೆ ಸ್ಥಿರವಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 3 ಬಾರಿ ಹೆಚ್ಚಳವಾಗಿದೆ. ಇನ್ನು 2 ದಿನಗಳಿಂದ ಇಳಿಕೆಯಾಗಿದ್ದ ಸಿಲ್ವರ್ ರೇಟ್ ಎರಡು ದಿನಗಳಿಂದ ಸ್ಥಿರವಾಗಿತ್ತು. ಆದರೆ ಎರಡು ದಿನಗಳಿಂದ ಭಾರಿ ಕುಸಿದಿದೆ.ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಮಾತ್ರ ಇಳಿದಿದೆ. 4 ಬಾರಿ ಸ್ಥಿರವಾಗಿದೆ.

ಸೆಪ್ಟೆಂಬರ್ 28ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು ಪ್ರಸ್ತುತ 45,800 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 49,970 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂಪಾಯಿ ಕುಗ್ಗಿದ್ದು ಪ್ರಸ್ತುತ 55,000 ರೂಪಾಯಿ ಆಗಿದೆ.

Gold Rate Today:ಚಿನ್ನದ ಬೆಲೆ ಮತ್ತೆ ಇಳಿಕೆ, ಸೆ. 27ರಂದು ಎಷ್ಟಿದೆ ದರGold Rate Today:ಚಿನ್ನದ ಬೆಲೆ ಮತ್ತೆ ಇಳಿಕೆ, ಸೆ. 27ರಂದು ಎಷ್ಟಿದೆ ದರ

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 28ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 49300.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು54968.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.08ರಷ್ಟು ಇಳಿಕೆಯಾಗಿದ್ದು 1,627.88 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.88ರಷ್ಟು ಕುಗ್ಗಿದ್ದು, 18.23 ಯುಎಸ್ ಡಾಲರ್ ಆಗಿದೆ.

  ಹಬ್ಬದ ಸೀಸನ್ ನಡುವೆ ಬಂಗಾರ ಅಗ್ಗ: ಖರೀದಿ ಸೂಕ್ತವೇ? ಹಬ್ಬದ ಸೀಸನ್ ನಡುವೆ ಬಂಗಾರ ಅಗ್ಗ: ಖರೀದಿ ಸೂಕ್ತವೇ?

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 45,860 ರೂ (+10 ರೂ)
24 ಕ್ಯಾರೆಟ್ ಚಿನ್ನ 50,020 ರೂ (--------)
ಬೆಳ್ಳಿ ದರ: 60,000 ರೂಪಾಯಿ (-700 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 45,860 ರೂ (+10 ರೂ)
24 ಕ್ಯಾರೆಟ್ ಚಿನ್ನ 50,020 ರೂ (--------)
ಬೆಳ್ಳಿ ದರ: 60,000 ರೂಪಾಯಿ (-700 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 45,860 ರೂ (+10 ರೂ)
24 ಕ್ಯಾರೆಟ್ ಚಿನ್ನ 50,020 ರೂ (--------)
ಬೆಳ್ಳಿ ದರ: 60,000 ರೂಪಾಯಿ (-700 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 45,950 ರೂ (--------)
24 ಕ್ಯಾರೆಟ್ ಚಿನ್ನ 50,130 ರೂ (--------)
ಬೆಳ್ಳಿ ದರ: 55,000 ರೂಪಾಯಿ (-400 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 45,800 ರೂ (--------)
24 ಕ್ಯಾರೆಟ್ ಚಿನ್ನ 49,970 ರೂ (--------)
ಬೆಳ್ಳಿ ದರ: 55,000 ರೂಪಾಯಿ (-400 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 45,800 ರೂ (--------)
24 ಕ್ಯಾರೆಟ್ ಚಿನ್ನ 49,970 ರೂ (--------)
ಬೆಳ್ಳಿ ದರ: 55,000 ರೂಪಾಯಿ (-400 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 45,830 ರೂ (--------)
24 ಕ್ಯಾರೆಟ್ ಚಿನ್ನ 50,000 ರೂ (--------)
ಬೆಳ್ಳಿ ದರ: 55,000 ರೂಪಾಯಿ (-400 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 45,950 ರೂ (--------)
24 ಕ್ಯಾರೆಟ್ ಚಿನ್ನ 50,130 ರೂ (--------)
ಬೆಳ್ಳಿ ದರ: 55,000 ರೂಪಾಯಿ (-400 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,250 ರೂ (+150 ರೂ)
24 ಕ್ಯಾರೆಟ್ ಚಿನ್ನ 50,450 ರೂ (+160 ರೂ)
ಬೆಳ್ಳಿ ದರ: 60,000 ರೂಪಾಯಿ (-700 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,250 ರೂ (+150 ರೂ)
24 ಕ್ಯಾರೆಟ್ ಚಿನ್ನ 50,450 ರೂ (+160 ರೂ)
ಬೆಳ್ಳಿ ದರ: 60,000 ರೂಪಾಯಿ (-700 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,800 ರೂ (---------)
24 ಕ್ಯಾರೆಟ್ ಚಿನ್ನ 49,970 ರೂ (---------)
ಬೆಳ್ಳಿ ದರ: 60,000 ರೂಪಾಯಿ (-700 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 45,800 ರೂ (---------)
24 ಕ್ಯಾರೆಟ್ ಚಿನ್ನ 49,970 ರೂ (---------)
ಬೆಳ್ಳಿ ದರ: 60,000 ರೂಪಾಯಿ (-700 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 45,850 ರೂ (---------)
24 ಕ್ಯಾರೆಟ್ ಚಿನ್ನ 50,020 ರೂ (---------)
ಬೆಳ್ಳಿ ದರ: 55,000 ರೂಪಾಯಿ (-400 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 45,850 ರೂ (---------)
24 ಕ್ಯಾರೆಟ್ ಚಿನ್ನ 50,020 ರೂ (---------)
ಬೆಳ್ಳಿ ದರ: 55,000 ರೂಪಾಯಿ (-400 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 45,800 ರೂ (---------)
24 ಕ್ಯಾರೆಟ್ ಚಿನ್ನ 49,970 ರೂ (---------)
ಬೆಳ್ಳಿ ದರ: 60,000 ರೂಪಾಯಿ (+4,600 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 45,950 ರೂ (---------)
24 ಕ್ಯಾರೆಟ್ ಚಿನ್ನ 50,130 ರೂ (---------)
ಬೆಳ್ಳಿ ದರ: 55,000 ರೂಪಾಯಿ (-400 ರೂ)

 

English summary

Gold And Silver Rate In India's Major Cities On September 28, 2022

Gold Rate In India's Major Cities stable and Silver Rate decreased On September 28, 2022.
Story first published: Wednesday, September 28, 2022, 17:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X