For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ಬೆಲೆ ಏರಿಕೆ: ಸೆಪ್ಟೆಂಬರ್ 3ರ ದರ ನೋಡಿ

|

ದೇಶದಲ್ಲಿ ಸತತ ಮೂರು ದಿನಗಳಿಂದ ಇಳಿಕೆಯಾಗುತ್ತಿದ್ದ ಚಿನ್ನದ ಬೆಲೆಯು ಇಂದು ಏರಿಕೆಯಾಗಿದೆ. ಬುಧವಾರ, ಗುರುವಾರ, ಶುಕ್ರವಾರ ಚಿನ್ನದ ಬೆಲೆಯು ಕುಸಿದಿದೆ, ಆದರೆ ಶನಿವಾರ ಬೆಲೆ ಹೆಚ್ಚಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 1 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ.

 

ಸೆಪ್ಟೆಂಬರ್ 3ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 250 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 46,650 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 270 ರೂಪಾಯಿ ಹಿಗ್ಗಿದ್ದು ಪ್ರಸ್ತುತ 50,890 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 200 ರೂಪಾಯಿ ಹಿಗ್ಗಿದ್ದು ಪ್ರಸ್ತುತ 52,500 ರೂಪಾಯಿ ಆಗಿದೆ.

Gold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ: ಸೆಪ್ಟೆಂಬರ್ 2ರ ದರ ಇಲ್ಲಿದೆGold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ: ಸೆಪ್ಟೆಂಬರ್ 2ರ ದರ ಇಲ್ಲಿದೆ

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 2ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 50384.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 52475.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.88ರಷ್ಟು ಏರಿಕೆಯಾಗಿದ್ದು 1,712.5 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.25ರಷ್ಟು ಹಿಗ್ಗಿದ್ದು, 18.06 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,940 ರೂ (+270 ರೂ)
ಬೆಳ್ಳಿ ದರ: 58,200 ರೂಪಾಯಿ (+200 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,940 ರೂ (+270 ರೂ)
ಬೆಳ್ಳಿ ದರ: 58,200 ರೂಪಾಯಿ (+200 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,940 ರೂ (+270 ರೂ)
ಬೆಳ್ಳಿ ದರ: 58,200 ರೂಪಾಯಿ (+200 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,800 ರೂ (+250 ರೂ)
24 ಕ್ಯಾರೆಟ್ ಚಿನ್ನ 51,050 ರೂ (+270 ರೂ)
ಬೆಳ್ಳಿ ದರ: 52,500 ರೂಪಾಯಿ (+200 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 50,890 ರೂ (+270 ರೂ)
ಬೆಳ್ಳಿ ದರ: 52,500 ರೂಪಾಯಿ (+200 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 50,890 ರೂ (+270 ರೂ)
ಬೆಳ್ಳಿ ದರ: 52,500 ರೂಪಾಯಿ (+200 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,680 ರೂ (+250 ರೂ)
24 ಕ್ಯಾರೆಟ್ ಚಿನ್ನ 50,920 ರೂ (+270 ರೂ)
ಬೆಳ್ಳಿ ದರ: 52,500 ರೂಪಾಯಿ (+200 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,800 ರೂ (+250 ರೂ)
24 ಕ್ಯಾರೆಟ್ ಚಿನ್ನ 51,050 ರೂ (+270 ರೂ)
ಬೆಳ್ಳಿ ದರ: 52,500 ರೂಪಾಯಿ (+200 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ


ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,220 ರೂ (+270 ರೂ)
24 ಕ್ಯಾರೆಟ್ ಚಿನ್ನ 51,510 ರೂ (+290 ರೂ)
ಬೆಳ್ಳಿ ದರ: 58,200 ರೂಪಾಯಿ (+200 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,220 ರೂ (+270 ರೂ)
24 ಕ್ಯಾರೆಟ್ ಚಿನ್ನ 51,510 ರೂ (+290 ರೂ)
ಬೆಳ್ಳಿ ದರ: 58,200 ರೂಪಾಯಿ (+200 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 50,890 ರೂ (+270 ರೂ)
ಬೆಳ್ಳಿ ದರ: 58,200 ರೂಪಾಯಿ (+200 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 50,890 ರೂ (+270 ರೂ)
ಬೆಳ್ಳಿ ದರ: 58,200 ರೂಪಾಯಿ (+200 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,940 ರೂ (+270 ರೂ)
ಬೆಳ್ಳಿ ದರ: 52,500 ರೂಪಾಯಿ (+200 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,940 ರೂ (+270 ರೂ)
ಬೆಳ್ಳಿ ದರ: 52,500 ರೂಪಾಯಿ (+200 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 50,890 ರೂ (+270 ರೂ)
ಬೆಳ್ಳಿ ದರ: 58,200 ರೂಪಾಯಿ (+200 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,800 ರೂ (+250 ರೂ)
24 ಕ್ಯಾರೆಟ್ ಚಿನ್ನ 51,050 ರೂ (+270 ರೂ)
ಬೆಳ್ಳಿ ದರ: 52,500 ರೂಪಾಯಿ (+200 ರೂ)

 

English summary

Gold And Silver Rate In India's Major Cities On September 3, 2022

Gold And Silver Rate In India's Major Cities Increased On September 3, 2022.
Story first published: Saturday, September 3, 2022, 18:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X