For Quick Alerts
ALLOW NOTIFICATIONS  
For Daily Alerts

Gold Rate Today:ಚಿನ್ನದ ಬೆಲೆ ಏರಿಕೆ, ಸೆ. 29ರ ದರ ಪರಿಶೀಲಿಸಿ

|

ದೇಶದಲ್ಲಿ ಹಲವಾರು ದಿನಗಳಿಂದ ಇಳಿಕೆ ಮತ್ತು ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ದರವು ಗುರುವಾರ ಏರಿಕೆಯಾಗಿದೆ. ಭಾನುವಾರ ಹಾಗೂ ಸೋಮವಾರ ಸ್ಥಿರವಾಗಿದ್ದ ಚಿನ್ನದ ಬೆಲೆಯು ಮಂಗಳವಾರ ಇಳಿಕೆಯಾಗಿದೆ. ಬುಧವಾರ ಮತ್ತೆ ಸ್ಥಿರವಾಗಿತ್ತು. ಆದರೆ ಗುರುವಾರ ಏರಿಕೆಯಾಗಿದೆ. ಸುಮಾರು 5 ದಿನಗಳ ನಂತರ ಚಿನ್ನದ ಬೆಲೆ ಹೆಚ್ಚಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ. ಇನ್ನು 2 ದಿನಗಳಿಂದ ಇಳಿಕೆಯಾಗಿದ್ದ ಸಿಲ್ವರ್ ರೇಟ್ ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 4 ಬಾರಿ ಮಾತ್ರ ಇಳಿದಿದೆ. 2 ಬಾರಿ ಸ್ಥಿರವಾಗಿದೆ.

ಸೆಪ್ಟೆಂಬರ್ 29ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 600 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 46,400 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 650 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ 50,620 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 1,400 ರೂಪಾಯಿ ಹಿಗ್ಗಿದ್ದು ಪ್ರಸ್ತುತ 56,400 ರೂಪಾಯಿ ಆಗಿದೆ.

Gold Rate Today:ಚಿನ್ನದ ಬೆಲೆ ಸ್ಥಿರ, ಸೆ. 28ರ ದರ ಹೇಗಿದೆ?Gold Rate Today:ಚಿನ್ನದ ಬೆಲೆ ಸ್ಥಿರ, ಸೆ. 28ರ ದರ ಹೇಗಿದೆ?

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 29ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 49833.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 56264.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.38ರಷ್ಟು ಇಳಿಕೆಯಾಗಿದ್ದು 1,650.28 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.73ರಷ್ಟು ಕುಗ್ಗಿದ್ದು, 18.71 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,450 ರೂ (+590 ರೂ)
24 ಕ್ಯಾರೆಟ್ ಚಿನ್ನ 50,670 ರೂ (+650 ರೂ)
ಬೆಳ್ಳಿ ದರ: 56,400 ರೂಪಾಯಿ (-3,600 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,450 ರೂ (+600 ರೂ)
24 ಕ್ಯಾರೆಟ್ ಚಿನ್ನ 50,670 ರೂ (+650 ರೂ)
ಬೆಳ್ಳಿ ದರ: 61,500 ರೂಪಾಯಿ (+1,500 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,450 ರೂ (+600 ರೂ)
24 ಕ್ಯಾರೆಟ್ ಚಿನ್ನ 50,670 ರೂ (+650 ರೂ)
ಬೆಳ್ಳಿ ದರ: 61,500 ರೂಪಾಯಿ (+1,500 ರೂ)

  Gold Rate Today:ಚಿನ್ನದ ಬೆಲೆ ಮತ್ತೆ ಇಳಿಕೆ, ಸೆ. 27ರಂದು ಎಷ್ಟಿದೆ ದರ  Gold Rate Today:ಚಿನ್ನದ ಬೆಲೆ ಮತ್ತೆ ಇಳಿಕೆ, ಸೆ. 27ರಂದು ಎಷ್ಟಿದೆ ದರ

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,550 ರೂ (+600 ರೂ)
24 ಕ್ಯಾರೆಟ್ ಚಿನ್ನ 50,780 ರೂ (+650 ರೂ)
ಬೆಳ್ಳಿ ದರ: 56,400 ರೂಪಾಯಿ (+1,400 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,400 ರೂ (+600 ರೂ)
24 ಕ್ಯಾರೆಟ್ ಚಿನ್ನ 50,620 ರೂ (+650 ರೂ)
ಬೆಳ್ಳಿ ದರ: 56,400 ರೂಪಾಯಿ (+1,400 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,400 ರೂ (+600 ರೂ)
24 ಕ್ಯಾರೆಟ್ ಚಿನ್ನ 50,620 ರೂ (+650 ರೂ)
ಬೆಳ್ಳಿ ದರ: 56,400 ರೂಪಾಯಿ (+1,400 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,430 ರೂ (+600 ರೂ)
24 ಕ್ಯಾರೆಟ್ ಚಿನ್ನ 50,650 ರೂ (+650 ರೂ)
ಬೆಳ್ಳಿ ದರ: 56,400 ರೂಪಾಯಿ (+1,400 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,550 ರೂ (+600 ರೂ)
24 ಕ್ಯಾರೆಟ್ ಚಿನ್ನ 50,780 ರೂ (+650 ರೂ)
ಬೆಳ್ಳಿ ದರ: 56,400 ರೂಪಾಯಿ (+1,400 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,800 ರೂ (+550 ರೂ)
24 ಕ್ಯಾರೆಟ್ ಚಿನ್ನ 51,050 ರೂ (+600 ರೂ)
ಬೆಳ್ಳಿ ದರ: 61,500 ರೂಪಾಯಿ (+1,500 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,800 ರೂ (+550 ರೂ)
24 ಕ್ಯಾರೆಟ್ ಚಿನ್ನ 51,050 ರೂ (+600 ರೂ)
ಬೆಳ್ಳಿ ದರ: 61,500 ರೂಪಾಯಿ (+1,500 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,400 ರೂ (+600 ರೂ)
24 ಕ್ಯಾರೆಟ್ ಚಿನ್ನ 50,620 ರೂ (+650 ರೂ)
ಬೆಳ್ಳಿ ದರ: 61,500 ರೂಪಾಯಿ (+1,500 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,400 ರೂ (+600 ರೂ)
24 ಕ್ಯಾರೆಟ್ ಚಿನ್ನ 50,620 ರೂ (+650 ರೂ)
ಬೆಳ್ಳಿ ದರ: 61,500 ರೂಪಾಯಿ (+1,500 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,450 ರೂ (+600 ರೂ)
24 ಕ್ಯಾರೆಟ್ ಚಿನ್ನ 50,670 ರೂ (+650 ರೂ)
ಬೆಳ್ಳಿ ದರ: 56,400 ರೂಪಾಯಿ (+1,400 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,450 ರೂ (+600 ರೂ)
24 ಕ್ಯಾರೆಟ್ ಚಿನ್ನ 50,670 ರೂ (+650 ರೂ)
ಬೆಳ್ಳಿ ದರ: 56,400 ರೂಪಾಯಿ (+1,400 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,400 ರೂ (+600 ರೂ)
24 ಕ್ಯಾರೆಟ್ ಚಿನ್ನ 50,620 ರೂ (+650 ರೂ)
ಬೆಳ್ಳಿ ದರ: 61,500 ರೂಪಾಯಿ (+1,500 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,550 ರೂ (+600 ರೂ)
24 ಕ್ಯಾರೆಟ್ ಚಿನ್ನ 50,780 ರೂ (+650 ರೂ)
ಬೆಳ್ಳಿ ದರ: 56,400 ರೂಪಾಯಿ (+1,400 ರೂ)

 

English summary

Gold And Silver Rate In India's Major Cities On September 29, 2022

Gold Rate In India's Major Cities increased and Silver Rate increased On September 29, 2022.
Story first published: Thursday, September 29, 2022, 18:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X